Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಸಿ » ಹವಾಮಾನ

ಕಲ್ಸಿ ಹವಾಮಾನ

ಬೇಸಿಗೆ ಮತ್ತು ಚಳಿಗಾಲ, ಈ ಋತುಗಳು ಕಲ್ಸಿಗೆ ಭೇಟಿ ನೀಡಲು ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನ ಆಹ್ಲಾದಕರವಾಗಿರುತ್ತದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯ ಅತ್ಯುನ್ನತ ಮಟ್ಟದಲ್ಲಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಬೇಸಿಗೆಯು ಏಪ್ರಿಲ್ ತಿಂಗಳಲ್ಲಿ ಆರಂಭವಾಗುತ್ತದೆ ಮತ್ತು ಜೂನ್ ತನಕ ಇರುತ್ತದೆ. ಈ ತಿಂಗಳಲ್ಲಿ ಕಲ್ಸಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ  33 ಡಿ. ಸೆ ಮತ್ತು 17 ಡಿ. ಸೆ ನಷ್ಟು ದಾಖಲಾಗುತ್ತದೆ.

ಮಳೆಗಾಲ

(ಜುಲೈ ನಿಂದ ಆಗಸ್ಟ್): ಮಾನ್ಸೂನ್ ಜುಲೈ ತಿಂಗಳಲ್ಲಿ ಇಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ತನಕ ಮುಂದುವರಿಯುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಕಲ್ಸಿಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿವರೆಗೆ ಚಳಿಗಾಲವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು  ಕ್ರಮವಾಗಿ 22 ಡಿ. ಸೆ ಮತ್ತು 3 ಡಿ.ಸೆ ದಾಖಲಾಗುತ್ತದೆ. ಈ ಅವಧಿಯಲ್ಲಿ ಪ್ರದೇಶವು ಹಿಮಪಾತವನ್ನು ಅನುಭವಿಸುತ್ತದೆ.