Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಹಾಪುರ » ಆಕರ್ಷಣೆಗಳು » ಗಗನ್ ಬಾವಡಾ

ಗಗನ್ ಬಾವಡಾ, ಕೊಲ್ಹಾಪುರ

1

ಒಂದು ಸುಂದವಾದ ಗಿರಿತೊಪ್ಪಲಿನ ಸ್ಥಳವಾದ ಗಗನ್ ಬಾವಡಾವು ಕೊಲ್ಹಾಪುರಿನಿಂದ 55 ಕಿ.ಮೀ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ.

ಪ್ರಕೃತಿ ಪ್ರಿಯರಿಗೆ ಹರ್ಷಗೊಳಿಸಲು, ಜಲಪಾತಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸುತ್ತಲಿನ ಪ್ರದೇಶವನ್ನು ಈ ಸ್ಥಳವು ಒದಗಿಸುತ್ತದೆ. ಚಾರಣ ಪ್ರಿಯರಿಗೆ ರೊಮಾಂಚನವನ್ನುಂಟು ಮಾಡುವ ಬೆಟ್ಟ ಪ್ರದೇಶಗಳಿಲ್ಲಿದ್ದು, ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲೇ ಬಾರದು.

ಈ ತಪ್ಪಲ ಸ್ಥಳದಲ್ಲಿ ಆಶ್ರಮವೊಂದಿದ್ದು, ಪ್ರತಿ ವರ್ಷ ನೂರಾರು ಜನರು ಧ್ಯಾನ ಹಾಗು ಯೋಗಗಳಿಗಾಗಿ ಭೇಟಿ ನೀಡುತ್ತಿರುತ್ತಾರೆ. ಎಷ್ಟೇ ಆದರೂ ಪ್ರಕೃತಿ ಮಾತೆಯ ಮಡಿಲಿನ ಅನುಭವ ನೀಡುವ ಇಂತಹ ಸ್ಥಳಗಳು ವಿರಳ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat