ವಿಕಾಸನಗರ, ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ರೋಮಾಂಚಕ ಸ್ಥಳವಾಗಿದೆ. ಪ್ರವಾಸಿಗರು ವಿದೇಶಿ ಸರಕುಗಳು ಹಾಗೂ ಸಾಂಪ್ರದಾಯಿಕ ಸಲ್ವಾರ್ ಕಮೀಜ್ ಗಳನ್ನು ಇಲ್ಲಿ ಕೊಳ್ಳಬಹುದು. ಹೆಚ್ಚುವರಿಯಾಗಿ, ಅತ್ಯುತ್ತಮ ಹಿತ್ತಾಳೆ ಮತ್ತು ತಾಮ್ರದ ತುತ್ತೂರಿ ಹಾಗೂ ಸ್ಥಳೀಯ ಜುನ್ಸರಿ ಡ್ರಮ್ಸ್ ಮತ್ತು ಬ್ಯೂಗಲ್ಸ್ ಗಳನ್ನು ಅತ್ಯಂತ ನ್ಯಾಯಯುತ ಬೆಲೆಗಳಲ್ಲಿ ಇಲ್ಲಿ ಖರೀದಿಸಬಹುದು.


Click it and Unblock the Notifications