ಚಕಿತಗೊಳಿಸುವ ಕುಕ್ಕರಹಳ್ಳಿ ಕೆರೆ
ಮೈಸೂರು ನಗರದ ಹೃದಯ ಭಾಗದಲ್ಲೆ ನೆಲೆಸಿದ್ದು, ಹಲವು ಪ್ರಖ್ಯಾತ ಕಟ್ಟಡಗಳನ್ನು ಜೊತೆಗಾರರನ್ನಾಗಿ ಪಡೆದು ಭೇಟಿ ನೀಡುವವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಕುಕ್ಕರಹಳ್ಳಿ ಕೆರೆ ನಗರದ ಒಂದು ಹಿತಕರವಾದ ಪ್ರವಾಸಿ ಆಕರ್ಷಣೆಯಾಗಿದೆ. ಒತ್ತಡದ ಜೀವನ...
ರಂಗು ರಂಗಾದ ರಂಗನತಿಟ್ಟು ಚಿಲಿಪಿಲಿ ಜುಟ್ಟು
"ಕರ್ನಾಟಕದ ಪಕ್ಷಿಕಾಶಿ" ಎಂದೆ ಹೆಸರುವಾಸಿಯಾದ ರಂಗನತಿಟ್ಟು ರಾಜ್ಯದ ಪ್ರಖ್ಯಾತ ಪಕ್ಷಿ ಧಾಮ. ಪಕ್ಷಿ ಪ್ರಿಯ ಛಾಯಾಗ್ರಾಹಕಲ ಪಾಲಿಗಂತೂ ಇದೆ ಸ್ವರ್ಗವೆ ಹೌದು. ಮಂಡ್ಯ ಜಿಲ್ಲೆಯಲ್ಲಿರುವ ಈ ಅದ್ಭುತ ಪಕ್ಷಿ ಧಾಮವು ಕಾವೇರಿ ನದಿಯಲ್ಲಿ ರೂಪಿತವಾದ...
ಕುಲ್ಲು ಮನಾಲಿ ಸರ್ಕ್ಯೂಟ್
ಕುಲ್ಲು - ಮನಾಲಿ ಪ್ರವಾಸ ಅತಿ ಹೆಸರುವಾಸಿಯಾದ ಪ್ಯಾಕೇಜ್ ಪ್ರವಾಸವಾಗಿದೆ. ಮೂಲತಃ ಈ ರಸ್ತೆ ಜಾಲವನ್ನು ಕುಲ್ಲು-ಮನಾಲಿ ಸರ್ಕ್ಯೂಟ್ ಎಂದು ಕರೆಯಲಾಗಿದ್ದು, ಇದು ಚಂಡೀಗಡ್ ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 21 ರ ಮೂಲಕ ಸಾಗುತ್ತ...
ಸುಭದ್ರ ಪ್ರಕೃತಿ ಸೌಂದರ್ಯದ ಭದ್ರಾ ಜಲಾಶಯ ಕಾಡು
ನಗರದಿಂದ ಬಲು ದೂರದಲ್ಲೊಂದು ಕಾಡು, ಕಾಡಿನಲ್ಲರಳಿದ ವಿವಿಧ ಸಸ್ಯ ರಾಶಿಗಳು, ಮನ ಪುಳಕಗೊಳಿಸುವ ಹಕ್ಕಿಗಳ ಕಲರವ, ಸಮುದ್ರದಂತೆ ರಪ ರಪ ಎಂದು ಅಬ್ಬರ ಮಾಡದ ಆದರೂ ಕಣ್ಣು ಚಾಚಿದಷ್ಟು ವಿಶಾಲವಾಗಿ ವ್ಯಾಪಿಸಿರುವ ಪ್ರಶಾಂತಮಯ ಜಲರಾಶಿ, ಈ...
ಕೊಟ್ಟಿಯೂರು ವೈಶಾಖ ಮಹೋತ್ಸವಂ
ನಾನಾ ವಿಧಗಳು, ಚಿತ್ರ ವಿಚಿತ್ರ ಸಂಪ್ರದಾಯಗಳು, ವಿಭಿನ್ನ ಆಚರಣೆಗಳು, ವಿವಿಧ ಸಮುದಾಯಗಳು, ಧರ್ಮಗಳು ಆದರೂ ಅನೇಕತೆಯಲ್ಲಿ ಏಕತೆ, ಒಂದು ಸಾಮರಸ್ಯ, ಕೋಮು ಸೌಹಾರ್ದತೆಯ ಜೀವನ, ಇವೆ ಅಖಂಡ ಭಾರತದ ಹಿರಿಮೆ ಹಾಗೂ ಜೀವಾಳ. ಹಬ್ಬ ಹರಿದಿನಗಳ...
ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರೆಗಳು
"ಬಾಲಾಸ್ತಾವತ ಕ್ರೀಡಾಸಕ್ತಃ, ತರುಣಸ್ತಾವತ ತರುಣಿಸಕ್ತಃ ವೃದ್ಧಸ್ತಾವತ ಚಿಂತಾಸಕ್ತಃ..." ಹೀಗೆ ಆದಿಶಂಕರರು ರಚಿಸಿದ ಭಜಗೋವಿಂದಂನಲ್ಲಿ ಶ್ಲೋಕವು ಬರುತ್ತದೆ. ಇದರ ಅರ್ಥ ಬಾಲಕನಿದ್ದಾಗ ಆಟಗಳಲ್ಲಿ ಆಸಕ್ತಿ ಹೊಂದಿರುವ ಮನುಷ್ಯನು ಬೆಳೆದಂತೆ...
ಕೊವಲಂ ಕೊವಲಂ ಅದ್ಭುತ ಸಮುದ್ರ ತೀರಂ
ತಿರುವನಂತಪುರಂ ಕೇರಳದ ರಾಜಧಾನಿ ನಗರ ಹಾಗೂ ಒಂದು ಉತ್ತಮ ಪ್ರವಾಸಿ ತಾಣ. ಸಾಕಷ್ಟು ಆಕರ್ಷಣೆಗಳನ್ನು ಈ ನಗರದಲ್ಲಿ ಕಾಣಬಹುದು. ಕೊವಲಂ ಕಡಲ ತೀರದ ಕುರಿತು ಸಾಕಷ್ಟು ಜನರಿಗೆ ತಿಳಿದಿದೆ. ಈ ಜನಪ್ರಿಯ ಕಡಲ ತೀರದ ತಾಣವಿರುವುದು...
ಚುಕು ಬುಕು ನೀಲ್ಗಿರಿ ಮೌಂಟೆನ್ ರೈಲು
ಒಮ್ಮೊಮ್ಮೆ ಪ್ರವಾಸಕ್ಕೆ ಹೋದಾಗ ಕೆಲ ಅದ್ಭುತ ಸ್ಥಳಗಳು ಹೆಚ್ಚುಕಡಿಮೆ ಅಣತಿ ದೂರದಲ್ಲೆ ನೆಲೆಸಿದ್ದರೆ ಆಗುವ ಆನಂದ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ಎಲ್ಲರೂ ಮೊದಲೆ ಸ್ಥಳಗಳ ಕುರಿತು ತಿಳಿದುಕೊಂಡು ಹೊರಡುತ್ತಾರಾದರೂ ಕೆಲವರು ಅನೀರಿಕ್ಷಿತ...
ಸೋನಾಮಾರ್ಗ : ಬಂಗಾರದಂತಹ ಗಿರಿಧಾಮ
ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರ ರಾಜ್ಯದ ಅಂದ ಚೆಂದದ ಕುರಿತು ತಿಳಿಸುವ ಅವಶ್ಯಕತೆಯೆ ಇಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಗೂ ಇದರ ಸುಂದರ ಪ್ರಕೃತಿಯ ಬಗ್ಗೆ ತಿಳಿದೆ ಇದೆ. ಬಹುತೇಕ ಎಲ್ಲ ಭಾಷೆಯ ಚಿತ್ರಗಳಲ್ಲೂ ಕೂಡ ಈ ರಾಜ್ಯದ ಅಂದ...
ಬಿಟ್ಟ ಕಣ್ಣು ಬಿಟ್ಟಂತೆ ಮಾಡುವ ಔಲಿ ಮೈಸಿರಿ
ಹೌದು, ಈ ಲೇಖನದಲ್ಲಿ ತಿಳಿಸಲಾಗಿರುವ ಸ್ಥಳದ ಮಹಿಮೆಯೆ ಹಾಗೆ. ಇಲ್ಲಿ ಕಂಡು ಬರುವ ದೃಶ್ಯಗಳು ಒಂದಕ್ಕೊಂದು ಸ್ಪರ್ಧೆ ಏರ್ಪಡಿಸಿಕೊಳ್ಳುತ್ತವೆ. ನೋಡುಗರಿಗೆ ಯಾವ ದೃಶ್ಯ ತುಂಬ ಸುಂದರ ಎಂದು ನಿರ್ಧರಿಸಲು ಕಷ್ಟವಾಗುತ್ತದೆ. ಒಂದೆಡೆ ತಂಪು ತಂಪಾದ...
ಮೈಸೂರಿನಲ್ಲೊಂದು ಸುಂದರ ಕೆರೆ
ಮೈಸೂರು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಮೃಗಾಲಯ, ಅರಮನೆ, ಬೃಂದಾವನ, ಚಾಮುಂಡಿ ಬೆಟ್ಟ ಮುಂತಾದವುಗಳು. ಇದು ನಿಜವೂ ಹೌದು. ಸಾಕಷ್ಟು ಜನ ಪ್ರವಾಸಿಗರು ಮೈಸೂರಿಗೆ ಬಂದರೆಂದರೆ ಈ ಆಕರ್ಷಣೆಗಳನ್ನು ನೋಡದೆಯೆ ಮರಳುವುದು ಅತಿ ವಿರಳ. ಅದರಲ್ಲೂ...
ಬನ್ನಿರಿ, ನೋಡಿರಿ, ಆನಂದಿಸಿರಿ..ಪಾಂಡಿಚೆರಿ
ಭಾರತ ದೇಶದ ಎಲ್ಲ ಏಳು ಕೇಂದ್ರಾಡಳಿತ ಪ್ರದೇಶಗಳು ತಮ್ಮದೆ ಆದ ವೈಶಿಷ್ಟ್ಯ ಹೊಂದಿವೆ. ಪ್ರತಿ ಸ್ಥಳಗಳೂ ಕೂಡ ಪ್ರವಾಸಿ ಆಕರ್ಷಣೆಯ ಕೇಂದ್ರಗಳಾಗಿವೆ. ಅವುಗಳಲ್ಲೊಂದಾದ ಪಾಂಡಿಚೆರಿ ಅಥವಾ ಪುದುಚೆರಿಯು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾಗಿ...
ಮೈಸೂರು ದಸರಾ 2014 : ಇವುಗಳನ್ನು ಆನಂದಿಸಿ
ಮೈಸೂರು ದಸರಾ ಹಬ್ಬದ ಸಡಗರವು ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ, ಪ್ರಸನ್ನತೆ ಹಾಗೂ ಸಂತಸವನ್ನು ಮೂಡಿಸುತ್ತದೆ. ದೇಶದ ನಾನಾ ಭಾಗಗಳಿಂದ ಅದರಲ್ಲೂ ವಿಶೇಷವಾಗಿ ವಿದೇಶಗಳಿಂದಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ದಸರೆಯ...
ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ
ಸೆಪ್ಟಂಬರ್ ಸಮಯ ಬಂತೆಂದರೆ ಸಾಕು ನಾಡಿನ ಜನತೆಗೆ ಅಪಾರವಾದ ಸಂತಸ ಉಂಟಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕುತೂಹಲ ಹೆಚ್ಚಾಗ ತೊಡಗುತ್ತದೆ. ಚಳಿಗಾಲದ ರಜೆಯ ಮೋಜು ಮಕ್ಕಳಿಗೆ ಒಂದೆಡೆಯಾದರೆ, ಶ್ರೀಮಂತಮಯ ಹಬ್ಬಗಳ ಥಳುಕು...
ತರಂಗ ಹೊಮ್ಮಿಸುವ ಅಲೆಗಳ ನಾಡು
ಕೆಲ ಸ್ಥಳಗಳು ವಿಶೇಷ ಗುಣ ಲಕ್ಷಣಗಳನ್ನು ಹೊಂದಿದ್ದು, ಆ ಲಕ್ಷಣಗಳ ಆಧಾರದ ಮೇಲೆಯೆ ಹೆಸರನ್ನು ಪಡೆದುಕೊಂಡಿರುತ್ತವೆ. ಅಂತಹ ಹೆಸರುಗಳನ್ನು ಪಟ್ಟಿ ಮಾಡುತ್ತ ಹೋದಾಗ ನಮಗೆ ಸಿಗುವುದು ತರಂಗಂಬಾಡಿ ಎಂಬ ಪುಟ್ಟ, ನಾದಮಯ ಕರಾವಳಿ ಹಳ್ಳಿ....
ಮಹಾಬಲಿಪುರಂ : ಬೀಚಲ್ಲೊಂದು ವಿಶಿಷ್ಟ ದೇವಾಲಯ
ಭರ ಭರನೆ ಉಕ್ಕಿ ನೊರೆಯ ಹಾಲಿನಂತೆ ಅಪ್ಪಳಿಸುವ ರಭಸದ ನೀರಿನ ಅಲೆಗಳು ಒಂದೆಡೆಯಾದರೆ; ಏಕಶಿಲೆಗಳಲ್ಲೆ ಕೆತ್ತಲಾದ, ವಿಶಿಷ್ಟವಾದ ಅಪರೂಪದ ರಚನೆಗಳು ಮತ್ತೊಂದೆಡೆ. ಎಲ್ಲಿಂದೆಲ್ಲಿಯ ಹೋಲಿಕೆ ಇದು ಎಂತೆನಿಸಿದರೂ ಒಂದು ರೀತಿಯ ಪ್ರಕೃತಿ ಹಾಗೂ...
ಪಂಚಗಣಿಯಿಂದ ಮಹಾಬಳೇಶ್ವರ
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕೆಲವರಿಗೆ ಪ್ರವಾಸ ಹೊರಡುವುದೆಂದರೆ ಬೇಸರ ಏಕೆಂದರೆ ನೆನೆಯುವಿಕೆ, ಎಲ್ಲೆಲ್ಲೂ ಕೆಸರು, ಅರೋಗ್ಯದಲ್ಲಿ ಏರು ಪೇರು ಮುಂತಾದ ವಿಚಾರಗಳು ಮಹತ್ವ ಪಡೆದು ಬಿಡುತ್ತವೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ....
ಅರಕು ಕಣಿವೆ ಹಾಗೂ ಬೊರ್‍ರಾ ಗುಹೆಗಳು
ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು...