Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ತಿಕ್ಕೋಟಿ ಲೈಟ್‌ಹೌಸ್‌

ತಿಕ್ಕೋಟಿ ಲೈಟ್‌ಹೌಸ್‌, ಕ್ಯಾಲಿಕಟ್

2

ಕ್ಯಾಲಿಕಟ್‌ನ ಅತ್ಯಂತ ಪ್ರಮುಖ ಆಕರ್ಷಣೆ ತಿಕ್ಕೋಟಿ ಲೈಟ್‌ಹೌಸ್‌. ತಿಕ್ಕೋಟಿ ಎಂಬ ಸಣ್ಣ ಹಳ್ಳಿಯಲ್ಲಿ ಇದು ಇದೆ. ನಗರ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ವರ್ಷದ ಎಲ್ಲಾ ದಿನ ವೀಕ್ಷಕರು, ಪ್ರವಾಸಿಗರನ್ನು ಆಕರ್ಷಿಸುವ ಐತಿಹಾಸಿಕ ಸ್ಥಳ ಇದಾಗಿದೆ.

ಕಲ್ಲಿನಿಂದಲೇ ಈ ಲೈಟ್‌ಹೌಸ್‌ ಸುತ್ತಲಿನ ಆವರಣ ತುಂಬಿದೆ. ಇಲ್ಲಿಂದ ವೆಲ್ಲಿಯಮಕ್ಕಲುವಿನ ಸುಂದರ ವೀಕ್ಷಣೆ ಮಾಡಬಹುದು. ಅರೇಬಿಯನ್‌ ಸಮುದ್ರ ತೀರದಲ್ಲಿರುವ ಈ ಸ್ಥಳ ಅಲೆ ಬಡಿಯದಂತೆ ರಕ್ಷಣೆಗೆ ಕಲ್ಲು ಬಂಡೆಗಳನ್ನು ಹೊಂದಿದೆ. ವೆಲ್ಲಿಯಮಕ್ಕಲು ನೊರೆಯುಕ್ಕುವ ಅರೇಬಿಯನ್‌ ಸಮುದ್ರದ ಅಲೆ ವೀಕ್ಷಣೆಗೆ ಹೇಳಿ ಮಾಡಿಸಿದ ತಾಣ. ಇದಲ್ಲದೇ ಇಲ್ಲಿಗೆ ಕೆಲ ಋತುಮಾನಗಳಲ್ಲಿ ಆಕರ್ಷಕ ಪಕ್ಷಿಗಳು ಆಗಮಿಸುತ್ತವೆ. ಇಲ್ಲಿ 1847ರಲ್ಲಿ ಲೈಟ್‌ಹೌಸ್‌ ನಿರ್ಮಿಸಲಾಯಿತು. ಬಂಡೆಗೆ ಬಂದು ಅಪ್ಪಳಿಸುವುದನ್ನು ತಡೆಯಲು ಹಡಗು ಕೆಲಸಗಾರರು ನಿರ್ಮಿಸಿಕೊಂಡ ಲೈಟ್‌ ಹೌಸ್‌ ಇದು.

ಇದರ ಎತ್ತರ 33.5 ಮೀಟರ್‌ ಇದೆ. ಇದರ ತುತ್ತತುದಿಯವರೆಗೂ ತಲುಪಲು ಅವಕಾಶ ಇದ್ದು, ಅಲ್ಲಿಂದ ಸುತ್ತಲಿನ ಸೌಂದರ್ಯ ಸವಿಯಬಹುದು. ಲೈಟ್‌ಹೌಸ್‌ ವೀಕ್ಷಣೆಗೆ ಹಾಗೂ ಇದರ ಮೇಲಕ್ಕೆ ತೆರಳಲು ಸಂಬಂಧಿಸಿದ ಮೂಲಗಳಿಂದ ಪರವಾನಗಿ ಪಡೆದುಕೊಳ್ಳಬೇಕು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue