Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಆಕರ್ಷಣೆಗಳು » ಜಾನ್ ಸಲಿವಾನ್ ಸ್ಮಾರಕ

ಜಾನ್ ಸಲಿವಾನ್ ಸ್ಮಾರಕ, ಕೋತಗಿರಿ

2

ಜಾನ್ ಸಲಿವಾನ್ ಎಂಬ ಬ್ರಿಟೀಷ್ ಅಧಿಕಾರಿಯ ಸ್ಮರಣಾರ್ಥ ನಿರ್ಮಿಸಿದ ಕಟ್ಟಡ ಇದು. ಈತ ಮೊದಮೊದಲು ನೀಲಗಿರಿಗೆ ಬಂದು ನೆಲೆಸಿದ ಅಧಿಕಾರಿ. ಸ್ಥಳೀಯರಿಗೆ ಬಹಳ ಹತ್ತಿರನಾದವನು. ಇಲ್ಲಿನ ಟೀ ಎಸ್ಟೇಟ್ ಗಳು ಶುರುವಾಗಲು ಕಾರಣಾದವನು. ಈತ 1788 ರಿಂದ 1855 ವರಗೆ ಜೀವಿಸಿದ್ದನು. ಈ ಕಟ್ಟಡವನ್ನು ಪೆಥಕಲ್ ಬಂಗಲೆ ಎಂದೂ ಕರೆಯುತ್ತಾರೆ. ಈಗ ಇಲ್ಲಿ ನೀಲಗಿರಿ ದಾಖಲೆ ಕೇಂದ್ರ ಮತ್ತು ವಸ್ತು ಸಂಗ್ರಹಾಲಯವಿದೆ. ಬೆಳಗ್ಗೆ ಹತ್ತರಿಂದ ಸಾಯಂಕಾಲ ಐದರವರಗೆ ವರ್ಷದ ಎಲ್ಲಾ ದಿನವೂ ತೆರೆದಿರುತ್ತದೆ. ಪ್ರವೇಶಕ್ಕಾಗಿ ವಯಸ್ಕರರಿಗೆ 10 ರೂ ಮತ್ತು ಮಕ್ಕಳಿಗೆ 5 ರೂ ಶುಲ್ಕ ತೆರಬೇಕಾಗುವುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu