Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಕಲ್ಪನಾ ಚಾವ್ಲಾ ತಾರಾಲಯ

ಕಲ್ಪನಾ ಚಾವ್ಲಾ ತಾರಾಲಯ, ಕುರುಕ್ಷೇತ್ರ

1

ಕಲ್ಪನಾ ಚಾವ್ಲಾ ಭಾರತದ ಹೆಮ್ಮೆಯ ಪುತ್ರಿ. ಈಕೆಯು ತನ್ನ ಬಾಹ್ಯಾಕಾಶಯಾನದಿಂದಾಗಿ ದೇಶಕ್ಕೆ ಹೆಮ್ಮೆಯನ್ನು ತಂದು ಕೊಟ್ಟಾಕೆ. ಈಕೆಯು ಕೊಲಂಬಿಯಾ ಬಾಹ್ಯಾಕಾಶ ದುರಂತದಲ್ಲಿ ಮಡಿದ ನಂತರ, ಆಕೆಯ ನೆನಪಿಗಾಗಿ ಹರಿಯಾಣ ರಾಜ್ಯ ಸರ್ಕಾರವು ಒಂದು ತಾರಾಲಯವನ್ನು ನಿರ್ಮಿಸಿದ್ದಾರೆ. ಈ ತಾರಾಲಯವು ಕಲ್ಪನಾ ಚಾವ್ಲಾರ ಬಾಹ್ಯಾಕಾಶ ಯಾತ್ರೆಗಳ ಸವಿವರಣಾತ್ಮಕ ಮಾಹಿತಿಗಳನ್ನು ಒದಗಿಸುತ್ತದೆ.

ಈ ಕಟ್ಟಡದಲ್ಲಿ ಅತ್ಯಾಧುನಿಕ ಅಪ್ಟೊ ಮೆಕಾನಿಕಲ್ ಮತ್ತು ಡಿಜಿಟಲ್ ಪ್ರೊಜೆಕ್ಟರುಗಳನ್ನು ಹೊಂದಿದೆ. ಇಲ್ಲಿ ಆಧುನಿಕ ಸರೌಂಡ್ ಸೌಂಡ್ ಸಿಸ್ಟೆಮ್‍ಗಳನ್ನು ಅಳವಡಿಸಲಾಗಿದೆ. 12 - ಮೀಟರ್ ಇರುವ ಒಂದು ಪರಿಪೂರ್ಣವಾದ ಗುಮ್ಮಟವನ್ನು ಹೊಂದಿರುವ ತಾರಾಲಯವು 120 ಜನರು ಕುಳಿತು ಕೊಳ್ಳುವಷ್ಟು ವಿಶಾಲವಾಗಿದೆ.

ಸೆಂಟ್ರಲ್ ಏರ್ ಕಂಡೀಶನಡ್ ಹವಾನಿಯಂತ್ರಣವನ್ನು ಹೊಂದಿರುವ ಈ ತಾರಾಲಯವು ಪವರ್ ಬ್ಯಾಕ್ ವ್ಯವಸ್ಥೆಯನ್ನು ಹೊಂದಿದೆ. ಈ ತಾರಾಲಯವು ಅಂತರಿಕ್ಷಯಾನಿ ಮತ್ತು ಒಯಸಿಸ್ ಇನ್ ಸ್ಪೇಸ್ ಎಂಬ ಎರಡು ಪ್ರದರ್ಶನಗಳನ್ನು ವಿದ್ಯಾರ್ಥಿಗಳಿಗು ಮತ್ತು ಸಾರ್ವಜನಿಕರಿಗು ಏರ್ಪಡಿಸುತ್ತದೆ.

ಇಲ್ಲಿ ಅಂತರಿಕ್ಷ ವಿಙ್ಞಾನದ ಬಗ್ಗೆ ಖಾಯಂ ಪ್ರದರ್ಶನವನ್ನು ಏರ್ಪಡಿಸುತ್ತದೆ. ಇಲ್ಲಿ ಎ ವಾಕ್- ಥ್ರೂ ಟೈಮ್, ಡೇ ಅಂಡ್ ನೈಟ್, ಯುವರ್ ವೆಯಿಟ್ ಆನ್ ವೇರಿಯಸ್ ಪ್ಲಾನೆಟ್ಸ್, ಸೀಸನ್ಸ್ ಆನ್ ಅರ್ಥ್, ವರ್ಲ್ಡ್ ಟೈಮ್, ಅವರ್ ಅಡ್ರೆಸ್ ಇನ್ ಯೂನಿವರ್ಸ್, ಅವರ್ ಸೋಲಾರ್ ಸಿಸ್ಟೆಮ್, ಬಿಯಾಂಡ್ ಸೋಲಾರ್ ಸಿಸ್ಟೆಮ್, ಅಸ್ಟ್ರೊ ಕ್ವಿಜ್ ಮತ್ತು ಜೋಡಿಯಾಕ್ ಕ್ವಿಜ್‍ನಂತಹ ಹಲವಾರು ಪ್ರದರ್ಶನಗಳನ್ನು ಇಲ್ಲಿ ಏರ್ಪಡಿಸಲಾಗುತ್ತದೆ.  ಡಾ|| ಕಲ್ಪನಾ ಚಾವ್ಲಾರವರ ಜೀವನ ಮತ್ತು ಸಾಧನೆಗಳ ಬಗೆಗೆ ಹಲವಾರು ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu