ಶ್ರೀಮಂತ ಪ್ರವಾಸಿಗರಿಗಾಗಿ ಭಾರತದಲ್ಲಿದೆ ಅತ್ಯಂತ ದುಬಾರಿ ಸ್ಥಳಗಳು!
ಭಾರತ ಒಂದು ದೊಡ್ಡ ದೇಶವಾಗಿದ್ದು ಇಲ್ಲಿ ಪ್ರವಾಸಿಗರಿಗಾಗಿ ಹಲವಾರು ಆಯ್ಕೆಗಳಿವೆ ಭಾರತವು ಎಲ್ಲಾ ಹಣವಂತರಿಂದ ಹಿಡಿದು ಮಧ್ಯಮವರ್ಗದವರೆಗೆ ಅಥವಾ ಎಲ್ಲಾ ಆರ್ಥಿಕ ವರ್ಗದ ಜನರಿಗೂ ಅನುಕೂಲವಾಗುವಂತಹ ಸ್ಥಳಗಳನ್ನು ಹೊಂದಿರುವ ವಿಶಾಲವಾದ...
ಕರಕೊರಂ ಬಿಟ್ಟರೆ ಇಂತಹ ವಿಸ್ಮಯ ತಾಣವಿರುವುದು ನಮ್ಮ ರಾಜ್ಯದಲ್ಲಿ ಮಾತ್ರ!
ಸಿಂಥೇರಿ ರಾಕ್ಸ್ ಅಥವಾ ಸಿಂಥೇರಿ ಬಂಡೆಕಲ್ಲು ದಾಂಡೇಲಿಯಿಂದ 31 ಕಿಮೀ ದೂರದಲ್ಲಿದೆ. ದಾಂಡೇಲಿಯ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಈ ಐತಿಹಾಸಿಕ ತಾಣವನ್ನು 20 ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಜನಸಂದಣಿಯಿಂದ ದೂರವಿರಲು...
ನಿಮ್ಮ ಮನಸೂರೆಮಾಡುವಂತಹ ಭಾರತದಲ್ಲಿಯ 20 ಅತ್ಯಂತ ವರ್ಣರಂಜಿತ ಸ್ಥಳಗಳು
ನಿಮ್ಮ ಮನಸೂರೆಗೊಳಿಸುವಂಥ ಭಾರತದ ವರ್ಣರಂಜಿತ ಸ್ಥಳಗಳಿವು! ಕೇವಲ ಹೋಳಿಯ ಬಣ್ಣಗಳಿಂದ ಮಾತ್ರ ನಮ್ಮ ಭಾರತ ದೇಶವು ವರ್ಣರಂಜಿತವಾಗಿರುವುದಲ್ಲ! ಹೌದು ಭಾರತದಾದ್ಯಂತ ಪ್ರಯಾಣಿಸಿದಲ್ಲಿ ನಮಗೆ ಹಲವಾರು ವರ್ಣರಂಜಿತ ಸ್ಥಳಗಳು ಕಣ್ಣಿಗೆ ಹಬ್ಬವನ್ನುಂಟು...
ಕುಲುವಿನಲ್ಲಿ ದಸರಾ ಹಬ್ಬದ ವೈಶ್ಶಿಷ್ಟ್ಯತೆ ಮತ್ತು ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ
ದಶೇರಾ ಅಥವಾ ದಸರಾ ಎಂದು ಕರೆಯಲಾಗುವ ಈ ವೈಭವೋಪೇತವಾದ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ ಅದೇ ರೀತಿ ಕುಲುವಿನಲ್ಲಿಯೂ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಬೇರೆ ಕಡೆಗಿಂತ...
ದಸರಾ 2022 : ದಸರಾ ಸಮಯದಲ್ಲಿ ಮೈಸೂರಿನಲ್ಲಿ ನಡೆಯುವ ಪ್ರಮುಖ ಆಕರ್ಷಣೆಗಳು
ಮೈಸೂರು ದಸರ ಎಷ್ಟೊಂದು ಸುಂದರ! ಇಲ್ಲಿದೆ ಮೈಸೂರಿನ ದಸರ ಸಮಯದ ಆಕರ್ಷಣೆಗಳು ಮೈಸೂರು ದಸರಾಗೆ ವಿಜಯನಗರದ ಕಾಲದಿಂದಲೂ ಇತಿಹಾಸವಿದ್ದು ಅಂದಿನಿಂದ ಇಂದಿಗೂ ಇದು ಜನರನ್ನು ತನ್ನತ್ತ ಸೆಳೆಯುವ ಹಬ್ಬವಾಗಿದೆ. ಮೈಸೂರಿನಲ್ಲಿ ನಡೆಯುವ ದಸರ ಹಬ್ಬವು...
ಶನಿ ಶಿಂಗ್ನಾಪುರ: ಬಾಗಿಲುಗಳೇ ಇಲ್ಲದ ಈ ಗ್ರಾಮದ ಹಿಂದಿನ ಕಥೆ ಇಲ್ಲಿದೆ
ಹೊರಗಡೆ ಹೊರಟಾಗ ನಮ್ಮ ಮನೆಯ ಬಾಗಿಲುಗಳನ್ನು ನಾವು ಎರಡೆರಡು ಬಾರಿ ಪರಿಶೀಲಿಸುತ್ತೇವೆ ಅಲ್ಲವೇ, ಆದರೆ ಮಹಾರಾಷ್ಟ್ರದ ಶನಿ ಶಿಂಗ್ನಾಪುರ ಎಂಬ ಚಿಕ್ಕ ಹಳ್ಳಿಯಲ್ಲಿ ಮನೆಗೆ ಬೀಗಗಳನ್ನು ಹಾಕುವುದಿರಲಿ, ಮನೆಗೆ ಬಾಗಿಲುಗಳೇ ಇಲ್ಲ. ಹೌದು,...
50 ಸಾವಿರ ರೂ. ಇದ್ರೆ ಸಾಕು ಈ ದೇಶಗಳಲ್ಲಿ ಜಮ್ ಅಂತ ಸುತ್ತಾಡಬಹುದು!
ಯಾರಿಗೆ ತಾನೆ ವಿದೇಶ ಪ್ರವಾಸ ಮಾಡಲು ಇಷ್ಟವಿರುವುದಿಲ್ಲ ಹೇಳಿ, ಆದರೆ ಅನೇಕರು ಇಲ್ಲಿಗೆಲ್ಲಾ ಹೋಗಬೇಕೆಂದರೆ ಲಕ್ಷಗಟ್ಟಲೇ ದುಡ್ಡು ಬೇಕು ಎಂದು ಹಿಂದೆ ಸರಿಯುತ್ತಾರೆ. ಆದರೆ ಸಿಹಿ ಸುದ್ದಿ ಏನೆಂದರೆ ಹೊರ ದೇಶಗಳನ್ನು ನೋಡಲು ನೀವು ನೀರಿನಂತೆ...
ತಮ್ಮ ಹೆಸರಿಗೆ ವಿಶಿಷ್ಟವಾದ ದಾಖಲೆಯನ್ನು ಹೊಂದಿರುವ ಆಸಕ್ತಿದಾಯಕ ಭಾರತೀಯ ಸ್ಥಳಗಳು.
ಭಾರತದ ಈ ಆಸಕ್ತಿದಾಯಕ ಸ್ಥಳಗಳ ಹೆಸರುಗಳೇ ಸಾಕು ವಿಶಿಷ್ಟ ದಾಖಲೆಗಳನ್ನು ನೆನಪಿಸುತ್ತವೆ! ಭಾರತದ ಸಂಸ್ಕೃತಿ ಶ್ರೀಮಂತ, ವರ್ಣರಂಜಿತ ಮತ್ತು ವೈವಿಧ್ಯಮಯವಾಗಿದ್ದು, ಇದು ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ಕಲೆ ಮತ್ತು ವಾಸ್ತುಶಿಲ್ಪದ ಸುದೀರ್ಘ...
ಸುಂದರ್ಬನ್ಸ್ ಗೆ ಪ್ರವಾಸದ ಜೊತೆಗೆ ಇಲ್ಲಿಯ ದುರ್ಗಾಪೂಜೆಯಲ್ಲಿಯೂ ಪಾಲ್ಗೊಳ್ಳಿ
ಸುಂದರ್ಬನ್ಸ್ ಅಭಯಾರಣ್ಯದ ಪ್ರವಾಸದ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಹತ್ತು ದಿವಸಗಳ ಕಾಲ ನಡೆಯುವ ದುರ್ಗಾ ಪೂಜೆಯಲ್ಲಿಯೂ ಭಾಗವಹಿಸಿ. ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯು ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಪಶ್ಚಿಮ ಬಂಗಾಳ ಸರಕಾರವು ಈ...
ಭಾರತದಲ್ಲಿಯ ಅತ್ಯಂತ ಅಪರೂಪ ಹಾಗೂ ಅದ್ಬುತವಾದ 5 'ಫಾರ್ಮ್ ಸ್ಟೇ' ಗಳು
ಜೀವಮಾನದ ಅದ್ಬುತ ಅನುಭವಕ್ಕಾಗಿ ಭಾರತದ ಈ "ಫಾರ್ಮ್ ಸ್ಟೇ" ಗಳಿಗೆ ಭೇಟಿ ನೀಡಿ! ಪ್ರತಿಯೊಬ್ಬರ ಜೀವನದಲ್ಲಿಯೂ ಕೆಲವು ಅನುಭವಗಳು ನಮಗೆ ತುಂಬಾ ಅಗತ್ಯವೆನಿಸುವಂತಾಗಿರುತ್ತದೆ ಅಲ್ಲದೆ ಕೆಲವು ಅನುಭವಗಳನ್ನು ನಾವು ಕೆಲವೊಮ್ಮೆ ಕೆಲವು ಸ್ಥಳಗಳಿಗೆ...
ಇದು ‘ಕಾಳಿಂಗನ’ ಜಗತ್ತು, ಇಲ್ಲಿದೆ ಎಷ್ಟೊಂದು ಇಂಟರೆಸ್ಟಿಂಗ್ ಸಂಗತಿಗಳು!
'ದಕ್ಷಿಣದ ಚಿರಾಪುಂಜಿ' ಎಂದೇ ಖ್ಯಾತಿಯಾಗಿರುವ, ಕರ್ನಾಟಕದ ಮಲೆನಾಡು ಪ್ರದೇಶದಲ್ಲಿರುವ 'ಆಗುಂಬೆ' ಒಂದು ಸುಂದರವಾದ ಪುಟ್ಟ ಗ್ರಾಮ. ಇದನ್ನು ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಸ್ಥಳ ಎಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿರುವ...
ಚಾರಣಿಗರ ಸ್ವರ್ಗ ಅಪ್ಸರ ವಿಹಾರ್; ‘ಅಪ್ಸರ’ ಹೆಸರು ಬರಲು ಕಾರಣವೇನು ಗೊತ್ತಾ?
ಮಧ್ಯಪ್ರದೇಶದ ಏಕೈಕ ಗಿರಿಧಾಮ ಪಚ್ಮರ್ಹಿ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ತನ್ನೊಡಲಲ್ಲಿ ಅನೇಕ ಬೆಟ್ಟಗಳು, ಹಸಿರು, ದೊಡ್ಡ ಜಲಪಾತಗಳನ್ನು ಹೊಂದಿದೆ. ಇಲ್ಲಿಗೆ ಭೇಟಿ ನೀಡಿದಾಗ ನೀವು ನೋಡಲೇಬೇಕಾದ ಸ್ಥಳವೊಂದಿದೆ. ಅದೇ ಅಪ್ಸರ...
ಪ್ರಿ ವೆಡ್ಡಿಂಗ್ ಫೋಟೋಶೂಟ್ ‘ಗೆ ಬೆಂಗಳೂರಿನಲ್ಲಿರೋ ಈ ಸ್ಥಳಗಳು ಬೆಸ್ಟ್
ಈಗೆಲ್ಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಸಾಮಾನ್ಯವಾಗಿದೆ. ಮೊದಲೆಲ್ಲಾ ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಈ ವೆಡ್ಡಿಂಗ್ ಫೋಟೋಶೂಟ್, ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕವಾಗಿ ಕೈಗೆಟಕುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಪ್ರಿ...
ಟ್ರಾವೆಲ್ ಮಾಡುವಾಗ ದುಡ್ಡು ಉಳಿಸ್ಬೇಕಾ, ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ…
ಅನೇಕರಿಗೆ ಪ್ರವಾಸ ಪ್ರವೃತ್ತಿಯಾಗಿರುತ್ತದೆ. ಆದರೆ ಪ್ರವಾಸ ಹಮ್ಮಿಕೊಳ್ಳುವಾಗ ಕೆಲವು ಸ್ಥಳಗಳು ನೀವು ಬಯಸಿದಷ್ಟೇ ಅಗ್ಗವಾಗಿರಬಹುದು ಅಥವಾ ದುಬಾರಿಯಾಗಿರಬಹುದು. ಮತ್ತೆ ಕೆಲವರು ಪ್ರಯಾಣಿಸುವಾಗ ಪ್ಲಾನ್ ಇಲ್ಲದೆ ಖರ್ಚು ಮಾಡುತ್ತಾರೆ. ನಮ್ಮ...
ಓಣಂ 2022: ದೇವರ ಸ್ವಂತ ನಾಡು ಕೇರಳದಲ್ಲಿ ಓಣಂ ಹೇಗೆ ಆಚರಿಸಲಾಗುತ್ತದೆ ನೋಡೋಣ ಬನ್ನಿ!
ಓಣಂ ಇದು ಕೇರಳದ ಅತಿದೊಡ್ಡ ಮತ್ತು ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಈ ಹಬ್ಬವು ಇಲ್ಲಿಯ ಸುಗ್ಗಿಯ ಹಬ್ಬವೆಂದು ಗುರುತಿಸಲ್ಪಡುತ್ತದೆ ಮತ್ತು ಮಲೆಯಾಳಿ ಕ್ಯಾಲೆಂಡರ್ ಪ್ರಕಾರ ಇದು ಇಲ್ಲಿಯ ಜನರ ಹೊಸ ವರ್ಷವಾಗಿದೆ. ಈ ಹಬ್ಬವನ್ನು ಜಾತಿ ಮತ...
ಭಾರತದ ಈ ಸ್ಥಳಗಳಲ್ಲಿ ಕೆಲವು ಪ್ರಮುಖ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ
ಭಾರತದ ವಿಶಿಷ್ಟ ಉತ್ಸವಗಳನ್ನು ಅನುಭವಿಸಲು ನೆರವಾಗುವಂತಹ ಪ್ರಯಾಣ ಮಾರ್ಗದರ್ಶಿ ಭಾರತದ ಹಬ್ಬಗಳು ಮತ್ತು ಹಬ್ಬದ ಸಮಯದಲ್ಲಿ ಅವುಗಳು ಪ್ರತಿನಿಧಿಸುವಂತಹ ವಿನೋದಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಇಂದು ಹೋಳಿ ಹಬ್ಬಗಳಂತಹ ಹಬ್ಬಗಳನ್ನು...
2022ರ ಓಣಂ ಪ್ರಯುಕ್ತ : ಕೇರಳದ ಈ ಸ್ಥಳಗಳಿಗೆ ಭೇಟಿ ಕೊಟ್ಟು ಓಣಂ ಹಬ್ಬದ ಆಚರಣೆಗಳನ್ನು ವೀಕ್ಷಿಸಿ.
ಭಾರತದ ಕೇರಳ ರಾಜ್ಯದ ಅತ್ಯಂತ ದೊಡ್ಡ ಹಬ್ಬ ಓಣಂ ಇದು ಮಲೆಯಾಳಿ ತಿಂಗಳು ಚಿಂಗಮ್ (ಆಗಸ್ಟ್ - ಸೆಪ್ಟಂಬರ್) ನಲ್ಲಿ ಬೀಳುತ್ತದೆ. ಮತ್ತು ಈ ವರ್ಷ ಓಣಂ ಅನ್ನು ಆಗಸ್ಟ್ 30 ರಿಂದ ಸೆಪ್ಟೆಂಬರ್ 8 ರ ವರೆಗೆ ಆಚರಿಸಲಾಗುತ್ತಿದೆ. ದೀಪಗಳು, ಸಂತೋಷ...
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..!
ಈ ದೇವಾಲಯಗಳಲ್ಲಿ ಪ್ರಸಾದವಾಗಿ ಮಟನ್-ಚಿಕನ್ ನೀಡಲಾಗುತ್ತೆ..! ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಪ್ರಸಾದವಾಗಿ ಹಣ್ಣುಗಳು, ಪಂಚಕಜ್ಜಾಯ, ಲಡ್ಡು, ಬೂಂದಿ, ಖೀರು, ಮೋದಕ, ಹಲ್ವಾ, ಪುಳಿಯೊಗರೆ, ಮೊಸರನ್ನವನ್ನು ಕೊಡುವುದನ್ನು ನಾವೆಲ್ಲಾ...