Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಆಕರ್ಷಣೆಗಳು » ಕೀಳಾ ಕಸಕುಡಿ

ಕೀಳಾ ಕಸಕುಡಿ, ಕಾರೈಕಾಲ್

0

ಕೀಳಾ ಕಸಕುಡಿ, ಕಾರೈಕಾಲ್ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿದೆ. ಇದು ಕಾರೈಕಾಲ್ ಜಿಲ್ಲೆಯ ಉತ್ತರ ಭಾಗದಲ್ಲಿದೆ ಮತ್ತು ಈ ಸ್ಥಳವು ಪುರಾತತ್ವದ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧವಾಗಿದೆ. ಎಮ್. ಜೆ.ಡೆಲ್ಫನ್ 1879 ರಲ್ಲಿ ಈಗ್ರಾಮದಲ್ಲಿ ಪ್ರಸಿದ್ಧ ಕಸಕುಡಿ ತಾಮ್ರದ ಫಲಕಗಳನ್ನು ಕಂಡುಹಿಡಿದರು. ಹಳ್ಳಿಯ ಕೇಂದ್ರದಲ್ಲಿರುವ ಎರಡನೇ ನಂದಿವರ್ಮನ್ ವಿಗ್ರಹ ಪಲ್ಲವ ಆಡಳಿತದ ಅವಧಿಯಲ್ಲಿ ಇಲ್ಲಿ ಬದುಕಿದ ಸ್ಥಳೀಯರ ಸಮೃದ್ಧ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರದರ್ಶಿಸುತ್ತದೆ. ಶಿವನ ಪ್ರಾಚೀನ ದೇವಾಲಯ ಈ ಸ್ಥಳದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಕೀಳಾ ಕಸಕುಡಿ ಗ್ರಾಮಕ್ಕೆ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವ ಜನರು ಹೆಚ್ಚಾಗಿ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu