Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಆಕರ್ಷಣೆಗಳು » ಅನಶಕ್ತಿ ಆಶ್ರಮ

ಅನಶಕ್ತಿ ಆಶ್ರಮ, ಕೌಸಾನಿ

1

ಗಾಂಧಿ ಆಶ್ರಮ ಎಂದು ಜನಪ್ರಿಯವಾಗಿರುವ ಅನಶಕ್ತಿ ಆಶ್ರಮ, ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. 'ರಾಷ್ಟ್ರಪಿತ', ಮಹಾತ್ಮ ಗಾಂಧಿ, 1929 ರಲ್ಲಿ ಈ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಈ ಸ್ಥಳದಲ್ಲಿ, ನಿರ್ಲಿಪ್ತ ಯೋಗದ ಬಗ್ಗೆ ತಮ್ಮ ವ್ಯಾಖ್ಯಾನವನ್ನು ಬರೆದರು. ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು ಮತ್ತು ಛಾಯಾಚಿತ್ರಗಳು ಈ ಆಶ್ರಮದಲ್ಲಿವೆ.

ಸ್ಥಳವನ್ನು ಈಗ ಒಂದು ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ವಸತಿ ಮತ್ತು ಅಡುಗೆ ಮನೆಯ ಸೌಲಭ್ಯಗಳೂ ಕೂಡ ಇಲ್ಲಿ ದೊರೆಯುತ್ತವೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರಾರ್ಥನೆಯನ್ನು ನಡೆಸುವುದಕ್ಕಾಗಿ ಒಂದು ಪ್ರಾರ್ಥನಾ ಮಂದಿರವನ್ನು ಇಲ್ಲಿ ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed