Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜಿರಪಳ್ಳಿ » ಆಕರ್ಷಣೆಗಳು » ಗಣಪತಿಯಾರ್ ಕೋವಿಲ್(ದೇವಸ್ಥಾನ)

ಗಣಪತಿಯಾರ್ ಕೋವಿಲ್(ದೇವಸ್ಥಾನ), ಕಂಜಿರಪಳ್ಳಿ

1

ಗಣಪತಿಯಾರ್ ಕೋವಿಲ್ ಒಂದು ದೇವಸ್ಥಾನವಾಗಿದ್ದು 900 ವರ್ಷಗಳ ಹಿಂದೆಯೇ ಕಟ್ಟಲಾಗಿದೆ. ಇಂದು ಈ ದೇವಸ್ಥಾನ ಶಿಥಿಲಗೊಂಡಿದ್ದು ಸುಂದರವಾದ ಚಿತ್ರಗಳನ್ನು ಹೊಂದಿದೆ. ಇದರ ಎತ್ತರವಾದ ಗ್ರಾನೈಟ್ ಕಂಬಗಳ ಮೇಲೆ ತಮಿಳು ಭಾಷೆಯಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಸುತ್ತಮುತ್ತಲೂ ಇಂದಿಗೂ ವಾಸಿಸುತ್ತಿರುವ ಚೆಟ್ಟಿ ಜನಾಂಗದವರು ಈ ದೇವಸ್ಥಾನವನ್ನು ನಿರ್ಮಿಸಿದರು. ತಮಿಳು ಶಾಸನಗಳಲ್ಲಿ ಇಲ್ಲಿನ ಪುರ್ತುನೂಲ್ ಶೆಟ್ಟಿಗಳ ಉಲ್ಲೇಖವಿದೆ. ಈ ಸಮುದಾಯ ಬಟ್ಟೆಗಳ ನೇಕಾರಿಕೆಗೆ ಹೆಸರಾದದ್ದು. ಇವರ ನೇಕಾರಿಕೆಯ ಬಟ್ಟೆಗಳು ಪ್ರಸಿದ್ದವಾಗಿರುವುದು ಕಂಜಿರಪಳ್ಳಿ ಕಟ್ಚ.

ಈ ಪ್ರದೇಶದಲ್ಲಿ ತಮಿಳು ಸಂಸ್ಕೃತಿಯ ಕಲೆ, ಭಾಷೆಯ ಪ್ರಭಾವ ಇರುವುದಕ್ಕೆ ಈ ದೇವಸ್ಥಾನವೊಂದು ಪುರಾವೆ. ಜೊತೆಗೆ ಹಿಂದೂ ಸಂಸ್ಕೃತಿಗೂ ಇದೊಂದು ಸಾಕ್ಷಿ. ಇಲ್ಲಿನ ವಾಸಿಗರು ಕುಂಬೋಕಮ್ ನಂತಹ ಪ್ರದೇಶಗಳಿಂದ ವಲಸೆ ಬಂದವರು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed