Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಹಾಪುರ » ಆಕರ್ಷಣೆಗಳು » ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ

ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ, ಕೊಲ್ಹಾಪುರ

1

ಒಂದಾನೊಂದು ಕಾಲದಲ್ಲಿ, ಈ ಸಂಗ್ರಹಾಲಯವು ಛತ್ರಪತಿ ಶಾಹು ಮಹಾರಾಜನ ಕುಟುಂಬದ ವಾಸಸ್ಥಾನವಾಗಿತ್ತು. ಈ ಅರಮನೆಯು, ಹಿಂದು ಹಾಗು ಬ್ರಿಟೀಷ ವಾಸ್ತುಕಲೆಯ ಸಮ್ಮೀಳನವಾಗಿದೆ.

ಕೊಲ್ಹಾಪುರ ನಗರದಲ್ಲೇ ಇದ್ದು, ಸಂಪೂರ್ಣವಾಗಿ ಮಿನುಗುವ ಕಪ್ಪುಶಿಲೆಯಿಂದ ನಿರ್ಮಿಸಲಾದ ಈ ಸಂಗ್ರಹಾಲಯವು ಇಂದು ಕೊಲ್ಹಾಪುರಿನ ವಿವಿಧ ಆಡಳಿತಗಾರರ ನನಪಿನ ಗೂಡಾಗಿದೆ. ಇಲ್ಲಿರುವ ಪ್ರತಿ ಗ್ಲಾಸಿನ ಮೇಲಿರುವ ಚಿತ್ರಣವು ಮಹಾರಾಜನ ಜೀವನದ ಮಹತ್ವದ ಭಾಗಗಳನ್ನು ಸಾರುತ್ತದೆ ಎನ್ನಲಾಗಿದೆ.

ಸದ್ಯ ಶ್ರೀಮಂತ ಶಾಹು ಮಹಾರಾಜರ ಸ್ವಾಧೀನದಲ್ಲಿರುವ ಈ ಅರಮನೆಯು, ಉದ್ಯಾನವನ, ಸುಂದರವಾದ ಸರೋವರ ಮತ್ತು ಝೂ ಗಳಿಂದ ಸುತ್ತು ವರೆದಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri