Search
  • Follow NativePlanet
Share

ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್‍ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥಿಗಳನ್ನು ಕರುಣೆಯಿಲ್ಲದೆ ಬಂದೂಕಿನ ಗುಂಡುಗಳಿಂದ...
ಮೇಘಾಲಯ : ಮೋಡಗಳ ನಿವಾಸ

ಮೇಘಾಲಯ : ಮೋಡಗಳ ನಿವಾಸ

ಮೇಘಾಲಯ ಈಶಾನ್ಯ ಭಾರತದಲ್ಲಿರುವ ಒಂದು ಸುಂದರ ಹಾಗೂ ಸಣ್ಣದಾದ ರಾಜ್ಯ. ಶಾಸ್ತ್ರೀಯವಾಗಿ ಹೇಳಬೇಕೆಂದರೆ, "ಮೇಘಾಲಯ " ಎಂಬ ಶಬ್ದದ ಅರ್ಥವು "ಮೋಡಗಳ ನಿವಾಸ " ಎಂದಾಗುತ್ತದೆ. ಹೆಸರೆ ಹೇಳುವಂತೆ ಇಲ್ಲಿ ಮೇಘಗಳು ಅರ್ಥಾತ್ ವರುಣ ದೇವರ ಅಸ್ತ್ರಗಳು...
ಭೀಮೇಶ್ವರಿಯ ಸುಂದರ ಪರಿಸರದಲ್ಲಿ

ಭೀಮೇಶ್ವರಿಯ ಸುಂದರ ಪರಿಸರದಲ್ಲಿ

ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ...
ಭಾರತ ಪ್ರವಾಸೋದ್ಯಮ : 2013 ರ ಅದೃಷ್ಟಶಾಲಿ ರಾಜ್ಯಗಳು

ಭಾರತ ಪ್ರವಾಸೋದ್ಯಮ : 2013 ರ ಅದೃಷ್ಟಶಾಲಿ ರಾಜ್ಯಗಳು

ನಮಗೆಲ್ಲ ತಿಳಿದಿರುವಂತೆ ಭಾರತ ದೇಶವೂ ಕೂಡ ವಿಶ್ವ ಭೂಪಟದಲ್ಲಿ ತನ್ನದೆ ಆದ ಗಮನಾರ್ಹ ಸ್ಥಾನ ಪಡೆದಿರುವುದಲ್ಲದೆ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ರಾಷ್ಟ್ರವಾಗಿದೆ. ನೇಪಾಲ, ಶ್ರೀಲಂಕಾಗಳಂತಹ ನೆರೆ ಹೊರೆಯ...
ಇದೆ ಮಳೆಗಾಲದ ಮಹಾರಾಷ್ಟ್ರ

ಇದೆ ಮಳೆಗಾಲದ ಮಹಾರಾಷ್ಟ್ರ

ಭಾರತದ ಕೇಂದ್ರ ಭಾಗದಲ್ಲಿ ಅದರಲ್ಲೂ ಪಶ್ಚಿಮ ದಿಕ್ಕಿನೆಡೆ ಅರಬ್ಬಿ ಸಮುದ್ರಕ್ಕೆ ತಗುಲಿಕೊಂಡಂತೆ ನೆಲೆಸಿರುವ ಭವ್ಯ ಹಾಗೂ ದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ಮಹಾರಾಷ್ಟ್ರ ರಾಜ್ಯವು ಪ್ರವಾಸಿಗರಿಗೆ ತನ್ನದೆ ಆದ ವಿಶೇಷ ಕೊಡುಗೆಗಳನ್ನು ಸ್ಥಳಗಳ...
ಲಕ್ಷದ್ವೀಪದ ಆನಂದ ಲಕ್ಷಕ್ಕೆ ಸಮ

ಲಕ್ಷದ್ವೀಪದ ಆನಂದ ಲಕ್ಷಕ್ಕೆ ಸಮ

ಕೆಲ ಸ್ಥಳಗಳ ಮಹಿಮೆಯೆ ಹಾಗೆ...ಯಾವಾಗಲೆ ಆಗಲಿ ಭೇಟಿ ನೀಡಿದಾಗ, ಪ್ರತಿ ಭೇಟಿಯಲ್ಲೂ ನವ ನವೀನವಾಗಿ ಗೋಚರಿಸುತ್ತವೆ. ಸುತ್ತಮುತ್ತಲಿನ ವಾತಾವರಣವು ಆನಂದದ ಅನುಭೂತಿಯನ್ನು ಕರುಣಿಸುತ್ತವೆ. ಮತ್ತೆ ಮತ್ತೆ ಬರಬೇಕೆಂಬ ಆಸೆಯನ್ನು ಮೂಡಿಸುತ್ತವೆ....
ಕರ್ನಾಟಕದ ಹೆಮ್ಮೆಯ ಅಣೆಕಟ್ಟುಗಳು

ಕರ್ನಾಟಕದ ಹೆಮ್ಮೆಯ ಅಣೆಕಟ್ಟುಗಳು

ಹರಿಯುವ ನೀರನ್ನು ಪೋಲಾಗದಂತೆ ಒಂದೆಡೆ ಹಿಡಿದಿಟ್ಟು, ನೀರನ್ನೆ ನಂಬಿದ ಸಮಸ್ತ ರೈತ ಸಮುದಾಯ ಹಾಗೂ ಜನತೆಗೆ ಅವಶ್ಯಕತೆಗೆ ತಕ್ಕಂತೆ ಪೂರೈಸುವ ವಿಧಾನಕ್ಕೆ ಪೂರಕವಾಗಿ ನಿರ್ಮಿಸಲಾಗುವ ರಚನೆಗಳೆ ಅಣೆಕಟ್ಟುಗಳು. ಮಳೆಗಾಲದ ಸಂದರ್ಭದಲ್ಲಿ ಜಲಾನಯನ...
ಕಬ್ಬನ್ ಪಾರ್ಕ್ : ಬೆಂಗಳೂರಿನ ಲ್ಯಾಂಡ್ ಮಾರ್ಕ್

ಕಬ್ಬನ್ ಪಾರ್ಕ್ : ಬೆಂಗಳೂರಿನ ಲ್ಯಾಂಡ್ ಮಾರ್ಕ್

ಸಾಮಾನ್ಯವಾಗಿ ಬೆಂಗಳೂರೇತರರಿಗೆ ಬೆಂಗಳೂರು ಎಂದಾಕ್ಷಣ ನೆನಪಾಗುವ ಹಲವಾರು ಆಕರ್ಷಣೆಗಳ ಪೈಕಿ ಕಬ್ಬನ್ ಪಾರ್ಕ್ ಕೂಡ ಪ್ರಮುಖವಾದುದು. ಬೆಂಗಳೂರಿನ ಪ್ರಮುಖ ಗುರುತರ ಪ್ರದೇಶವಾಗಿ ಕಬ್ಬನ್ ಪಾರ್ಕ್ ಖ್ಯಾತಿ ಪಡೆದಿದೆ. ಚಿಣ್ಣರಿಗಂತೂ ಕಬ್ಬನ್...
ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ

ಉತ್ಸಾಹವನ್ನು ಮೆಟ್ಟಿ ನಿಲ್ಲುವ ಬಿಳಿಗಿರಿರಂಗನ ಬೆಟ್ಟ

ಬಿಳಿಗಿರಿ ರಂಗಯ್ಯ......ನೀನೇ ಹೇಳಯ್ಯ....ಎಂಬ ಶರಪಂಜರದ ಗೀತೆಯನ್ನು ಕೇಳಿದಾಗ ಈಗಲೂ ಮೈಮನವೆಲ್ಲ ಪುಳಕಿತಗೊಳ್ಳುತ್ತದೆ. ಅದರಂತೆ ಬಿಳಿಗಿರಿ ರಂಗನ ಬೆಟ್ಟದ ಪರಿಸರವೂ ಅಷ್ಟೆ, ಭೇಟಿ ನೀಡಿದ ತಕ್ಷಣವೆ ಅದರ ಅಂದ ಚೆಂದವು ಮನದಲ್ಲಿ ತುಂಬಿ...
ಗಂಗೋತ್ರಿ ಪವಿತ್ರ ಯಾಕೈತ್ರಿ?

ಗಂಗೋತ್ರಿ ಪವಿತ್ರ ಯಾಕೈತ್ರಿ?

ಉತ್ತರಾಖಂಡ ರಾಜ್ಯದ ಉತ್ತರಕಾಶಿ ಎಂಬ ಜಿಲ್ಲೆಯಲ್ಲಿ ನೆಲೆಸಿರುವ ಗಂಗೋತ್ರಿ ಎಂಬ ಕ್ಷೇತ್ರವು ಹಿಂದೂ ಧರ್ಮದವರ ಪಾಲಿಗೆ ಅತಿ ಮಹತ್ವ ಪಡೆದಿರುವ ಸ್ಥಳವಾಗಿದೆ. "ಗಂಗಾ ಸ್ನಾನಂ ತುಂಗಾ ಪಾನಂ" ಎಂದು ಹೇಳುವಂತೆ ಮಿಂದಾಗ ಸರ್ವ ಪಾಪಗಳನ್ನು ನಾಶ...
ಹೀಗಿದೆ ನಮ್ಮ ಹೆಮ್ಮೆಯ ಕಾರ್ಗಿಲ್

ಹೀಗಿದೆ ನಮ್ಮ ಹೆಮ್ಮೆಯ ಕಾರ್ಗಿಲ್

1999, ಜುಲೈ ಸಮಯ, ಕಾಶ್ಮೀರ ಕಣಿವೆ ರಾಜ್ಯದಲ್ಲಿ ಯುದ್ಧದ ಕಾರ್ಮೋಡಗಳು ಕಾಣಿಸಲಾರಂಭಿಸಿವೆ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನಗಳ ಮನದಲ್ಲಿ ಏನೋ ಒಂದು ರೀತಿಯ ಆತಂಕ ಮನೆ ಮಾಡಿದೆ. ಗುಂಡು, ಸಿಡಿ ಮದ್ದುಗಳ ರುದ್ರ ನರ್ತನ ಒಂದೆಡೆಯಿದ್ದರೆ,...
ಧರೆಗಿಳಿದ ಸ್ವರ್ಗವೆಂದರೆ ಇದೇನಾ!

ಧರೆಗಿಳಿದ ಸ್ವರ್ಗವೆಂದರೆ ಇದೇನಾ!

ಸಾಕಷ್ಟು ಜನರು ಪ್ರವಾಸ ಮಾಡುತ್ತಾರೆ, ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಪ್ರತಿಯೊಂದು ಸ್ಥಳಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿದ್ದರೂ ಎಲ್ಲರಿಗೂ ಹಿಡಿಸಬೇಕೆಂದೇನಿಲ್ಲ. ಕೆಲವರಿಗೆ ಮರಭೂಮಿ ಪ್ರದೇಶಗಳಿಗೆ ಭೇಟಿ ನೀಡುವುದು...
ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

ಮಾಥೇರಾನ್ : ಕುದುರೆಗಳೆ ಸಂಚಾರ ಮಾಧ್ಯಮ

"ಠಂಡಾ ಠಂಡಾ...ಕೂಲ್ ಕೂಲ್" ಇದು ನೀವು ಕೇಳಿರಬಹುದಾದ ಒಂದು ಹಿಂದಿ ಜಾಹಿರಾತಿನ ಹಾಡು. ಇದನ್ನು ಭಾವಪೂರ್ಣದಿಂದ ಅವಲೋಕಿಸಿದಾಗ, ತಂಪು ತಂಪಾದ ಮನಸ್ಸಿಗೆ ಹಿಡಿಸುವಂಥದ್ದು ಎಂದು ನಾವು ಕನ್ನಡದಲ್ಲಿ ಅರ್ಥೈಸಿಕೊಳ್ಳಬಹುದು. ಆ ಹಿಂದಿ ಜಾಹೀರಾತು...
ಕರ್ನಾಟಕದ ಈ ಜಲಪಾತಗಳು ನಿಮಗೆ ಗೊತ್ತಾ?

ಕರ್ನಾಟಕದ ಈ ಜಲಪಾತಗಳು ನಿಮಗೆ ಗೊತ್ತಾ?

ಮಳೆಗಾಲದ ಮುಖ್ಯ ಆಕರ್ಷಣೆಗಳು ಜಲಪಾತಗಳು. ಇನ್ನು ನಮ್ಮ ನಾಡಿನಲ್ಲಿ ಜಲಪಾತ ತಾಣಗಳಿಗೇನೂ ಕಮ್ಮಿ ಇಲ್ಲ. ನಮ್ಮಲ್ಲಿನ ಕೆಲ ಜಲಪಾತಗಳು ದೇಶದಲ್ಲೆ ಪ್ರಸಿದ್ಧಿ ಪಡೆದಿವೆ. ನಮ್ಮ ನಾಡಿನ ಕೆಲ ಸುಪ್ರಸಿದ್ಧ ಜಲಪಾತಗಳ ಕುರಿತು ಬಹುತೇಕ ಎಲ್ಲರಿಗೂ...
ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್ : ಸುವರ್ಣ ಚತುಷ್ಪಥ

ಏನೀದು ಗೋಲ್ಡನ್ ಕ್ವಾಡ್ರಿಲ್ಯಾಟ್ರಲ್? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ತಾಳಿ..ಅವಸರ ಪಡಬೇಡಿ ಹೀಗೆಂದರೇನು ಎಂದು ಸಮಾಧಾನವಾಗಿ ಎಳೆ ಎಳೆಯಾಗಿ ತಿಳಿದು ಕೊಳ್ಳೋಣ. ಅಕ್ಷರಶಃ ಈ ಶಬ್ದದ ಅರ್ಥ ಕನ್ನಡದಲ್ಲಿ ಬಂಗಾರದ/ಸುವರ್ಣ ಚತುರ್ಭುಜ...
ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಹಾಗೂ ಪನ್ಹಾಲಾ

ಕೊಲ್ಲಾಪುರ ಒಂದು ಪ್ರವಾಸಿ ಪುಣ್ಯ ಕ್ಷೇತ್ರವೂ ಅಲ್ಲದೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಪಟ್ಟಣವೂ ಹೌದು. ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಬೆಳಗಾವಿ ಮಹಾನಗರದಿಂದ 110 ಕಿ.ಮೀ ಅಂತರದಲ್ಲಿರುವ ಕೊಲ್ಲಾಪುರ, ಸದ್ಯ ಪ್ರಚಲಿತದಲ್ಲಿರುವ ಶಕ್ತಿ...
ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

ನಾಗರಹೊಳೆ ಅಲ್ಲಾ ಇದು ಮಿಂಚಿನ ಕಳೆ

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂತಲು ಕರೆಯಲ್ಪಡುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಕೊಡಗು ಹಾಗೂ ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿಯ ಮೈಸೂರು ಜಿಲ್ಲೆಗಳಲ್ಲಿ ಹರಡಿದೆ. 1999 ರಲ್ಲಿ ಭಾರತದ 37 ನೇಯ ಹುಲಿ ಮೀಸಲು ಪ್ರದೇಶ...
ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

ಕೋನಾರ್ಕ್ : ಸೂರ್ಯ ಹಾಗೂ ಶೃಂಗಾರ

ಭಾರತದಲ್ಲಿ ಕಂಡುಬರುವ ಕೆಲ ಅತ್ಯದ್ಭುತ ರಚನೆಗಳ ಪೈಕಿ ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯವೂ ಸಹ ಒಂದು. ಸೂರ್ಯ ದೇವರಿಗೆ ಮುಡಿಪಾದ ಈ ಭವ್ಯ ಶಿಲ್ಪ ಕಲೆಯುಳ್ಳ ದೇವಾಲಯ ಖುಜುರಾಹೊದ ರೀತಿಯಲ್ಲಿ ಮೈಥುನ ಅಥವಾ ಮಿಥುನ ಶಿಲ್ಪ ಕಲೆಗೂ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+