Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಶ್ರೀ ಮಾವಿಲಯಿಕ್ಕಾವು ದೇವಸ್ಥಾನ

ಶ್ರೀ ಮಾವಿಲಯಿಕ್ಕಾವು ದೇವಸ್ಥಾನ, ಕಣ್ಣೂರು

1

ತನ್ನದೇ ಆದ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಂದ ಹೆಸರುವಾಸಿಯಾದ ಶ್ರೀ ಮಾವಿಲಯಿಕ್ಕಾವು ದೇವಸ್ಥಾನ ಹೆಸರಾಂತ ಧಾರ್ಮಿಕ ಸ್ಥಳವಾಗಿದ್ದು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊಂದಿದೆ. ಕೇರಳಾದ ಧೀಮಂತ ಕಮ್ಯೂನಿಸ್ಟ್ ನಾಯಕರಾದ ಎ.ಕೆ.ಗೋಪಾಲನ್ ಅವರ ಜನ್ಮಸ್ಥಳವಾದ ಪುಟ್ಟ ಹಾಗೂ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಮಾವಿಲಯಿ ಗ್ರಾಮದಲ್ಲಿ ಈ ದೇವಸ್ಥಾನವಿದೆ. ಕಣ್ಣೂರಿನಿಂದ ಅಂದಾಜು 15ಕಿ.ಮೀ.ದೂರದಲ್ಲಿರುವ ಮಾವಿಲಯಿಕ್ಕಾ ಕಣ್ಣೂರು ಹಾಗೂ ಕುಲತೂಪಾಳ ಮಾರ್ಗದಲ್ಲೇ ಸಿಗುತ್ತದೆ.

ಈ ದೇವಸ್ಥಾನದಲ್ಲಿ ಗಣಪತಿ, ಭಗವತಿ ಅವರೊಂದಿಗೆ ದೈವತ್ತಾರ್ ಹಾಗೂ ವೇಟಕರುಮಾಕರನ್ ಅವರುಗಳನ್ನೂ ಆರಾಧಿಸಲಾಗುತ್ತದೆ. ಕೇರಳಾದ ಇತರ ದೇವಸ್ಥಾನಗಳಿಗಿಂತಲೂ ಈ ದೇವಸ್ಥಾನ ಭಿನ್ನವಾಗಲು ಆಧಿಯುಲ್ಸವಂ ಉತ್ಸವವೇ ಪ್ರಮುಖ ಕಾರಣವಾಗಿದೆ. ಈ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಪುರುಷರ ಎರಡು ತಂಡದವರು ಕೆಲವರನ್ನು ಹೆಗಲ ಮೇಲೆ ಹೊತ್ತುಕೊಂಡಿರುತ್ತಾರೆ, ಆಗ ಹೆಗಲ ಮೇಲೆ ಕುಳಿತವರು ಪರಸ್ಪರ ಬಡಿದಾಡುತ್ತಾರೆ. ಈ ಉತ್ಸವವು ಮಲಯಾಳಂ ತಿಂಗಳಾದ ಮೇದಂ ಮಾಸದಲ್ಲಿ ನಡೆಯುತ್ತಿದ್ದು ಅನೇಕ ಭಕ್ತರು ಹಾಗೂ ಪ್ರವಾಸಿಗರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪೆರುವಾಣಂ ಸಮುದಾಯದವರು ಮಾವಿಲಯಿಕ್ಕಾವು ತೈಯಂ ಎಂಬ ವಿಶೇಷವಾದ ನೈಋತ್ಯ ಮಾಡುತ್ತಾರೆ ಇದು ಈ ದೇವಸ್ಥಾನದ ಮತ್ತೊಂದು ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed