Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಗೂರ್ಖಾ ಫೋರ್ಟ್

ಗೂರ್ಖಾ ಫೋರ್ಟ್, ಕಸೌಲಿ

1

ಉಪನಗರ ಎಂದೇ ಖ್ಯಾತಿ ಪಡೆದಿರುವ ಸುಬಾತೂ ನಗರದಲ್ಲಿರುವ ಗೂರ್ಖಾ ಫೋರ್ಟ್ ಸಮುದ್ರ ಮಟ್ಟದಿಂದ ಸುಮಾರು 1437 ಮೀ. ಎತ್ತರದಲ್ಲಿದೆ.19 ನೇ ಶತಮಾನದಲ್ಲಿ ಗುರ್ಖಾ ಇದರ ನಿರ್ಮಾಣ ಮಾಡಿದನು ಹಾಗೂ ಯುದ್ಧದ ಸಂದರ್ಭದಲ್ಲಿ ಬಳಸಿದ. ಸುಮಾರು 180 ವರ್ಷಗಳಷ್ಟು ಹಳೆಯದಾದ ಅನೇಕ ಫಿರಂಗಿಗಳು ಈ ಕೋಟೆಯಲ್ಲಿವೆ. ಗೂರ್ಖಾಗಳು ಯುದ್ಧದಲ್ಲಿ ಸೋತ ನಂತರ ಬ್ರಿಟೀಷರು ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡರು.

ಸುಬಾತೂ ಈಗ ಸುಮಾರು 14 ಗೂರ್ಖಾ ಭಾರತೀಯ ಸೇನೆ ತರಬೇತಿ ಕೇಂದ್ರಗಳನ್ನು ಹೊಂದಿರುವ ಪ್ರಮುಖ ನಗರವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun