Search
  • Follow NativePlanet
Share
ಮುಖಪುಟ » ಸ್ಥಳಗಳು » ಕೌಸಾನಿ » ಆಕರ್ಷಣೆಗಳು » ಸುಮಿತ್ರಾ ನಂದನ್ ಪಂತ್ ಗ್ಯಾಲರಿ

ಸುಮಿತ್ರಾ ನಂದನ್ ಪಂತ್ ಗ್ಯಾಲರಿ, ಕೌಸಾನಿ

1

ಸುಮಿತ್ರಾ ನಂದನ್ ಪಂತ್ ಗ್ಯಾಲರಿ ಕೌಸಾನಿಯ ಒಂದು ಹೆಸರಾಂತ ಪ್ರವಾಸಿ ಆಕರ್ಷಣೆಯಾಗಿದೆ. ಈ ವಸ್ತು ಸಂಗ್ರಹಾಲಯ ಕೌಸಾನಿಯಲ್ಲಿ ಜನಿಸಿದ ಪ್ರಸಿದ್ಧ ಹಿಂದಿ ಕವಿ ಸುಮಿತ್ರಾ ನಂದನ್ ಪಂತ್ ಅವರಿಗೆ ಮೀಸಲಾಗಿದೆ. ವಸ್ತು ಸಂಗ್ರಹಾಲಯವು ಅವರ ಕವಿತೆಗಳ ಹಸ್ತಪ್ರತಿಗಳು ಮತ್ತು ಇತರೆ ಸಾಹಿತ್ಯ ಕೃತಿಗಳ ಕರಡುಗಳ ಜೊತೆಗೆ ಅವರಿಗೆ ಸಂದ ಪ್ರಶಸ್ತಿಗಳನ್ನು ಒಳಗೊಂಡಿದೆ. ಅವರಿಗೆ ಬರೆದ ಲೇಖನಗಳು ಮತ್ತು ಪತ್ರಗಳ ಸಂಗ್ರಹಗಳನ್ನು ಸಹ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಬರೆದ ಅವರ ಪುಸ್ತಕಗಳ ಒಂದು ದೊಡ್ಡ ಸಂಗ್ರಹ ಗಾಜಿನ ಕಪಾಟಿನ ಒಳಗೆ ಇರಿಸಲಾಗಿದೆ. ಅಲ್ಲದೆ ಈ ವಸ್ತು ಸಂಗ್ರಹಾಲಯದಲ್ಲಿ ಒಂದು ಸಭೆಯನ್ನು ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ನಡೆಸಲಾಗುತ್ತದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri