Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಸಿ » ಆಕರ್ಷಣೆಗಳು » ಅಸನ ಆಣೆಕಟ್ಟು

ಅಸನ ಆಣೆಕಟ್ಟು, ಕಲ್ಸಿ

2

ಅಸನ ಆಣೆಕಟ್ಟು, ಅಸನ ಮತ್ತು ಯಮುನಾ ನದಿಗಳ ಸಂಗಮ ಸ್ಥಳದಲ್ಲಿ ಕಾಣಬಹುದು. ಈ ಒಡ್ಡು ಅಥವಾ ಆಣೆಕಟ್ಟು, ಅಸನ ನದಿಯಿಂದ ನೀರುಣಿಸುವ, 4 ಚದರ ಕಿ. ಮಿ ದೂರದ ಪ್ರದೇಶದಲ್ಲಿ ಹರಡಿರುವ ಕೃತಕ ತೇವಾಂಶವುಳ್ಳ ಸಂಗ್ರಹವಾಗಿದೆ. ನೀರಿನ ಮಟ್ಟ ಕೆಳಗೆ ಹೋದಾಗ, ಕೆಲವು ಮಡ್ಡಿ(muddy) ದ್ವೀಪಗಳನ್ನು ಕೂಡ ಇಲ್ಲಿ ಕಾಣಬಹುದು.

ಐಯುಸಿಎನ್ ರೆಡ್ ಡಾಟಾ ಬುಕ್ (ಪ್ರಕೃತಿ ಸಂರಕ್ಷಣೆಗಾಗಿರುವ ಅಂತಾರಾಷ್ಟ್ರೀಯ ಒಕ್ಕೂಟ) ಇಲ್ಲಿರುವ ಪಕ್ಷಿಗಳನ್ನು ಅಪರೂಪದ ಜಾತಿಯ ಪಕ್ಷಿಗಳೆಂದು ಪಟ್ಟಿ ಮಾಡಲಾಗಿದೆ. ಕೆಂಪು ಜುಟ್ಟುಳ್ಳ ಪೋಚರ್ಡ್, ರೂಡಿ , ಕೂಟ್ಸ್, ಕಡಲು, ಬೆಳ್ಳಕ್ಕಿಗಳು, ವ್ಯಾಗ್, ಕೊಳದ ಬಕಗಳು, ಪಲ್ಲಾಸ್ ಮೀನುಗಾರಿಕೆ ಹದ್ದುಗಳು, ಡೇಗೆ, ಹೆಚ್ಚಿನ ಮಚ್ಚೆಯುಳ್ಳ ಗರುಡಗಳು, ಆಸ್ಪ್ರೇಸ್ ಮತ್ತು ಹುಲ್ಲುಗಾವಲಿನ ಹದ್ದುಗಳಂತಹ ವಿವಿಧ ಅನನ್ಯ ಜಾತಿಯ ಪಕ್ಷಿಗಳ ವೀಕ್ಷಣೆಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯಬಹುದು.

ಚಳಿಗಾಲದ ಋತುವಿನ ಅವಧಿಯಲ್ಲಿ ವಿವಿಧ ಟ್ರಾನ್ಸ್-ಹಿಮಾಲಯನ್ ವಲಸೆ ಹಕ್ಕಿಗಳು ದಕ್ಷಿಣ ಭಾರತಕ್ಕೆ ಬರುವಾಗ ಇಲ್ಲಿ ವಿಶ್ರಾಂತಿ ಪಡೆಯುತ್ತವೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ, ಪ್ರಯಾಣಿಕರು ಪೇಲವ ಆರ್ಕ್ಟಿಕ್ ಪ್ರದೇಶದ ವಲಸೆ ಪಕ್ಷಿಗಳನ್ನು ನೋಡಬಹುದು. ಅಕ್ಟೋಬರ್ ತಿಂಗಳಿನಿಂದ ನವೆಂಬರ್ ಮತ್ತು ಫೆಬ್ರವರಿ ಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಇಲ್ಲಿ ಪಕ್ಷಿಗಳನ್ನು ವೀಕ್ಷಿಸಲು ಉತ್ತಮ ಸಮಯ. ಈ ಸ್ಥಳ ಕಳೆದ 30 ವರ್ಷಗಳಿಂದ ಪಲ್ಲಾಸ್ ಫೀಶಿಂಗ್ ಈಗಲ್ ನ ಗೂಡುಕಟ್ಟುವ ಸ್ಥಳವಾಗಿದೆ.

ಅಲ್ಲದೆ ಚಳಿಗಾಲದ ಋತುವಿನಲ್ಲಿ ವಲಸೆ ಹಕ್ಕಿಗಳ 11 ಜಾತಿಗಳು ಸೇರಿದಂತೆ ಒಟ್ಟು ಶೇ. 90 ರಷ್ಟು ನೀರುಹಕ್ಕಿಗಳನ್ನು ವೀಕ್ಷಿಸುವ ಒಂದು ಅಪರೂಪದ ಅವಕಾಶ ನೀಡುತ್ತದೆ. ಅವುಗಳಲ್ಲಿ ಕೆಲವು ಬ್ರಾಹ್ಮಿಣಿ ಬಾತುಗಳು, ಸಾಮಾನ್ಯ ಪೋಚರ್ಡ್, ಸಾಮಾನ್ಯ ಟಿಯಲ್ ಗಳು, ಟುಫ್ಟೆಡ್ ಬಾತುಕೋಳಿಗಳು ಮತ್ತು ಶೊವೆಲರ್ ಮೊದಲಾದವುಗಳು. ಮೇ ತಿಂಗಳಿನಿಂದ ಸೆಪ್ಟೆಂಬರ್ ಅವಧಿಯಲ್ಲಿ ಇಲ್ಲಿ ಬಣ್ಣದ ಕೊಕ್ಕರೆಗಳು, ತೆರೆದ ಕೊಕ್ಕಿನ ಬಕಪಕ್ಷಿಗಳು ಮತ್ತು ರಾತ್ರಿ ಬಕಗಳು ಮುಂತಾದ ಪಕ್ಷಿಗಳನ್ನು ನೋಡಲು ಉತ್ತಮವಾದ ಅವಧಿಯಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat