Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಆಕರ್ಷಣೆಗಳು » ಕುಮಾರ ಪರ್ವತ

ಕುಮಾರ ಪರ್ವತ, ಕುಕ್ಕೆ ಸುಬ್ರಹ್ಮಣ್ಯ

3

ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿಕೊಟ್ಟಾಗ ಕುಮಾರ ಪರ್ವತವನ್ನು ನೋಡಲು ಒಮ್ಮೆ ಭೇಟಿ ಕೊಡಬಹುದು. ಇದು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಪರ್ವತ ವಾಗಿದೆ. ಈ ಪರ್ವತದ ತುದಿಯು ಅತ್ಯಂತ ಸುಂದರವಾಗಿದ್ದು ಸುಮಾರ 4000 ಅಡಿಗಳಷ್ಟು ಎತ್ತರದಲ್ಲಿದೆ. ಅಲ್ಲದೆ ಯಾತ್ರಿಕರು ಇಲ್ಲಿಂದ ಸೋಮವಾರ ಪೇಟೆಯ ದೀಪಗಳನ್ನು ಕಾಣಬಹುದು. ಇದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಿಂದ 13 ಕಿ.ಮೀ ದೂರದಲ್ಲಿದ್ದು, ಇದರ ಎತ್ತರ 1,712 ಮೀಟರ್.ಕುಮಾರ ಪರ್ವತದ ತುದಿಯಲ್ಲಿ ಸಾಲಿಗ್ರಾಮವೆಂದು ಕರೆಯಲಾಗುವ ಬಿಳಿಯ ಕಲ್ಲುಗಳನ್ನು ಮತ್ತು ಶಿವಲಿಂಗಗಳನ್ನು ಕಾಣಬಹುದು. ಆರು ಮುಖಗಳನ್ನು ಹೊಂದಿರುವ ಶಿವಲಿಂಗಗಳನ್ನು ಕುಮಾರಲಿಂಗಗಳೆಂದು ಗುರುತಿಸಲಾಗುವ ಲಿಂಗಗಳನ್ನು ಸಹಾ ಈ ಬೆಟ್ಟದ ತುದಿಯಲ್ಲಿ ಕಾಣಬಹುದು. ಈ ಸ್ಥಳವು ಚಾರಣ ಮತ್ತಿತರ ಸಾಹಸ ಕ್ರೀಡೆಗಳನ್ನು ಕೈಗೊಳ್ಳುವ ಪ್ರವಾಸಿಗರಿಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu