Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ಕೆಲವರಪಲ್ಲಿ ಜಲಾಶಯ

ಕೆಲವರಪಲ್ಲಿ ಜಲಾಶಯ, ಕೃಷ್ಣಗಿರಿ

1

ಚೆನ್ನಕೇಸವ ಬೆಟ್ಟಗಳ ಪೂರ್ವ ತಪ್ಪಲಿನಲ್ಲಿ ಉಗಮಗೊಳ್ಳುವ ಪೊನ್ನಿಯರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೆಲವರಪಲ್ಲಿ ಜಲಾಶಯ ಯೋಜನೆ ಮತ್ತು ಸಾತನೂರ್ ಜಲಾಶಯವನ್ನು ನೀರಾವರಿ ಸೌಲಭ್ಯಕ್ಕಾಗಿ ನಿರ್ಮಾಣ ಮಾಡಲಾಗಿದೆ. ಈ ಜಲಾಶಯವು ಸುತ್ತಲಿನ ಪ್ರದೇಶಗಳ ಹೊಲ- ಗದ್ದೆಗಳಿಗೆ ನೀರಾವರಿಯನ್ನು ಮತ್ತು ಕುಡಿಯುವ ನೀರನ್ನು ಒದಗಿಸುತ್ತಿದೆ.

331 ಕಿ.ಮೀ ಹರಿಯುವ ಪೊನ್ನಿಯರ್ ನದಿಯು ತಾನು ಹರಿಯುವ ಎಡೆಯೆಲ್ಲೆಲ್ಲ ಸಮೃದ್ಧವಾದ ವ್ಯವಸಾಯ ಭೂಮಿ, ಪ್ರಾಣಿ ಮತ್ತು ಸಸ್ಯ ಸಂಪತ್ತನ್ನು ನಿರ್ಮಾಣಮಾಡಿದೆ. ಅಲ್ಲದೆ ತನ್ನ ದಂಡೆಯಲ್ಲಿರುವ ಪಟ್ಟಣಗಳಿಗೆ ಕುಡಿಯುವ ನೀರನ್ನು ಸಹ ಒದಗಿಸುತ್ತಿದೆ. ಈ ಜಲಾಶಯವು 13.5 ಮೀಟರ್ ಎತ್ತರವಿರುವ ಈ ಜಲಾಶಯವು ತನ್ನ ಸುತ್ತ ಮುತ್ತ ಸುಂದರವಾದ ಉದ್ಯಾನವನವನ್ನು ಹೊಂದಿದೆ. ಈ ಜಲಾಶಯವು ಕೇವಲ ಶಾಂತಿಯುತ ಪರಿಸರವನ್ನಷ್ಟೇ ಅಲ್ಲದೆ ಒಂದು ಪಕ್ಷಿಧಾಮವನ್ನು ಸಹ ಹೊಂದಿದೆ. ಕೆಲವರಪಲ್ಲಿ ಜಲಾಶಯ ಯೋಜನೆಯ ಪ್ರದೇಶಕ್ಕೆ ಹಲವಾರು ವಲಸೆ ಹಕ್ಕಿಗಳು ಆಶ್ರಯವನ್ನು ಬಯಸಿ ಬರುತ್ತವೆ.

ಇವುಗಳನ್ನು ನೋಡಲು ಇಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲಿಯು ಪಕ್ಷಿ ವೀಕ್ಷಣೆಯ ಮೋಜು ಇರುವವರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಕೆಲವರಪಲ್ಲಿ ಜಲಾಶಯ ಯೋಜನೆಯು ಅಬಾಲವೃದ್ಧರಾದಿಯಾಗಿ ಎಲ್ಲರನ್ನು ಸಂತೃಪ್ತಿಗೊಳಿಸುತ್ತದೆ. ಇಲ್ಲಿನ ಸುಂದರವಾದ  ಪಾರ್ಕಿನಲ್ಲಿರುವ ಆಟದ ಸಾಮಾನುಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸುತ್ತವೆ. ಇಲ್ಲಿನ ಪ್ರಶಾಂತತೆಯು ವಯಸ್ಕರಿಗೆ ನೆಮ್ಮದಿಯನ್ನೊದಗಿಸುತ್ತದೆ.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri