Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ರಾಮಸ್ವಾಮಿ ದೇವಾಲಯ

ರಾಮಸ್ವಾಮಿ ದೇವಾಲಯ, ಕುಂಭಕೋಣಂ

2

ವಿಷ್ಣುವಿನ ಒಂದು ಅವತಾರವಾದ ರಾಮನನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ನಾಯಕ ವಂಶದ ಆಳ್ವಿಕೆಯ ಕಾಲದಲ್ಲಿ ಪ್ರಧಾನಮಂತ್ರಿಗಳಾಗಿದ್ದ ಗೋವಿಂದ ದೀಕ್ಷಿತರ್ ರವರ ಸಲಹೆಯ ಮೇರೆಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ದೇವಾಲಯದ ಆಕರ್ಷಣೆ ಇರುವುದು ಅದರ ಗಾತ್ರದಲ್ಲಲ್ಲ, ಅದರ ಸೂಕ್ಷ್ಮ ಕೆತ್ತನೆಯ ಕೆಲಸಗಳಲ್ಲಿ.

ಈ ದೇವಾಲಯದ ನಿರ್ಮಾಣಕ್ಕೂ ಮೊದಲು ನಿರ್ಮಿಸಲಾಗಿದ್ದ ಚಕ್ರಪಾಣಿ ದೇವಾಲಯದ ನಡುವೆ ಒಂದು ಮೊಗಸಾಲೆಯನ್ನು ನಿರ್ಮಿಸಲಾಗಿತ್ತು. ಈ ಮೊಗಸಾಲೆ ಅಂದಿನ ದಿನಗಳಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. ಇಡಿಯ ದೇವಾಲಯದ ಗೋಡೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಇಡಿಯ ರಾಮಾಯಣದ ಚಿತ್ರಣವನ್ನು ಬಿಡಿಸಿರುವುದು ಈ ದೇವಾಲಯದ ವಿಶೇಷವಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat