Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ಕಸೌಲಿ ಬ್ರೇವರಿ

ಕಸೌಲಿ ಬ್ರೇವರಿ, ಕಸೌಲಿ

1

ಸಮುದ್ರ ಮಟ್ಟದಿಂದ ಸುಮಾರು 6000 ಅಡಿ ಎತ್ತರದಲ್ಲಿ 1820 ರಲ್ಲಿ ಎಡ್ವರ್ಡ್ ಡೈಯರ್ ಕಸೌಲಿ ಬ್ರೇವರಿಯನ್ನು ಆರಂಭಿಸಿದರು. ಇದು ಪ್ರಪಂಚದಲ್ಲೇ ಅತ್ಯಂತ ಎತ್ತರದಲ್ಲಿರುವ ಡಿಸ್ಟಿಲರಿ ಕಾರ್ಖಾನೆಯಾಗಿರುತ್ತದೆ. ಇದು ನಗರ ಪ್ರದೇಶದಿಂದ ಹೊರ ಭಾಗದಲ್ಲಿದ್ದು ಇಲ್ಲಿನ ಬ್ರೇವರಿ ಹಾಗೂ ಡಿಸ್ಟಿಲರಿ ಯಂತ್ರಗಳನ್ನು ಇಂಗ್ಲೇಂಡ್ ಹಾಗೂ ಸ್ಕಾಟ್ ಲ್ಯಾಂಡ್ ನಿಂದ ಡೈಯರ್ ತರಿಸಿದ್ದರು. ಉತ್ತಮ ಹವಾಮಾನ ಹಾಗೂ ಅಗತ್ಯವಾದ ನೀರಿನ ಚಿಲುಮೆಗಳು ಇಲ್ಲಿ ಕಂಡುಬಂದಿದ್ದರಿಂದ ಡೈಯರ್ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡರು ಎನ್ನಲಾಗುತ್ತದೆ. ಇಲ್ಲಿ ಎಲ್ಲವೂ ಮೂಲ ವಸ್ತುಗಳೇ ಆಗಿರುವುದರಿಂದ ತಾಮ್ರದ ಕಡಾಯಿಗಳನ್ನು ಈಗಲೂ ಉಪಯೋಗಿಸಲಾಗುತ್ತದೆ.

ಸ್ಕಾಚ್ ವಿಸ್ಕಿ ಮಾದರಿಯಲ್ಲೇ ಮಾಲ್ಟ್ ವಿಸ್ಕಿ ಹಾಗೂ ಭಾರತೀಯ ಮೂಲದ ಮದ್ಯವನ್ನು ಡೈಯರ್ ಈ ಡಿಸ್ಟಿಲರಿಯಲ್ಲಿ ತಯಾರು ಮಾಡುತ್ತಿದ್ದರು. ನೀರಿನ ತೊಂದರೆಯಿಂದಾಗಿ ಬ್ರೇವರಿಯನ್ನು ತದನಂತರ ಇಲ್ಲಿ ಅಳವಡಿಸಲಾಯಿತು. ಇಂದಿಗೂ ಕೂಡ ಇಲ್ಲಿನ ಬ್ರೇವರಿ ಕಾರ್ಯನಿರ್ವಹಿಸುತ್ತಿದ್ದು ಇದು ಏಷಿಯಾದಲ್ಲೇ ಅತ್ಯಂತ ಪುರಾತನ ಡಿಸ್ಟಿಲರಿಯಾಗಿದೆ.

ಮೂಲತಃ ಈ ಸಂಸ್ಥೆಯನ್ನು ಡೈಯರ್ ಬ್ರೇವರಿ ಲಿಮಿಟೆಡ್ ಎಂಬುದಾಗಿ ಕರೆಯಲಾಗಿತ್ತು. ಮೀಕಿನ್ ಬ್ರೇವರಿ ಲಿಮಿಟೆಡ್ ನೊಂದಿಗೆ ವಿಲೀನಗೊಂಡ ನಂತರ ಈ ಕಂಪನಿಯನ್ನು ಡೈಯರ್ ಮೀಕಿನ್ ಬ್ರೇವರಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಕರೆಯಲಾಯಿತು. ಇಂದಿಗೂ ಈ ಕಂಪೆನಿ ನಡೆಯುತ್ತಿದ್ದು ಇಂದು ಮೋಹನ್ ಮೀಕಿನ್ ಲಿಮಿಟೆಡ್ ಹೆಸರಿನಲ್ಲಿದೆ. ಡಿಪ್ಲೋಮ್ಯಾಟ್ ಡಿಲಕ್ಸ್ ವಿಸ್ಕಿ, ಓಲ್ಡ್ ಮೋಂಕ್ ರಮ್, ಲಂಡನ್ ಡ್ರೈ,ಕರ್ನಲ್ ಸ್ಪೆಷಲ್, ಕಪಾಲನ್ಸಕಿ ವೊಡ್ಕಾ ಹಾಗೂ ಸಮ್ಮರ್ ಹಾಲ್ ಇಲ್ಲಿ ತಯಾರಾಗುವ ಪ್ರಮುಖ ಬ್ರಾಂಡೆಡ್ ಮಧ್ಯಗಲಾಗಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue