Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಆಕರ್ಷಣೆಗಳು » ಸುಬ್ರಹ್ಮಣ್ಯ ಮಠ

ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ

2

ಸುಬ್ರಹ್ಮಣ್ಯಕ್ಕೆ ಭೇಟಿಕೊಡುವ ಪ್ರವಾಸಿಗರು ಇಲ್ಲಿನ ಸುಬ್ರಹ್ಮಣ್ಯ ಮಠಕ್ಕೆ ’ಭೇಟಿ ಕೊಡಲೇಬೇಕು’. ಇದು ಸುಬ್ರಹ್ಮಣ್ಯ ದೇವಾಲಯದ ಹೊರಗಿನ ಚತುಷ್ಕೋನ ಪ್ರಾಂಗಣದ ಆಗ್ನೇಯ ದಿಕ್ಕಿನಲ್ಲಿದೆ. ದಂತಕಥೆಗಳ ಪ್ರಕಾರ ಈ ಮಠವನ್ನು ಶ್ರೀ ಮಧ್ವಾಚಾರ್ಯರು ತಮ್ಮ  ಸೋದರ ಮತ್ತು ಅನುಯಾಯಿಯಾದ ವಿಷ್ಣುತೀರ್ಥಾಚಾರ್ಯರಿಗೆ ನೀಡಿದರು ಎಂದು ಹೇಳಲಾಗುತ್ತದೆ.ಈ ಮಠವು ಮಧ್ವ ಧರ್ಮದ ದ್ವೈತ ಸಂಪ್ರದಾಯದೊಂದಿಗೆ ಮೌಲ್ಯಯುತ ಶಿಕ್ಷಣವನ್ನು ಒದಗಿಸುತ್ತಿದೆ. ಪ್ರಸ್ತುತ ಈ ಮಠವು ತತ್ವಙ್ಞಾನ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಮಠವು ಕುಕ್ಕೆ ಶ್ರೀ ದೇವಾಲಯಗಳ ಉಸ್ತುವಾರಿಯನ್ನು ಸಹ ನೋಡಿಕೊಳ್ಳುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun