Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು » ಕೊಹಿಮಾ ರಾಜ್ಯ ಮ್ಯೂಸಿಯಂ

ಕೊಹಿಮಾ ರಾಜ್ಯ ಮ್ಯೂಸಿಯಂ, ಕೊಹಿಮಾ

1

ಕೊಹಿಮಾ ರಾಜ್ಯ ಮ್ಯೂಸಿಯಂ ನಾಗಾಲ್ಯಾಂಡ್ ಮತ್ತು ಅಲ್ಲಿನ ಬುಡಕಟ್ಟು ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಪ್ರವಾಸಿಗಳಿಗೆ 360 ಡಿಗ್ರಿ ಆಂತರಿಕ ವೀಕ್ಷಣೆಯನ್ನು ಒದಗಿಸಿಕೊಡುತ್ತದೆ. 1970ರಲ್ಲಿ ನಾಗಾಲ್ಯಾಂಡ್ ಸರ್ಕಾರದಿಂದ ನಿರ್ಮಾಣವಾಗಿರುವ ಈ ಮ್ಯೂಸಿಯಂ ನಗರದ ಹೃದಯ ಭಾಗದಿಂದ ಒಂದುವರೆ ಕಿ.ಮೀ. ದೂರದಲ್ಲಿರುವ ಬಯವು ಹಿಲ್ ನಲ್ಲಿದೆ. ಮ್ಯೂಸಿಯಂನಲ್ಲಿ ನಾಗಾ ಜೀವನದ ವಿವಿಧ ಮಗ್ಗಲುಗಳು, ಕಲೆ ಮತ್ತು  ಕರಕುಶಲ ವಸ್ತುಗಳು ಸೇರಿದಂತೆ ಸಂಪ್ರದಾಯ, ಪ್ರಾಚೀನ ಶಸ್ತ್ರಾಸ್ತ್ರಗಳು, ಬಹುವರ್ಣ ಸಾಂಪ್ರದಾಯಿಕ ಉಡುಗೆಗಳು, ನಾಗಾ ಆಹಾರ ಮುಂತಾದವುಗಳು.

ಈ ಮ್ಯೂಸಿಯಂನಲ್ಲಿ ಕೊರ್ನೆಲಿಯನ್, ಟರ್ಮಲೈನ್, ಹವಳ ಸೇರಿದಂತೆ ನಾನಾ ವಿವಿಧ ಅಮೂಲ್ಯ ಕಲ್ಲುಗಳ ಸಂಗ್ರಹವಿದೆ ಮತ್ತು ಹಿತ್ತಾಳೆಯಿಂದ ಮಾಡಿದ ಕರಕುಶಲ ವಸ್ತುಗಳು ಮತ್ತು ಬೆಳ್ಳಿಯ ಘಂಟೆಯಿದೆ. ನಾಗಾ ಬುಡಕಟ್ಟು ಜನಾಂಗದ ಔಪಚಾರಿಕ ಉಡುಪನ್ನು ಹೊರುತಪಡಿಸಿ ಸಂಗೀತ ಸಾಧನಗಳಾದ ಲಾಗ್ ಡ್ರಮ್ ಮತ್ತು ಒಂದು ತಂತಿ ವಾದ್ಯ ತಟಿಯನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ನಾಗ ಮೊರೌಂಗ್ ಅಥವಾ ವಿವಿಧ ಬುಡಕಟ್ಟುಗಳ ಸಾಂಪ್ರದಾಯಿಕ ಗುಡಿಸಲುಗಳ ಮಾದರಿ ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed