Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಫಿರೆ » ಆಕರ್ಷಣೆಗಳು » ಫಕೀಮ್ ವನ್ಯಜೀವಿ ಅಭಯಾರಣ್ಯ

ಫಕೀಮ್ ವನ್ಯಜೀವಿ ಅಭಯಾರಣ್ಯ, ಕಿಫಿರೆ

1

ಫಕೀಮ್ ವನ್ಯಜೀವಿ ಅಭಯಾರಣ್ಯವು ನಿಸರ್ಗ ಪ್ರೇಮಿಗಳು ಮತ್ತು ಪ್ರಾಣಿ ಅಭಿಮಾನಿಗಳಿಗೆ ಕಿಫಿರೆ ಸೂಕ್ತವಾದ ಸ್ಥಳ.  ಈ ಅಭಯಾರಣ್ಯವು ಅನೇಕ ವನ್ಯಜೀವಿಗಳಾದ ಚಿರತೆ, ಹುಲಿ, ಕಾಡು ಎಮ್ಮೆ, ನೀಡುದೋಳೀನ ಬೆಟ್ಟದ ಕೋತಿ ಮತ್ತು ಮಿತುನ್ ಪ್ರಾಣಿಗಳಿಗೆ ನೆಲೆಯಾಗಿದೆ.  ಕೊಕ್ಕುಕೊಂಬಿನ ಹಕ್ಕಿ(ಹಾರ್ನ್ ಬಿಲ್) ಎಂಬ ಅತ್ಯಂತ ಹೆಸರಾದ ನಾಗಾಲ್ಯಾಂಡಿನ ಪಕ್ಷಿಗಳು ಫಕೀಮ್ ವನ್ಯಜೀವಿ ಅಭಯಾರಣ್ಯದಲ್ಲಿ ಹೇರಳವಾಗಿ ಕಂಡುಬರುತ್ತವೆ.

ಈ ವನ್ಯಮೃಗ ಅಭಯಾರಣ್ಯವು 642 ಹೆಕ್ಟೇರ್ ವ್ಯಾಪ್ತಿಯಲ್ಲಿ ಹರಡಿದೆ. ಇದನ್ನು 1983ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಮ್ಯಾನ್ಮಾರಿನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ನೆಲೆಗೊಂಡಿದೆ.  ಈ ಅಭಯಾರಣ್ಯದಲ್ಲಿ ಕೇವಲ ಪ್ರಾಣಿಗಳ ನೆಲೆಯೊಂದೇ ಆಗಿರದೆ ಸಮೃದ್ಧಿಯಾದ ಸಸ್ಯಸಂಪತ್ತನ್ನೂ ಸಹ ಇಲ್ಲಿ ಕಾಣಬಹುದು.  ಇಲ್ಲಿ ಕಾಣುವ ಪ್ರಮುಖ ಮರಗಳೆಂದರೆ ಬೋಗಿಪೋಮ, ಬೋನ್ಸಂ, ಖಾಸಿ ಜನಾಂಗದವರ ಪೈನ್, ಅಮರಿ, ಓಕ್ಸ್, ಗಮರಿ, ನಹೋರ್, ಉರಿಯಮ್, ಹೊಲ್ಲಾಕ್, ಆಲ್ಡರ್, ಶಶಿ ಮಾತು ಕಾಚ್ನಾರ್ ಮರಗಳು.

ಫಕೀಮ್ ವನ್ಯಜೀವಿ ಅಭಯಾರಣ್ಯವು ನೆಲೆಸಿರುವ ಸ್ಥಳವು ಎಂತಹ ಭೌಗೋಳಿಕ ಸ್ಥಳದಲ್ಲಿರುವುದೆಂದರೆ ಅಲ್ಲಿ ಸಮೃದ್ಧಿಯಾಗಿ ಮಳೆ ಬೀಳುವುದರಿಂದ ಹೇರಳವಾಗಿ ಸಸ್ಯಸಂಪತ್ತುಗಳು ಬೆಳೆಯಲು ಅನುಕೂಲವಾಗಿದೆ. ಫಕೀಮ್ ವನ್ಯಜೀವಿ ಅಭಯಾರಣ್ಯಕ್ಕೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ದಿಮಾಪೂರಿನಲ್ಲಿದೆ ಮತ್ತು ಅಲ್ಲಿಂದ ರಸ್ತೆಯ ಮೂಲಕ ಪ್ರಯಾಣಮಾಡಲು ಸುಲಭವಾದ ಸಾರಿಗೆ ಬಸ್‍ಗಳ ವ್ಯವಸ್ತೆಗಳಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun