Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಪ್ಪಳ » ಆಕರ್ಷಣೆಗಳು » ಪುರಾ

ಪುರಾ, ಕೊಪ್ಪಳ

1

ಕರ್ನಾಟಕದಲ್ಲಿ ಸೋಮೇಶ್ವರ ದೇವಸ್ಥಾನವು ಪ್ರಮುಖ ಶಿವ ದೇವಸ್ಥಾನವಾಗಿದೆ. ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರದಲ್ಲಿದೆ. ಈ ಸಣ್ಣ ಸುಂದರ ಹಳ್ಳಿ ಪುರವು ಸಗದ್ದೆಪುರ ಎಂದೂ ಜನಪ್ರಿಯ.ಹೊಯ್ಸಳರ ಕಾಲದಲ್ಲಿನ ವಾಸ್ತುಶಿಲ್ಪ ಕೌಶಲ್ಯವನ್ನು ಸೋಮೇಶ್ವರ ದೇಗುಲವ ಪ್ರದರ್ಶಿಸುತ್ತಿದೆ. ಈ ದೇವಸ್ಥಾನದ ಪ್ರಮುಖ ಮೂರ್ತಿಯೆಂದರೆ, ನಂದಿಯ ಮೇಲೆ ಕುಳಿತಿರುವ ಸೋಮೇಶ್ವರ ಅಥವಾ ಶಿವ. ದೇವಸ್ಥಾನದಲ್ಲಿ ವಿಷ್ಣು, ಉಮಾಮಹೇಶ್ವರ ಮತ್ತು ಸಪ್ತಮಾತ್ರಿಕೆಯರ ಮೂರ್ತಿಗಳೂ ಕೂಡಾ ಇವೆ.ಪುರವು ಶಿವಮೊಗ್ಗಕ್ಕೆ ಉತ್ತಮ ಸಂಪರ್ಕವನ್ನು ಹೊಂದಿದೆ ಹಾಗೂ ರಾಜ್ಯದ ಇತರ ಎಲ್ಲಾ ನಗರಗಳಿಂದಲೂ ಕೂಡಾ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ. ಶ್ರೀರಂಗಪಟ್ಟಣವು ಪುರಕ್ಕೆ ಸಮೀಪದ ಪಟ್ಟಣವಾಗಿದೆ. ಶ್ರೀರಂಗಪಟ್ಟಣದಿಂದ ಪುರಕ್ಕೆ ಸಾಕಷ್ಟು ಬಸ್‌ ಸೌಲಭ್ಯ ಕೂಡಾ ಇದೆ. ಇತರ ಎಲ್ಲಾ ವಿಧಾನಗಳಿಗಿಂತಲೂ ರಸ್ತೆಯ ಮೂಲಕ ಪುರಕ್ಕೆ ಬೇಗ ತಲುಪಬಹುದು.

One Way
Return
From (Departure City)
To (Destination City)
Depart On
19 Aug,Wed
Return On
20 Aug,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Aug,Wed
Check Out
20 Aug,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Aug,Wed
Return On
20 Aug,Thu