Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ನಾಭಿ ಕಮಲ್

ನಾಭಿ ಕಮಲ್, ಕುರುಕ್ಷೇತ್ರ

1

ನಾಭಿ ಎಂದರೆ ಹೊಕ್ಕಳು, ಕಮಲ ಎಂದರೆ ತಾವರೆ ನಾಭಿ ಕಮಲ್ ಎಂಬ ಹೆಸರಿಗೆ ತಾರ್ಕಿಕವಾಗಿ ಯಾವುದೇ ಅರ್ಥವಿಲ್ಲ. ಆದರೆ ಆಧ್ಯಾತ್ಮಿಕವಾಗಿ ಇದು ಬ್ರಹ್ಮನ ಹುಟ್ಟನ್ನು ಸಾರುತ್ತವೆ. ಪುರಾಣಗಳ ಪ್ರಕಾರ ಬ್ರಹ್ಮನು ವಿಷ್ಣುವಿನ ನಾಭಿಯಲ್ಲಿ ಬೆಳೆಯುವ ಕಮಲದಿಂದ ಜನಿಸಿದನಂತೆ.

ಕುರುಕ್ಷೇತ್ರದಲ್ಲಿರುವ ನಾಭಿ ಕಮಲವು ಬ್ರಹ್ಮನ ಹುಟ್ಟನ್ನು ಸ್ಮರಿಸುವ ಸಲುವಾಗಿ ಸ್ಥಾಪನೆಗೊಂಡಿದೆ. ಹಾಗಾಗಿಯೇ ಈ ದೇವಾಲಯದಲ್ಲಿ ಈ ಇಬ್ಬರು ದೇವರುಗಳ ಮೂರ್ತಿಯನ್ನು ನಾವು ನೋಡಬಹುದು. ಅಷ್ಟೇನು ದೊಡ್ಡ  ಮಂದಿರವಲ್ಲದಿದ್ದರು, ಬ್ರಹ್ಮನಿಗಾಗಿ ಸಮರ್ಪಿಸಲಾಗಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಸಹ ಒಂದು.

ನರ್ಕತರಿ ಹಳ್ಳಿಗೆ ಸಮೀಪದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಭಾರತದ ಎಲ್ಲಾ ಪ್ರಾಚೀನ ದೇವಾಲಯಗಳಂತೆಯೆ ಕಲ್ಯಾಣಿಯನ್ನು ಹೊಂದಿದೆ. ನಂಬಿಕೆಗಳ ಪ್ರಕಾರ ಶಯಶಯ್ಯೆಯಲ್ಲಿ ಮಲಗಿದ್ದ ಭೀಷ್ಮನ ಬಾಯಾರಿಕೆಯನ್ನು ತಣಿಸಲು ಅರ್ಜುನ ಬಾಣ ಬಿಟ್ಟು ಸೃಷ್ಟಿಸಿದ ನೀರಿನ ಚಿಲುಮೆಯಿಂದ ಈ ಕಲ್ಯಾಣಿಗೆ ನೀರು ಬರುತ್ತದೆಯಂತೆ.

ನಾಭಿ ಕಮಲ್ ದೇವಾಲಯವು ಪೆಹೊವಾ - ಕುರುಕ್ಷೇತ್ರ ರಸ್ತೆಯಲ್ಲಿ ಥಾನೇಶ್ವರದಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu