Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಮೀನ್ಕುನ್ನು ಬೀಚ್

ಮೀನ್ಕುನ್ನು ಬೀಚ್, ಕಣ್ಣೂರು

3

ಕಣ್ಣೂರಿನಿಂದ ಸುಮಾರು10 ಕಿ.ಮೀ.ದೂರದಲ್ಲಿರುವ ಆಳಿಕೋಡಿ ಗ್ರಾಮದ ಸಮೀಪದಲ್ಲಿರುವ ಮೀನ್ಕುನ್ನು ಬೀಚು ಪಾಯಂಬಲಾಂ ಬೀಚಿನ ಇನ್ನೊಂದು ಭಾಗವಾಗಿದೆ. ಈ ಸಮುದ್ರ ತೀರದ ಹೆಸರಿನಲ್ಲಿ ಮಲಯಾಳಂನ ಎರಡು ಪದಗಳ ಜೋಡಣೆಯಾಗಿದೆ 'ಮೀನ್'ಎಂದರೆ ಮೀನು ಹಾಗೂ 'ಕುನ್ನು'ಎಂದರೆ ಬೆಟ್ಟ ಎಂಬುದಾಗಿದೆ.

ಉದ್ದವಾದ ಸಮುದ್ರ ತೀರದ ಮರಳು ಹಾಗೂ ಸಾಲು ಸಾಲಾದ ತೆಂಗಿನ ಮರಗಳಿಂದಾಗಿ ಈ ಬೀಚ್ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಇತರೆ ಬೀಚುಗಳಂತೆ ಇದು ಜನಪ್ರಿಯವಾಗಿಲ್ಲದ್ದರಿಂದ ಇಲ್ಲಿ ಹೆಚ್ಚು ಜನ ದಟ್ಟಣಿ ಇಲ್ಲದೆ ಪ್ರಶಾಂತವಾಗಿದೆ.

ರಜೆ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಪ್ರಶಾಂತವಾದ ಪ್ರದೇಶಕ್ಕೆ ಹೋಗಬೇಕೆಂದು ಬಯಸುವವರಿಗೆ ಮೀನ್ಕುನ್ನು ಬೀಚ್ ಇಷ್ಟವಾಗುತ್ತದೆ. ಪ್ರವಾಸಿಗರು ಸಮುದ್ರದ ತೀರದಲ್ಲಿ ಸುತ್ತಾಡುತ್ತಾ ಸಂಜೆ ವೇಳೆಗೆ ಸೂರ್ಯಾಸ್ತಮಾನದ ಹೊನ್ನಿನ ಕಿರಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಹೊಸದಾಗಿ ಮದುವೆಯಾದ ಜೋಡಿಗಳು ಹಾಗೂ ಕುಟುಂಬದವರು ಸಂಭ್ರಮಿಸಲು ಇದು ಉತ್ತಮ ಪ್ರದೇಶವಾಗಿದ್ದು ವರ್ಷವಿಡಿ ಇಲ್ಲಿ ಪ್ರವಾಸಿಗರು ಇದ್ದೇ ಇರುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat