ಖಾಸಬಾಗ ಮೈದಾನವು ತನ್ನದೆ ಆದ ಶೈಲಿಯ ಒಂದು ಸಾಂಪ್ರದಾಯಿಕ ಕುಸ್ತಿ ಮೈದಾನವಾಗಿದ್ದು, 30,000 ಪ್ರೇಕ್ಷಕ ಸಾಮರ್ಥ್ಯವನ್ನು ಹೊಂದಿರುವ ಭಾರತದಲ್ಲೇ ಒಂದು ವಿಶೀಷ್ಟವಾದ ಸ್ಥಾನವಾಗಿದೆ.
ಪಾರಂಪರಿಕ ಕಲೆಯಾದ ಕುಸ್ತಿಯನ್ನು ನಿಯಮಿತವಾಗಿ ಅಭ್ಯಸಿಸುವ ಉದ್ದೇಶದಿಂದ, ಛತ್ರಪತಿ ಶಾಹು ಮಹಾರಾಜನು ಅವನ ಅಳ್ವಿಕೆಯ ಕಾಲದಲ್ಲಿ ಇದನ್ನು ನಿರ್ಮಿಸಿದನು. ಕೌತುಕದ ವಿಷಯವೆಂದರೆ, ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಲು ಹಲಗೆ(ಒಂದು ರೀತಿಯ ಸಂಗೀತ ವಾದ್ಯ)ಯನ್ನು ಬಾರಿಸಲಾಗುತ್ತಿತ್ತು.
ನೀವೆನಾದರು ಅಕ್ಟೋಬರ್ ತಿಂಗಳಿನಲ್ಲಿ ಕೊಲ್ಹಾಪುರಿಗೆ ಭೇಟಿ ನೀಡುತ್ತಿರೆಂದರೆ, ಈ ಒಂದು ಅನುಭವವನ್ನು ಖಂಡಿತವಾಗಿಯೂ ಕಳೆದುಕೊಳ್ಳ ಬಯಸುವುದಿಲ್ಲ.


Click it and Unblock the Notifications