Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಸೇಂಟ್ ಜಾರ್ಜ್ ಫೆರೋನಾ ಚರ್ಚ್

ಸೇಂಟ್ ಜಾರ್ಜ್ ಫೆರೋನಾ ಚರ್ಚ್, ಕೊಚ್ಚಿ

1

ಕೇರಳದಲ್ಲಿರುವ ರೋಮನ್ ಕ್ಯಾಥೋಲಿಕ್ ಚರ್ಚ್ ಗಳಲ್ಲಿ ಒಂದಾದ ಸೇಂಟ್ ಜಾರ್ಜ್ ಫೆರೋನಾ ಚರ್ಚ್ ಎಡಪ್ಪಲ್ಲಿ ಪಲ್ಲಿಯಲ್ಲಿದೆ. ಕೊಚ್ಚಿ ನಗರ ಕೇಂದ್ರದಿಂದ ಈ ಪ್ರದೇಸಕ್ಕೆ ಹತ್ತು ಕಿ. ಮೀ. ಅಂತರ. ಆರನೇ ಶತಮಾನದಲ್ಲಿ ಎಡಪ್ಪಲ್ಲಿಯ ರಾಜ ಕೊಡುಗೆಯಾಗಿ ಕೊಟ್ಟ ಜಮೀನಿನಲ್ಲಿ  ಚರ್ಚನ್ನು ನಿರ್ಮಿಸಲಾಯಿತು (ಕ್ರಿಶ 594) ಎಂದು ನಂಬಲಾಗಿದೆ. ಬಳಿಕ ಹಲವಾರು ಸಲ ನವೀಕರಣವಾಗಿ ಮೂಲ ನಿರ್ಮಾಣದ ಛಾಯೆ ಮರೆಯಾಯಿತಾದರೂ ಇವತ್ತಿಗೂ ಇದರ ಮಹತ್ವ ಹಾಗೆಯೇ ಇದೆ. ಇಂಗ್ಲೆಂಡಿನ ಪ್ರವರ್ತಕ ಸೆಂಟ್ ಜಾರ್ಜ್ ಇಲ್ಲಿಗೆ ಒಂದು ವರ್ಜಿನ್ ಮೇರಿ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ನೆನಪಿಗೆ ಆತ ಹೆಸರನ್ನೇ ಇಡಲಾಯಿತು ಎಂಬುದಾಗಿಯೂ ನಂಬಲಾಗಿದೆ.

ಇಲ್ಲಿನ ವಿಶೇಷಗಳು ಸೆಂಟ್ ಜಾರ್ಜ್ ಪ್ರತಿಮೆ, ನೀರು ಹೀರುತ್ತಿರುವ ಕುದುರೆ, ವರ್ಜಿನ್ ಮೇರಿಯ ಪ್ರತಿಮೆ ಮತ್ತು ಬಲಿಪೀಠದ ಗೋಡೆಯ ಮೇಲೆ ಚಿತ್ರಿಸಲಾಗಿರುವ ವಿಸ್ತಾರವಾದ ಅಲೌಕಿಕ ದೇವತೆಗಳ ವರ್ಣ ಚಿತ್ರಗಳು. ಇವು ಹೊಸದೊಂದು ಲೊಕವನ್ನೇ ನಿಮ್ಮೆದುರು ಅನಾವರಣಗೊಳಿಸುತ್ತವೆ. ಪ್ರತಿ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ  ಇಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿನ ಮೆರವಣಿಗೆ ವರ್ಣರಂಜಿತವಾಗಿದ್ದು, ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu