Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ಶ್ರೀ ವಿಠ್ಠಲ ರುಕ್ಮಿಣಿ ಸಂಸ್ಥಾನಂ

ಶ್ರೀ ವಿಠ್ಠಲ ರುಕ್ಮಿಣಿ ಸಂಸ್ಥಾನಂ, ಕುಂಭಕೋಣಂ

1

ಈ ಸಂಸ್ಥಾನವನ್ನು 1998 ರಲ್ಲಿ ಮಹರ್ಷಿ ವಿಠ್ಠಲದಾಸ್ ಜಯಕ್ರಿಷನ್ ದೀಕ್ಷಿತರ್ ರವರು ಸ್ಥಾಪಿಸಿದರು. ಮೋಕ್ಷ ಪಡೆಯಲು ಅತ್ಯಂತ ಸಮರ್ಪಕವಾದ ನಾಮಸಂಕೀರ್ತನೆಯ ಮಹತ್ವವನ್ನು ಸಾರಲು ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ವೇದಿಕೆಯನ್ನು ಸ್ಥಾಪಿಸಲಾಯಿತು. ಕುಂಬಕೋಣ ಆಡುತುರೈ ಹೆದ್ದಾರಿಯಲ್ಲಿ ಸುಮಾರು ಎಂಟು ಕಿ.ಮೀ ದೂರವಿರುವ ಗೋವಿಂದಪುರಂ ಎಂಬಲ್ಲಿ ಈ ಸಂಸ್ಥಾನವನ್ನು ನಿರ್ಮಿಸಲಾಗಿದೆ.

ಈ ಸ್ಥಳದಲ್ಲಿ ಕಾಂಚಿ ಮಠದ 59ನೇ ಪೀಠಾಧಿಪತಿಗಳಾದ ಶ್ರೀ ಭಗವನ್ನಾಮ ಬೋಧೇಂದ್ರ ಸರಸ್ವತಿ ಸ್ವಾಮಿಗಳಿಗೆ ಸಮಾಧಿ ಪ್ರಾಪ್ತಿಯಾಗಿತ್ತು. ಅತಿ ಭಕ್ತಿಯಿಂದ ಗಮನವಿಟ್ಟು ಆಲಿಸಿದರೆ ಈ ಸಮಾಧಿಯಿಂದ ಸ್ವಾಮೀಜಿಗಳು ರಾಮನಾಮ ಜಪಿಸುವುದು ಕೇಳಿಸುತ್ತದೆ ಎಂದು ಹೇಳಲಾಗುತ್ತದೆ. ಮೊದಲು ಪಿಸುಗುಡುತ್ತಾ ಬಳಿಕ ಉತ್ತುಂಗಕ್ಕೇರಿ ಬಳಿಕ ಮೌನವಾಗುವ ಈ ಅನುಭೂತಿಯನ್ನು ಅನುಭವಿಸಿದವರೇ ಧನ್ಯರು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun