ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲೊಂದು ದಿನ
ಬೆಂಗಳೂರು ಮೊದಲು "ಕೆರೆಗಳ ನಗರ" ಎಂದೆ ಪ್ರಸಿದ್ಧಿ ಪಡೆದಿತ್ತು. ಸುಮಾರು 250 ಕ್ಕೂ ಹೆಚ್ಚು ಕೆರೆಗಳು ಬೆಂಗಳೂರು ಪಟ್ಟಣವನ್ನು ಸಂಪದ್ಭರಿತವನ್ನಾಗಿಟ್ಟಿತ್ತು. ಆದರೆ ಕಾಲಕ್ರಮೇಣ ಮನುಜನ ಸ್ವಾರ್ಥಕ್ಕೆ ಕೆರೆಗಳು ಬಲಿಪಶುವಾಗಿದ್ದು...
ಸಾವನದುರ್ಗದಿಂದ ದೊಡ್ಡ ಆಲದಮರ
ಬೆಟ್ಟ ಹತ್ತುವಂತಹ ಸಾಹಸಮಯ, ರೋಮಾಂಚನಭರಿತ ಚಟುವಟಿಕೆ ಮಾಡುವುದೆಂದರೆ ಯುವ ಪೀಳಿಗೆಗೆ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ. ಅದರಲ್ಲೂ ಶಿಲಾ ಬೆಟ್ಟವನ್ನು ಕೊಂಚ ಕಷ್ಟಪಟ್ಟು, ನಿಮ್ಮ ಧೈರ್ಯ, ಸಾಮರ್ಥ್ಯಕ್ಕನುಸಾರವಾಗಿ ಹತ್ತುವುದೆಂದರೆ ಒಂದು ಸವಾಲೆ...
ಭಾರತದ ಎರಡು ದೊಡ್ಡ ಲಗೂನುಗಳು
ಚಿಲ್ಕಾ ಹಾಗೂ ಪುಲಿಕಾಟ್ ಕೆರೆಗಳು ಭಾರತದಲ್ಲಿರುವ ಎರಡು ದೊಡ್ಡ ಲಗೂನುಗಳಾಗಿವೆ. ಅಂದರೆ ಲವಣ (ಉಪ್ಪು) ಯುಕ್ತ ಅತಿ ದೊಡ್ಡ ಕೆರೆಗಳಾಗಿವೆ. ಸಾಮಾನ್ಯವಾಗಿ ಲಗೂನು ಎಂದರೆ, ತಗ್ಗಾದ ಮರಳು ದಂಡೆ, ಹವಳದ ದಿಬ್ಬ, ಕಂದಕಗಳ ಮೂಲಕ ಸಮುದ್ರದಿಂದ...
ತಲಕಾಡುವಿನಿಂದ ಶಿವನಸಮುದ್ರದವರೆಗೆ
ಮಳೆಗಾಲ ತನ್ನ ಝೇಂಕಾರವನ್ನು ಈಗ ತಾನೆ ಕಡಿಮೆ ಮಾಡಿದೆ. ವಾತಾವರಣದಲ್ಲಿ ಪಾದರಸದ ಪ್ರಮಾಣ ಹಿತಕರವಾಗಿದೆ. ಭೂಮಿಯ ಮೇಲೆ ಅಲ್ಲಲ್ಲಿ ಬರಿದಾಗಿ ಬೇಸರ ಮೂಡಿಸುತ್ತಿದ್ದ ಚಿಕ್ಕ ಪುಟ್ಟ ಹಳ್ಳ ಕೊಳ್ಳಗಳು ನೀರಿನಿಂದ ತುಂಬಿದ್ದು ಕಂಗೊಳಿಸುತ್ತಿವೆ. ಪಶು...
ಮುಂಬೈನಿಂದ ಗೋವಾ : ರಸ್ತೆ ಪ್ರವಾಸ
ನಿಮ್ಮದೆ ಆದ ಕಾರಿನಲ್ಲಿ ಅಥವಾ ಬಾಡಿಗೆಗೆ ಟ್ಯಾಕ್ಸಿ ಪಡೆದು ಕುಟುಂಬ ಇಲ್ಲವೆ ಸ್ನೇಹಿತರ ಜೊತೆ ಒಂದು ರೋಮಾಂಚಕ ಪ್ರವಾಸ ಮಾಡುವುದೆಂದರೆ ಹೇಗೆ...ಹೌದು ಕೇಳಿದ ತಕ್ಷಣವೆ ಎಲ್ಲಿಲ್ಲದ ಆನಂದ ಉಂಟಾಗುತ್ತದೆ. ಈ ರೀತಿಯಾಗಿ ಆವಾಗಾವಾಗ ಸಮಯ, ಸಂದರ್ಭ,...
ರಾಷ್ಟ್ರೀಯ ಮಹತ್ವ ಪಡೆದ ನಮ್ಮ ಸ್ಮಾರಕಗಳು
ಇಂದಿನ ಯುವ ಪಿಳಿಗೆಗೆ ಇತಿಹಾಸದಲ್ಲಿ ಆಸಕ್ತಿ ಇದೆ ಎಂದು ಹೇಳುವುದು ಬಲು ಕಷ್ಟ. ಈ ಆಧುನಿಕ ಯುಗದಲ್ಲಿ ಕೇವಲ ಬೆರಳಾಡಿಸಿ ಸಾಕಷ್ಟು ಮನರಂಜನೆ ಪಡೆಯಬಹುದಾದಾಗ, ಎಂದೋ ಆಗಿ ಹೋದ ಘಟನೆಗಳು, ಪ್ರಸಂಗಗಳು, ಯುದ್ಧಗಳು, ರಚನೆಗಳು, ಕೋಟೆಗಳ ಕುರಿತು...
ಪುನಃ ನಿರ್ಮಾಣಗೊಂಡ ಅದ್ದೂರಿ ರಚನೆಗಳು
ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐತಿಹಾಸಿಕ ಸ್ಮಾರಕಗಳಾಗಲಿ, ಕಟ್ಟಡಗಳಾಗಲಿ, ಕೋಟೆಗಳಾಗಲಿ ಕಾಣಸಿಗುತ್ತವೆ. ಎಷ್ಟೊ ರಚನೆಗಳು ನಾಶ ಹೊಂದಿದಾಗ ಅವುಗಳ ಸ್ಥಳದಲ್ಲಿ ಮತ್ತಿನೇನೊ ನಿರ್ಮಿಸಲ್ಪಡುವುದು ಸಾಮಾನ್ಯವಾಗಿವೆ. ಆದರೆ ಕೆಲ ರಚನೆಗಳು...
ಮರ್ಕಟ ಮನಕೆ ತಂಪೆರೆವ ವರ್ಕಲಾ
ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಚಿಕ್ಕದಾದ ಕರಾವಳಿ ಹಳ್ಳಿಯೆ ವರ್ಕಲಾ. ವರ್ಕಲಾ, ಅದೆ ಹೆಸರಿನ ಕಡಲ ತೀರದಿಂದ ಇಂದು ಪ್ರಸಿದ್ಧಿಯ ಉತ್ತುಂಗಕ್ಕೇರಿದೆ. ಕೇರಳದ ರಾಜಧಾನಿ ತಿರುವನಂತಪುರಂ ನಗರದ ಉಪನಗರ...
ಇದು ತಿರುನೆಲ್ವೇಲಿಯ ಪಾಪನಾಸಂ
ಪಾಪನಾಸಂ ಎಂಬ ಹೆಸರಿನ ಎರಡು ಪ್ರಸಿದ್ಧ ಪುಣ್ಯ ಕ್ಷೇತ್ರಗಳು ತಮಿಳುನಾಡು ರಾಜ್ಯದಲ್ಲೆ ನೆಲೆಸಿರುವುದು ವಿಶೇಷ. ಪಾಪನಾಸಂ (ಪಾಪನಾಶಂ) ಎಂದರೆ ಎಲ್ಲ ಪಾಪಗಳು ನಾಶ ಹೊಂದುವುದು ಎಂದಾಗುತ್ತದೆ. ಒಂದು ಪಾಪನಾಸಂ ತಂಜಾವೂರು ಜಿಲ್ಲೆಯಲ್ಲಿದ್ದರೆ, ಈ...
ಸೋಮನಾಥಪುರದ ಚೆನ್ನಕೇಶವನ ವೈಭವ
ಕರ್ನಾಟಕ ರಾಜ್ಯವು ಪ್ರವಾಸೋದ್ಯಮದಲ್ಲಿ ಅದರಲ್ಲೂ ವಿಶೇಷವಾಗಿ ಶಿಲ್ಪಕಲೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹೊಯ್ಸಳ, ರಾಷ್ಟ್ರಕೂಟ, ಗಂಗರು, ಚೋಳರು ಹೀಗೆ ಹಲವು ಸಾಮ್ರಾಜ್ಯಗಳು ಕಾಲದ ಹಲವು ಭಾಗಗಳಲ್ಲಿ ಆಳಿದ ಸಮಯದಲ್ಲಿ ನಮ್ಮ ನಾಡಿಗೆ...
ದೇಶದ ಅತ್ಯದ್ಭುತ ಐತಿಹಾಸಿಕ ಕೋಟೆಗಳು
ಹಿಂದೆ ರಾಜರುಗಳ ಕಾಲದಲ್ಲಿ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಲು ತಂತ್ರಗಾರಿಕೆಯ ರಚನೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು ಕೋಟೆಗಳು. ಗಟ್ಟಿ ಮುಟ್ಟಾದ ಗೋಡೆಗಳು, ಅಗಾಧವಾದ ಎತ್ತರ, ರಹಸ್ಯಮಯ ದಾರಿಗಳು, ಚಾಣಾಕ್ಷತನದಿಂದ ನಿರ್ಮಿಸಲಾದ...
ಮುಂಬೈನ ಐದು ಪ್ರಮುಖ ಗಣಪತಿಗಳು
ಭಾರತವು ಸಾಕಷ್ಟು ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿರುವ ದೇಶ. ಸರ್ವ ಧರ್ಮಿಯರು ಬಾಳುವ ಈ ದೇಶದಲ್ಲಿ ಹಬ್ಬ ಹರಿದಿನಗಳಿಗೇನೂ ಕಮ್ಮಿ ಇಲ್ಲ. ಯಾವ ಧರ್ಮಗಳ ಪ್ರಮುಖ ಹಬ್ಬಗಳೇನೆ ಇರಲಿ ಎಲ್ಲವೂ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಈ ನಮ್ಮ ಕರ್ಮ...
ಗಣಪನ ಕೆಲವು ಪ್ರಮುಖ ದೇವಾಲಯಗಳು
ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರ ಹಾಗೂ ಜಗನ್ಮಾತೆಯಾದ ಪಾರ್ವತಿ ದೇವಿಯರ ಮಗನಾಗಿ, ಜನಮನಗಳ ಪ್ರೀಯ ದೇವನಾಗಿ, ಬುದ್ಧಿಯ ದೇವನಾಗಿ, ಸಕಲ ವಿಘ್ನಗಳ ವಿನಾಶಕನಾಗಿ, ಯಾವುದೇ ಶುಭ ಕಾರ್ಯಗಳಲ್ಲಿ ಮೊದಲಿಗೆ ಪೂಜಿಸಲ್ಪಡುವವನಾಗಿ, ಬೇಡಿದವರ...
ರತ್ನದಂತಹ ಆಕರ್ಷಣೆಗಳ ರತ್ನಾಗಿರಿ
ಮಹಾರಾಷ್ಟ್ರ ರಾಜ್ಯದ ನೈರುತ್ಯ ಭಾಗದಲ್ಲಿರುವ ರತ್ನಾಗಿರಿ ಜಿಲ್ಲೆಯು ಒಂದು ಸುಂದರ, ಮನೋಹರವಾದ ಕಡಲ ತೀರದ ಕರಾವಳಿ ಜಿಲ್ಲೆಯಾಗಿದೆ. ರಾಜ್ಯದ ಕೊಂಕಣ ಭಾಗದಲ್ಲಿ ಬರುವ ಈ ಜಿಲ್ಲೆಯು ಸಹ್ಯಾದ್ರಿ ಪರ್ವತಗಳ ಮಡಿಲಲ್ಲಿ ನೆಲೆಸಿದ್ದು ಅದ್ಭುತವಾದ...
ಭಕ್ತಿ, ಶೃದ್ಧೆಗಳ ಮಿಲನ ಕೂಡಲಸಂಗಮ
ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮವು ಲಿಂಗಾಯತ ಮತದವರ ಪಾಲಿಗೆ ಅದ್ವಿತೀಯ ತೀರ್ಥ ಕ್ಷೇತ್ರವಾಗಿದ್ದು, ಭಕ್ತಿ ಭಂಡಾರಿ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಐಕ್ಯಗೊಂಡ ಪುಣ್ಯ ಸ್ಥಳವಾಗಿದೆ. ಮತ್ತೊಂದು ಪ್ರವಾಸಿ...
ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು
ಆಧುನೀಕರಣ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಇಂದು ಭಾರತದ ಟಯರ್ ಒಂದು ಹಾಗೂ ಎರಡನೇಯ ನಗರಗಳು ಶೀಘ್ರವಾಗಿ ಬೆಳೆಯುತ್ತಿರುವುದನ್ನು ಕಾಣಬಹುದು. ಪ್ರವಾಸೋದ್ಯಮದಿಂದ ಹಿಡಿದು ಕೈಗಾರಿಕೆ, ಉದ್ಯೋಗ ಕ್ಷೇತ್ರಗಳವರೆಗೂ...
ಭಾರತದ ಪ್ರಮುಖ ಮತ್ತು ಜಂಕ್ಷನ್ ರೈಲು ನಿಲ್ದಾಣಗಳು
ಇಂದು ಭಾರತ ದೇಶದ ಪ್ರಮುಖ ಸಂಚಾರ ಮಾಧ್ಯಮ ರೈಲು. ಬಡತನದ ರೇಖೆಯಲ್ಲಿರುವವರಿಂದ ಹಿಡಿದು ಶ್ರೀಮಂತಿಕೆಯ ಹಾಸಿಗೆಯಲ್ಲಿದ್ದವರೂ ಕೂಡ ಇಷ್ಟಪಡುವುದು ರೈಲು. ಇತರೆ ಸಂಚಾರಿ ಮಾಧ್ಯಮಗಳಿಗೆ ಹೋಲಿಸಿದಾಗ ರೈಲು ಪ್ರಯಾಣವು ಅಗ್ಗವಾಗಿರುವುದಲ್ಲದೆ, ಅತಿ...
ಭಾರತದಲ್ಲಿರುವ ಅತಿ ಎತ್ತರದ ಜಲಪಾತಗಳು
ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ...ಎಂದು ಅಣ್ಣಾವ್ರು ಅರ್ಥಾತ್ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರು ತಮ್ಮ ಸುಶ್ರಾವ್ಯವಾದ ಕಂಠದಲ್ಲಿ ಹಾಡಿದ್ದನ್ನು ಯಾರೂ ಮರೆಯಲಾರರು. ಒಂದೆಡೆ ಹಾಡು ರಾಜ್ ಅವರ ಮಧುರ ಧ್ವನಿಯಲ್ಲಿ ಮೂಡಿ ಬಂದಿದ್ದರೆ...