Search
  • Follow NativePlanet
Share
ಮುಖಪುಟ » ಸ್ಥಳಗಳು » ಕಸೌಲಿ » ಆಕರ್ಷಣೆಗಳು » ದಾಗ್ ಶೈ

ದಾಗ್ ಶೈ, ಕಸೌಲಿ

1

ಸಮುದ್ರ ಮಟ್ಟದಿಂದ ಸುಮರು 6000 ಅಡಿ ಎತ್ತರದಲ್ಲಿರುವ ಶಿವಾಲಿ ಬೆಟ್ಟದ ತಪ್ಪಲಲ್ಲಿ ದಾಗ್ ಶೈ ಇದೆ, ಭಾರತದಲ್ಲಿ ಬ್ರಿಟೀಷರು ನಿರ್ಮಿಸಿದ ಉಪನಗರಗಳಲ್ಲಿ ಇದು ಅತ್ಯಂತ ಹಳೆಯದಾಗಿದೆ. ದಾಗ್ ಶೈ ಬೆಟ್ಟದಲ್ಲಿ 1876 ರಲ್ಲಿ ಆರಂಭಿಸಿರುವ ಸುಂದರವಾದ ಶಾಲೆ ಇದೆ. ಇಲ್ಲಿರುವ ವೃತ್ತಾಕಾರದ ತಟ್ಟೆಯ ಆಕಾರದಲ್ಲಿರುವ ಮೈದಾನದಲ್ಲಿ ಹಿಂದೆ ಜನಪ್ರಿಯ ದುರಾಂದ್ ಫುಟ್ ಬಾಲ್ ಟೋರ್ನಮೆಂಟ್ ನಡೆಯುತ್ತಿತ್ತು.

ಈ ಪ್ರದೇಶದಲ್ಲಿ ಅನೇಕ ಯುದ್ಧಗಳು ನಡೆದಿರುವ ಇತಿಹಾಸಿವಿದೆ.1846 ರಲ್ಲಿ ಬ್ರಿಟೀಷರು ಈ ಪ್ರದೇಶವನ್ನು ಉಪನಗರವನ್ನಾಗಿ ಮಾಡಿ ದೊಡ್ಡ ಸೆರೆಮನೆಯನ್ನು ಇಲ್ಲಿ ನಿರ್ಮಿಸಿದ್ದಾರೆ. ಬಂಧಿಸಿ ಇಲ್ಲಿಗೆ ಕರೆತರುವ ಎಲ್ಲಾ ಖೈದಿಗಳ ಹಣೆಯ ಮೇಲೆ ಹಚ್ಚೆಯ ಗುರುತುಗಳನ್ನು ಹಾಕಲಾಗುತ್ತಿತ್ತು.

ಸೇನಾ ಕೇಂದ್ರವಾಗಿ ಬ್ರಿಟೀಷರು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಮೊದಲು ಪಾಟಿಯಾಲಾದ ಮಹಾರಾಜನ ಆಡಳಿತಕ್ಕೆ ಕಸೌಲಿ ಒಳಪಟ್ಟಿತ್ತು. ಈ ಉಪನಗರದಲ್ಲಿ ವಾಸವಗಿದ್ದ ಬ್ರಿಟೀಷರ ಸಮಾಧಗಳೊಂದಿಗೆ ಇಲ್ಲಿರುವ ರೋಮನ್ ಕ್ಯಾಥೋಲಿಕ್ ಚರ್ಚ್ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed