Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಆಕರ್ಷಣೆಗಳು » ಲಾಂಗ್ ವುಡ್ ಶೋಲ

ಲಾಂಗ್ ವುಡ್ ಶೋಲ, ಕೋತಗಿರಿ

2

ಇದು ಹೆಸರೇ ಹೇಳುವಂತೆ ಒಳ್ಳೆಯ ದಟ್ಟಕಾಡುಗಳಿಂದ ಆವೃತವಾಗಿರುವ ನಯನ ಮನೋಹರವಾದ ತಾಣ. ಇಲ್ಲಿ ಭಾರತದಲ್ಲೇ ಅಪರೂಪವಾದ ಕಾಡುಕೋಣ ಮತ್ತು ಹಾರುವ ನರಿ(ಫ್ಲೈಯಿಂಗ್ ಫಾಕ್ಸ್) ಉಂಟು. ಇದು ಹಸಿರುಗಾಡುಗಳಿಂದ ಕೂಡಿದ ಕೋತಗಿರಿಯ ತಾಣ. ಇಲ್ಲಿ ಹಲವು ಜಾತಿಯ ಪ್ರಾಣಿ-ಪಕ್ಷಿಗಳಿಂದ ಕಂಡುಬರುವುದರಿಂದ ಕಾಡಿಗೆ ಹಾಗು ನೀಲಗಿರಿ ಪ್ರದೇಶಕ್ಕೆ ನೈಸರ್ಗಿಕ ಸೊಬಗನ್ನು ತಂದಿದೆ. ಇನ್ನೂ ಹಲವಾರು ಅಪರೂಪದ ಜಾತಿಯ ಪಕ್ಷಿಗಳು ಇಲ್ಲಿ ಕಾಣಬಹುದಾಗಿದ್ದು, ಪಕ್ಷಿವೀಕ್ಷಕರಿಗೆ ಆನಂದ ಕೊಡುವ ಸ್ಥಳ ಇದೆಂದರೆ ತಪ್ಪಾಗಲಾರದು. ವಿಸ್ತೀರ್ಣದಲ್ಲಿ 116 ಹೆಕ್ಟೇರ್ ಇದ್ದು ಚಾರಣಿಗರ ಮೆಚ್ಚಿನ ತಾಣವಾಗಿದೆ. ಸೂಕ್ಷ್ಮವಾದ ವಾತಾವರಣದ ಈ ಕಾಡನ್ನು ಜಾಗೃತೆಯಿಂದ ನೋಡಿಕೊಳ್ಳಲಾಗುತ್ತಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed