Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಡನೂ » ಆಕರ್ಷಣೆಗಳು
  • 01ಜೈನ ವಿಶ್ವ ಭಾರತಿ ವಿದ್ಯಾನಿಲಯ

    ಜೈನ ವಿಶ್ವ ಭಾರತಿ ವಿದ್ಯಾನಿಲಯ

    ಲಾಡ್ನೂ ನಲ್ಲಿಯ ವಿಶ್ವ ಭಾರತಿ ವಿಶ್ವವಿದ್ಯಾನಿಲಯವು ಪ್ರಸಿದ್ಧ ಆಕರ್ಷಣೀಯ ಸ್ಥಳವಾಗಿದೆ. ಜೈನ ತೇರಾಪಂಥದ ಮುಖ್ಯಸ್ಥರಾಗಿದ್ದ ಆಚಾರ್ಯ ತುಳಸಿಯವರು ಇದನ್ನು 1970 ರಲ್ಲಿ ಸ್ಥಾಪಿಸಿದ್ದಾರೆ. ಮೊದಲಿಗೆ ಇದನ್ನು ಜೈನ ವಿಶ್ವ ಭಾರತಿ ಇನ್ಸ್ಟಿಟ್ಯೂಟ್ ಎಂದು ಕರೆಯಲಾಗುತ್ತಿತ್ತು. ಈ ವಿದ್ಯಾನಿಲಯವು ತನ್ನ ಉಚ್ಛ ಗುಣಮಟ್ಟದ...

    + ಹೆಚ್ಚಿಗೆ ಓದಿ
  • 02ಉಮರ್ ಶಾಹ್ ಪೀರ್ ದರ್ಗಾ

    ಉಮರ್ ಶಾಹ್ ಪೀರ್ ದರ್ಗಾ

    ಲಾಡ್ನೂ ನಗರದಲ್ಲಿರುವ ಉಮರ್ ಶಾಹ್ ಪೀರ್ ದರ್ಗಾವು ಅತಿ ಪುರಾತನವಾದ ತಾಣವಾಗಿದೆ. ಮೂಲತಃ ಇದೊಂದು ಸೂಫಿ ಇಸ್ಲಾಮಿಕ್ ನ ಪವಿತ್ರ ಸ್ಥಳವಾಗಿದ್ದು, ಪ್ರತಿಷ್ಠಿತ ಧಾರ್ಮಿಕ ವ್ಯಕ್ತಿಯೊಬ್ಬರ ಸಮಾಧಿಯ ಮೇಲೆ ಇದನ್ನು ನಿರ್ಮಿಸಲಾಗಿದೆ. ಇಸ್ಲಾಮಿಕ್ ವರ್ಷ 772 ರಲ್ಲಿ ರಚಿಸಲಾದ ಕೆತ್ತನೆಗಳನ್ನು ಪ್ರವಾಸಿಗರು ಇಲ್ಲಿ ಕಾಣಬಹುದಾಗಿದೆ.

    + ಹೆಚ್ಚಿಗೆ ಓದಿ
  • 03ದಿಗಂಬರ ಜೈನ ಬಾರಾ ದೇವಸ್ಥಾನ

    ದಿಗಂಬರ ಜೈನ ಬಾರಾ ದೇವಸ್ಥಾನ

    ದಿಗಂಬರ ಜೈನ ಬಾರಾ ದೇವಸ್ಥಾನವು ಹೆಚ್ಚು ಜನಪ್ರಿಯತೆ ಗಳಿಸಿದ ಸ್ಥಳ. ಪ್ರವಾಸಿಗರು ಇಲ್ಲಿ, ಅಪುರೂಪದ ಪ್ರತಿಮೆಗಳು, ಪುರಾತನ ಕಲಾಕೃತಿಗಳು ಮತ್ತು ಜೈನ ಬರಹಗಳ ಸಂಗ್ರಹಗಳನ್ನು ಹೊತ್ತ ಕಲಾ ಗ್ಯಾಲರಿಯನ್ನೂ ಸಹ ನೋಡಬಹುದಾಗಿದೆ. ಕೊರೆದ ಖಂಬಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ದ್ವಾರಗಳು, ಈ ದೇಗುಲದ ಸೊಬಗನ್ನು...

    + ಹೆಚ್ಚಿಗೆ ಓದಿ
  • 04ಸಲಸರ್ ಬಾಲಾಜಿ

    ಸಲಸರ್ ಬಾಲಾಜಿ

    ಇದನ್ನು ಸಲಸರ್ ಧಾಮ್ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಅತಿಯಾಗಿ ಪೂಜಿಸಲ್ಪಡುವ ಧಾರ್ಮಿಕ ಕ್ಷೇತ್ರವಾಗಿದ್ದು, ಲಾಡ್ನೂವಿನಿಂದ 37 ಕಿ.ಮೀ ದೂರದಲ್ಲಿದೆ. ಜನಪ್ರಿಯವಾಗಿ ಬಾಲಾಜಿ ಎಂತಲೂ ಕರೆಯಲ್ಪಡುವ ಹಿಂದುಗಳ ದೇವತೆಯಾದ ಹಣುಮಂತನಿಗೆ ಈ ದೇವಸ್ಥಾನ ಸಮರ್ಪಿತವಾಗಿದೆ. ಚೈತ್ರ ಮಾಸ (ಮಾರ್ಚ್) ಮತ್ತು ಅಶ್ವಿನಿ (ಸೆಪ್ಟಂಬರ್...

    + ಹೆಚ್ಚಿಗೆ ಓದಿ
  • 05ತಲ್ ಛಾಪರ್ ಧಾಮ

    ಲಾಡ್ನೂವಿನಿಂದ 25 ಕಿ.ಮೀ ದೂರದಲ್ಲಿ ಈ ಧಾಮವು ನೆಲೆಸಿದೆ. ಈ ಧಾಮದಲ್ಲಿ ಸೊಗಸಾಗಿರುವ ಭಾರತದ 'ಬ್ಲ್ಯಾಕ್ ಬಕ್' ಗಳನ್ನು ಕಾಣಬಹುದಾಗಿದೆ. ಇಲ್ಲಿ ಹೆರಳವಾಗಿರುವ ವರ್ಡಂಟ್ ಅಕಾಸಿಯಾ ಮತ್ತು ಪ್ರೊಸೊಪಿಸ್ ಮರಗಳು ಈ ಧಾಮಕ್ಕೆ ಸವನ್ನಾ ತರಹದ ನೋಟವನ್ನು ಒದಗಿಸುತ್ತದೆ. ಇಲ್ಲಿ ಕೆಲವು ಋತುಮಾನಕ್ಕೆ ತಕ್ಕ ಕೊಳಗಳಿದ್ದು,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri