Search
 • Follow NativePlanet
Share
ಮುಖಪುಟ » ಸ್ಥಳಗಳು» ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯಂ

15

ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದ ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಣ ದೇವಸ್ಥಾನ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ದೇವಸ್ಥಾನವು ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನಾರಾಯಣ ಮೂರ್ತಿಗಳನ್ನು ಹೊಂದಿದೆ.

 

ದೇವಸ್ಥಾನದ ವಿಶೇಷತೆ

ಈ ಎರಡು ಮೂರ್ತಿಗಳಲ್ಲಿ ವಿಶೇಷವಿದೆ ಎಂಬುದು ಸ್ಥಳೀಕರ ಅಭಿಪ್ರಾಯವಾಗಿದೆ. ಏಕೆಂದರೆ ಒಂದೇ ಮೂರ್ತಿಯಲ್ಲಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀನಾರಾಯಣ ರೂಪಗಳನ್ನು ಕೆತ್ತಲಾಗಿದೆ. ಒಂದೇ ಕಲ್ಲಿನಲ್ಲಿ ಪೂರ್ವಕ್ಕೆ ಸುಬ್ರಹ್ಮಣ್ಯ ದೇವರ ರೂಪವಿದ್ದರೆ ಪಶ್ಚಿಮಕ್ಕೆ ಲಕ್ಷ್ಮೀ ನಾರಾಯಣ ದೇವರ ರೂಪವನ್ನು ಕೆತ್ತಲಾಗಿದೆ.

ಭಕ್ತರು ನೇರವಾಗಿ ಸುಬ್ರಹ್ಮಣ್ಯ ದೇವರನ್ನು ನೋಡಿದರೆ ಲಕ್ಷ್ಮೀನಾರಾಯಣ ದೇವರನ್ನು ಹಿಂದುಗಡೆ ಇರುವ ಕನ್ನಡಿ ಮೂಲಕ ವೀಕ್ಷಿಸಬಹುದಾಗಿದೆ. ಇಲ್ಲಿ ಸುಂದರವಾದ ವಾಸ್ತುಶೈಲಿಯಿಂದ ಕಟ್ಟಲ್ಪಟ್ಟ ದೇವಸ್ಥಾನಕ್ಕೆ ಹಬ್ಬಹರಿದಿನಗಳಲ್ಲ ಸಾವಿರಾರು ಸಂಖ್ಯೆಯ ಭಕ್ತರು ಎಲ್ಲೆಡೆಯಿಂದ ಆಗಮಿಸುತ್ತಾರೆ.  ದೊಡ್ಡಬಳ್ಳಾಪುರದಲ್ಲಿರುವ ಇನ್ನಿತರ ದೇವಸ್ಥಾನಗಳನ್ನೂ ಕೂಡ ಪ್ರವಾಸಿಗರು ನೋಡಬಹುದಾಗಿದೆ. ಇಲ್ಲಿಂದ ನಂದಿ ಬೆಟ್ಟಕ್ಕೂ ಹೋಗಬಹುದಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನಿಂದ ಬರುವ ಪ್ರವಾಸಿಗರು ದೊಡ್ಡಬಳ್ಳಾಪುರದಲ್ಲಿ ಇಳಿದುಕೊಂಡು ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಘಾಟಿ ಸುಬ್ರಹ್ಮಣ್ಯ ತಲುಪಬಹುದು.

ಘಾಟಿ ಸುಬ್ರಹ್ಮಣ್ಯ ಪ್ರಸಿದ್ಧವಾಗಿದೆ

ಘಾಟಿ ಸುಬ್ರಹ್ಮಣ್ಯ ಹವಾಮಾನ

ಘಾಟಿ ಸುಬ್ರಹ್ಮಣ್ಯ
29oC / 84oF
 • Haze
 • Wind: SE 15 km/h

ಉತ್ತಮ ಸಮಯ ಘಾಟಿ ಸುಬ್ರಹ್ಮಣ್ಯ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಘಾಟಿ ಸುಬ್ರಹ್ಮಣ್ಯ

 • ರಸ್ತೆಯ ಮೂಲಕ
  ಬೆಂಗಳೂರಿನಿಂದ 52.6 ಕಿ.ಮೀ.ದೂರದಲ್ಲಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಬರುವವರು ದೊಡ್ಡಬಳ್ಳಾಪುರ ಮೂಲಕವೇ ಬರಬೇಕಾಗುತ್ತದೆ. ಬೆಂಗಳೂರಿನಿಂದ ಮತ್ತು ದೊಡ್ಡಬಳ್ಳಾಪುರದಿಂದ ನೇರ ಬಸ್ಸಿನ ಸೌಕರ್ಯವಿಲ್ಲ ಹೆಚ್ಚಿನ ಪ್ರಮಾಣದಲ್ಲಿ ಇರದಿರುವುದರಿಂದ ಪ್ರವಾಸಿಗರು ಖಾಸಗಿ ವಾಹನಗಳ ಮೂಲಕವೇ ಬರಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಘಾಟಿ ಸುಬ್ರಹ್ಮಣ್ಯದಲ್ಲಿ ರೈಲು ನಿಲ್ದಾಣವಿಲ್ಲ. ಘಾಟಿ ಸುಬ್ರಹ್ಮಣ್ಯದಿಂದ 4.5 ಕಿ.ಮೀ. ದೂರದಲ್ಲಿ ಮಕಾಲಿದುರ್ಗ ರೈಲು ನಿಲ್ದಾಣವಿದೆ. ಬೆಂಗಳೂರಿನಿಂದ ಮಕಾಲಿದುರ್ಗವು 52.6 ಕಿ.ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬೆಂಗಳೂರು ವಿಮಾನ ನಿಲ್ದಾಣವು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೇ ಭೇಟಿ ನೀಡಲು ಬರುವ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಅನುಕೂಲಕರವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Oct,Sun
Return On
21 Oct,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Oct,Sun
Check Out
21 Oct,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Oct,Sun
Return On
21 Oct,Mon
 • Today
  Ghati Subramanya
  29 OC
  84 OF
  UV Index: 9
  Haze
 • Tomorrow
  Ghati Subramanya
  33 OC
  91 OF
  UV Index: 9
  Sunny
 • Day After
  Ghati Subramanya
  31 OC
  88 OF
  UV Index: 9
  Partly cloudy