Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಕುಶಿನಗರ ಸಂಗ್ರಹಾಲಯ

ಕುಶಿನಗರ ಸಂಗ್ರಹಾಲಯ, ಕುಶಿನಗರ

1

ಇದು ಬುದ್ಧನ ಜೀವನ ಶೈಲಿಯ ಬಗ್ಗೆ ತಿಳಿಸುವ ಸಂಗ್ರಹಾಲಯವಾಗಿರುವುದರಿಂದ ಇದನ್ನು ಬುದ್ಧ ಸಂಗ್ರಹಾಲಯ ಎಂದು ಕರೆಯುತ್ತಾರೆ. 1992 - 93 ರಲ್ಲಿ ಕುಶಿನಗರ ಮ್ಯೂಸಿಯಂ ಅನ್ನು ನಿರ್ಮಿಸಲಾಯಿತು. ಈ ನಗರ ಕೇವಲ ಬುದ್ಧನ ಭೇಟಿ ಮತ್ತು ಧರ್ಮೊಪದೇಶದ ಬಗ್ಗೆ ಮಾತ್ರವಲ್ಲ ಬುದ್ಧ ತನ್ನ ಮರ್ತ್ಯ ದೇಹ ತ್ಯಜಿಸಿ ಮಹಾಪರಿನಿರ್ವಾಣ ಸೇರಿದ ಅಂಶವನ್ನು ಕೂಡ ಸಂಗ್ರಹಿಸಿದೆ.

ಈ ಮ್ಯೂಸಿಯಂ ನಗರದ ಬಸ್ ನಿಲ್ದಾಣದಿಂದ ಆಗ್ನೇಯ ಭಾಗಕ್ಕೆ 1 ಕಿ ಮೀ ಅಂತರದಲ್ಲಿದೆ. ಮಹಾಪರಿನಿರ್ವಾಣ ದೇವಾಲಯದಿಂದ ಅರ್ಧ ಕಿ.ಮೀ ಮತ್ತು ಕಸಿಯ ಬಸ್ಸು ನಿಲ್ದಾಣದಿಂದ 3  ಕಿ ಮೀ ಅಂತರದಲ್ಲಿದೆ. ಕೇಂದ್ರ ಭಾಗದಲ್ಲಿರುವುದರಿಂದ ಯಾತ್ರಿಕರಿಗೆ ಮತ್ತು ಪ್ರವಾಸಿಗರಿಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.

ಕುಶಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಪುರಾತತ್ವ ಪ್ರದರ್ಶನಗಳ ಅಮೂಲ್ಯ ಸಂಪತ್ತು, ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಈ ಸಂಗ್ರಹಾಲಯವು ತಿಳಿಸುತ್ತದೆ. ಈ ಸಂಗ್ರಹಾಲಯ ಪ್ರಾಥಮಿಕವಾದ 248 ಪ್ರದರ್ಶನಗಳನ್ನು ಒಳಗೊಂಡಿದೆ. ಜೊತೆಗೆ ಟೆರಾಕೋಟಾದ ವಿಶೇಷ ವಸ್ತುಗಳಾದ ಬುದ್ಧನ ಪ್ರತಿಮೆಗಳು, ಶಿಲ್ಪಕಲೆಗಳು, ಆ ಕಾಲದ ಕಂಚಿನ ಪ್ರತಿಮೆಗಳು, ಬ್ಯಾನರ್ ವರ್ಣಚಿತ್ರಗಳು ಅಥವಾ ತಂಕಾ, ಜೇಡಿಮಣ್ಣಿನ ಮುದ್ರೆಗಳು, ನಾಣ್ಯಗಳು, ಇಟ್ಟಿಗೆಗಳನ್ನು ಮತ್ತು ಇತರ ಪ್ರಾಚೀನ ಒಂದು ಸಂಕುಲದ ವಾಸ್ತುಶಿಲ್ಪದ ಅವಶೇಷಗಳನ್ನೂ ಒಳಗೊಂಡಿದೆ. ಈ ಸಂಗ್ರಹಾಲಯದ ಮುಖ್ಯ ಆಕರ್ಷಣೆ ಎಂದರೆ ಭಗವಾನ್ ಬುದ್ಧ ಧ್ಯಾನ ಮಗ್ನ ಸ್ಥಿತಿಯಲ್ಲಿ ಕುಳಿತಿರುವ ಮೂರ್ತಿ. ಗಾಂಧಾರ ಕಲಾ ಶಾಲೆಯ ತತ್ವಗಳ ಆಧಾರದ ಮೇಲೆ ಇದನ್ನು ಕಟ್ಟಲಾಗಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun