Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಡುಮಲೆ » ಆಕರ್ಷಣೆಗಳು » ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯ, ಕುರುಡುಮಲೆ

1

ಕುರುಡುಮಲೆಯಲ್ಲಿ ಸೋಮೇಶ್ವರ ದೇವಾಲಯವೊಂದಿದ್ದು ಇದು ಲಯಕಾರಕನಾದ ಶಿವನ ದೇವಾಲಯವಾಗಿದೆ. ಇಲ್ಲಿ ಪ್ರತಿಷ್ಟಾಪಿಸಲಾಗಿರುವ ಶಿವಲಿಂಗವು ಅತ್ಯಂತ ಪ್ರಭಾವಶಾಲಿ ಎಂದು ಖ್ಯಾತಿ ಪಡೆದಿದೆ. ಕೆಲವೊಂದು ಸಣ್ಣ ಶಿವಲಿಂಗಗಳ ಚೂರುಗಳು ಈ ದೇವಾಲಯದ ಪ್ರಾಂಗಣದಲ್ಲಿ ಕಂಡುಬರುತ್ತದೆ. ಇತಿಹಾಸದ ಪ್ರಕಾರ ಈ ದೇವಾಲಯವು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇದರ ಗೋಡೆಗಳಲ್ಲಿ ಸುಂದರ ಕೆತ್ತನೆಗಳನ್ನು ಮಾಡಲಾಗಿದೆ.ವಿಶ್ವಸನೀಯ ಮೂಲಗಳಿಂದ ತಿಳಿದುಬರುವದೇನೆಂದರೆ, ಈ ದೇವಾಲಯದ ಅರ್ಧ ಭಾಗವು ಖ್ಯಾತ ಶಿಲ್ಪಿ ಜಕಣಾಚಾರಿ ಕೆತ್ತಿದರೆ, ಇನ್ನರ್ಧ ಭಾಗವನ್ನು ಆತನ ಮಗ ಡಂಕಣಚಾರಿ ಕೆತ್ತಿ ಪೂರ್ಣಗೊಳಿಸಿದನಂತೆ. ಈ ದೇವಾಲಯದ ಮತ್ತೊಂದು ವಿಶೇಷವೆಂದರೆ ಇದು ಸಂಪೂರ್ಣ ಕಲ್ಲುಗಳಿಂದ ಕೆತ್ತಿ ನಿರ್ಮಿಸಲಾದ ದೇವಾಲಯವಾದರು, ಇದು ತಳಪಾಯವನ್ನು ಹೊಂದಿಲ್ಲ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat