Search
 • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಸಿ » ಆಕರ್ಷಣೆಗಳು
 • 01ಅಸನ ಆಣೆಕಟ್ಟು

  ಅಸನ ಆಣೆಕಟ್ಟು, ಅಸನ ಮತ್ತು ಯಮುನಾ ನದಿಗಳ ಸಂಗಮ ಸ್ಥಳದಲ್ಲಿ ಕಾಣಬಹುದು. ಈ ಒಡ್ಡು ಅಥವಾ ಆಣೆಕಟ್ಟು, ಅಸನ ನದಿಯಿಂದ ನೀರುಣಿಸುವ, 4 ಚದರ ಕಿ. ಮಿ ದೂರದ ಪ್ರದೇಶದಲ್ಲಿ ಹರಡಿರುವ ಕೃತಕ ತೇವಾಂಶವುಳ್ಳ ಸಂಗ್ರಹವಾಗಿದೆ. ನೀರಿನ ಮಟ್ಟ ಕೆಳಗೆ ಹೋದಾಗ, ಕೆಲವು ಮಡ್ಡಿ(muddy) ದ್ವೀಪಗಳನ್ನು ಕೂಡ ಇಲ್ಲಿ...

  + ಹೆಚ್ಚಿಗೆ ಓದಿ
 • 02ಡಾಕ್ ಪತ್ಥರ್

  ಡಾಕ್ ಪತ್ಥರ್, ಡೆಹ್ರಾಡೂನ್ - ಚಕ್ರತಾ ರಸ್ತೆಯಲ್ಲಿರುವ ಪ್ರಶಾಂತ ವಿಹಾರಿ ಧಾಮವಾಗಿದೆ. ಈ ಸ್ಥಳದಲ್ಲಿ ಒಂದು ಹೈಡ್ರೋ ವಿದ್ಯುತ್ ಸ್ಥಾವರವಿದೆ. ಕ್ಯಾನೋಯಿಂಗ್, ಬೋಟಿಂಗ್, ವಾಟರ್ ಸ್ಕೀಯಿಂಗ್ ಮತ್ತು ಮುಂತಾದ ವಿವಿಧ ಜಲ ಕ್ರೀಡೆಗಳನ್ನುಇಲ್ಲಿ ಅನುಭವಿಸಬಹುದು. ಪ್ರವಾಸಿಗರು ಜಿಎಂವಿಎನ್ ವಿಶ್ರಾಂತಿ ಗೃಹದಲ್ಲಿ ಉಳಿದು ಈಜುಕೊಳ...

  + ಹೆಚ್ಚಿಗೆ ಓದಿ
 • 03ಕತ್ತಾ ಪತ್ಥರ್

  ಕತ್ತಾ ಪತ್ಥರ್

  ಕತ್ತಾ ಪತ್ಥರ್, ಚಕ್ರತಾ ಬೆಟ್ಟ ಮತ್ತು ಯಮುನಾ ನದಿಯ ಗಡಿರೇಖೆಯಲ್ಲಿರುವ ಒಂದು ಸಣ್ಣ ಹಳ್ಳಿ.  ಗ್ರಾಮದ ಹೆಸರು, ಅಳಿವಿನ ಅಂಚಿನಲ್ಲಿರುವ ಒಂದು ಕಬ್ಬಿಣದ ಗಣಿಯಿಂದ ಬಂದಿದೆ.

  + ಹೆಚ್ಚಿಗೆ ಓದಿ
 • 04ವಿಕಾಸನಗರ

  ವಿಕಾಸನಗರ

  ವಿಕಾಸನಗರ, ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ರೋಮಾಂಚಕ ಸ್ಥಳವಾಗಿದೆ. ಪ್ರವಾಸಿಗರು ವಿದೇಶಿ ಸರಕುಗಳು ಹಾಗೂ ಸಾಂಪ್ರದಾಯಿಕ ಸಲ್ವಾರ್ ಕಮೀಜ್ ಗಳನ್ನು ಇಲ್ಲಿ ಕೊಳ್ಳಬಹುದು. ಹೆಚ್ಚುವರಿಯಾಗಿ, ಅತ್ಯುತ್ತಮ ಹಿತ್ತಾಳೆ ಮತ್ತು ತಾಮ್ರದ ತುತ್ತೂರಿ ಹಾಗೂ ಸ್ಥಳೀಯ ಜುನ್ಸರಿ ಡ್ರಮ್ಸ್ ಮತ್ತು ಬ್ಯೂಗಲ್ಸ್ ಗಳನ್ನು...

  + ಹೆಚ್ಚಿಗೆ ಓದಿ
 • 05ಅಶೋಕನ ಶಿಲಾ ಶಾಸನ

  ಅಶೋಕ ಶಿಲಾ ಶಾಸನ, ಕಲ್ಸಿಯಲ್ಲಿ ನೆಲೆಗೊಂಡಿರುವ ಒಂದು ಕಲ್ಲಿನ ಕೆತ್ತನೆ. ಕೆಲವು ದಾಖಲೆಗಳ ಪ್ರಕಾರ, ಮೌರ್ಯ ವಂಶದ ರಾಜ ಅಶೋಕನ ಆಡಳಿತಾವಧಿಯ ಹದಿನಾಲ್ಕನೇ ಶತಮಾನದಲ್ಲಿ ಶಾಸನವಾಗಿ ಕೆತ್ತಲಾಗಿದೆ. ಈ ಕೆತ್ತನೆ ಮೂಲತಃ ರಾಜನ ಸುಧಾರಣೆಗಳು ಮತ್ತು ಸಲಹೆಗಳ/ಆದೇಶಗಳ ಒಂದು ಸಂಗ್ರಹವಾಗಿದೆ. ಈ ಕೆತ್ತನೆಯನ್ನು 1860 ರಲ್ಲಿ ಜಾನ್...

  + ಹೆಚ್ಚಿಗೆ ಓದಿ
 • 06ಚಕ್ರತಾ

  ಚಕ್ರತಾ, ಕಲ್ಸಿಯಲ್ಲಿ ನೆಲೆಗೊಂಡಿರುವ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ವಿವಿಧ ಸಾಹಸ ಚಟುವಟಿಕೆಗಳಾದ, ರಿವರ್ ರಾಫ್ಟಿಂಗ್, ಕ್ರಾಸಿಂಗ್, ಕಯಾಕಿಂಗ್, ಪ್ಯಾರಾಸೇಲಿಂಗ್, ಸೇತುವೆ ನಿರ್ಮಾಣ, ರಾಪ್ಪಲಿಂಗ್ ಮತ್ತು ರಾಕ್ ಕ್ಲೈಂಬಿಂಗ್/ಬಂಡೆ ಹತ್ತುವುದು ಮೊದಲಾದವುಗಳನ್ನು ಇಲ್ಲಿ ಅನುಭವಿಸಬಹುದು.

  ಈ ಎಲ್ಲ...

  + ಹೆಚ್ಚಿಗೆ ಓದಿ
 • 07ರಿವರ್ ರಾಫ್ಟಿಂಗ್

  ರಿವರ್ ರಾಫ್ಟಿಂಗ್

  ರಿವರ್ ರಾಫ್ಟಿಂಗ್, ಕಲ್ಸಿಗೆ ಭೇಟಿ ನೀಡುವ ಪ್ರವಾಸಿಗರ ಜನಪ್ರಿಯವಾದ ಚಟುವಟಿಕೆಗಳಲ್ಲಿ ಒಂದಾಗಿದೆ. ಮೃದು ಹುಲ್ಲುಗಾವಲುಗಳು ಮತ್ತು ಮರಗಳ ನಡುವೆ ಹರಿಯುವ ಯಮುನಾ ನದಿಯನ್ನು ಕಾಣಬಹುದು. ಪ್ರವಾಸಿಗರು, ಇಲ್ಲಿ ಪರಿಶುದ್ಧವಾದ ನದಿಯನ್ನು ಕಾಣಬಹುದು. ಮಳೆಗಾಲದ ನಂತರದ ಅವಧಿಯಲ್ಲಿ ಕಲ್ಸಿಯಲ್ಲಿ ಕಯಾಕಿಂಗ್, ನದಿಯಲ್ಲಿ ರಿವರ್...

  + ಹೆಚ್ಚಿಗೆ ಓದಿ
 • 08ತಿಮ್ಲಿ ಪಾಸ್

  ತಿಮ್ಲಿ ಪಾಸ್

  ಕಲ್ಸಿ ಬಳಿಯಿರುವ ತಿಮ್ಲಿ ಪಾಸ್ ಒಂದು ಸುಂದರ ಹಾಗು ಜನಪ್ರಿಯ ಪಿಕ್ನಿಕ್ ತಾಣವಾಗಿದೆ. ದಾಖಲೆಗಳ ಪ್ರಕಾರ, ಇದೆ ಒಂದು ಸ್ಥಳದಲ್ಲಿ, ಮೇಜರ್ ಜನರಲ್ ಆಕ್ಟೆರ್ಲೊನಿ ಹಾಗು ಗುರ್ಖಾಗಳ ಮಧ್ಯದಲ್ಲಿ ನಡೆದ ಯುದ್ಧದಲ್ಲಿ ಬ್ರಿಟೀಷ್ ಸೇನೆಯು ಆಕ್ಟೆರ್ಲೊನಿಗೆ ಬೆಂಬಲಿಸಿ ಸಹಾಯಮಾಡಲು ಆಗಮಿಸಿದ್ದರು.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jun,Wed
Return On
20 Jun,Thu
 • Today
  Kalsi
  23 OC
  73 OF
  UV Index: 6
  Sunny
 • Tomorrow
  Kalsi
  16 OC
  61 OF
  UV Index: 7
  Partly cloudy
 • Day After
  Kalsi
  17 OC
  62 OF
  UV Index: 7
  Partly cloudy