ಈ ಪ್ರಾಣಿ ಸಂಗ್ರಹಾಲಯವು ಕುರುಕ್ಷೇತ್ರಕ್ಕೆ ತೀರಾ ಸಮೀಪದಲ್ಲಿರುವ ಜಿ.ಟಿ ರಸ್ತೆಯಲ್ಲಿನ ಪಿಪ್ಲಿಯಲ್ಲಿ ನೆಲೆಗೊಂಡಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ವೈವಿಧ್ಯಮಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ತನಿಗಳು ಇವೆ. ಸುಮಾರು 27 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಮೃಗಾಲಯವು 1982ರಲ್ಲಿ ಸ್ಥಾಪನೆಗೊಂಡಿತು. ಈ ಮೃಗಾಲಯವು ಪ್ರಾಣಿ ವೀಕ್ಷಣೆಯ ಸ್ಥಳಗಳ ಜೊತೆಗೆ ಕುಟುಂಬ ಸದಸ್ಯರೊಂದಿಗೆ ವಿಹಾರ ಮಾಡಲು ಅತ್ಯಾವಶ್ಯಕವಾಗಿರುವ ಸ್ಥಳವನ್ನು ತನ್ನಲ್ಲಿ ಹೊಂದಿದೆ.


Click it and Unblock the Notifications