Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಆಕರ್ಷಣೆಗಳು » ಆದಿ ಸುಬ್ರಹ್ಮಣ್ಯ ದೇವಾಲಯ

ಆದಿ ಸುಬ್ರಹ್ಮಣ್ಯ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ

2

ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದಾಗ ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ದೇವಾಲಯದ ಗರ್ಭ ಗುಡಿಯ ಒಳಗೆ ವಲ್ಮೀಕ ಎಂಬ ಹುತ್ತವಿದ್ದು ಅದನ್ನು ಪೂಜಿಸಲಾಗುತ್ತದೆ. ಇತಿಹಾಸ ಪೂರ್ವ ಕಾಲದಿಂದಲು ಹುತ್ತಗಳನ್ನು ಆದಿಶೇಷ ಮತ್ತು ವಾಸುಕಿಯ ರೂಪದಲ್ಲಿ ಪೂಜಿಸಿಕೊಂಡು ಬರಲಾಗುತ್ತದೆ. ಈ ದೇವಾಲಯದ ಸುತ್ತಲು ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಡುಗಳನ್ನು ಮತ್ತು ಬೆಟ್ಟದ ತೊರೆಗಳನ್ನು ಕಾಣಬಹುದು.ಜನಪದ ಕಥೆಯೊಂದರ ಪ್ರಕಾರ ಸೃಷ್ಟಿಕರ್ತನಾದ ಬ್ರಹ್ಮನು ಸುಬ್ರಹ್ಮಣ್ಯ ಸ್ವಾಮಿಯ ಬಳಿ ಈ ಸ್ಥಳದಲ್ಲಿ ಮನೆ ಕಟ್ಟಲು ಅನುಮತಿ ಕೋರಿದನಂತೆ. ಈ ಸ್ಥಳ ಬ್ರಹ್ಮನ ನೆಲೆಯಾಗಿತ್ತು, ಆದರು ಯಮನ ಶಾಪದಿಂದ ಬ್ರಹ್ಮನ ಈ ನೆಲೆ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಇಲ್ಲಿ ಯಾತ್ರಿಕರಿಗೆ ಹುತ್ತದ ’ಮೃತ್ತಿಕಾ’( ಮಣ್ಣು) ವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದು ಚರ್ಮ ರೋಗಗಳನ್ನು ನಿವಾರಿಸುವ ಗುಣವನ್ನು ಹೊಂದಿದೆಯೆಂದು ಪ್ರಸಿದ್ಧಿ ಪಡೆದಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu