ಡಿಯೊಲೊ ಕಾಲಿಂಪಾಂಗ್ನಲ್ಲಿ ಹೆಚ್ಚಿನ ಸಮಯ ಕಳೆಯಬಹುದಾದ ಸ್ಥಳ. ಇಲ್ಲಿ ಕುದುರೆ ಸವಾರಿ ಮಾಡುವುದರೊಂದಿಗೆ ಏನನ್ನಾದರೂ ಕೊಂಡುಕೊಳ್ಳಲು ಉತ್ತಮ ವ್ಯಾಪಾರಿ ಸ್ಥಳ. ಪ್ರವಾಸಿಗರು ಇಲ್ಲಿ ಸಂಜೆಯ ಹೊತ್ತು ಬೀಳುವ ಇಬ್ಬನಿ ಮತ್ತು ಸುತ್ತಲಿನ ಹಸಿರು ವಾತಾವರಣವನ್ನು ಇಷ್ಟಪಡುತ್ತಾರೆ. ಡಿಯೊಲೊ ಬೆಟ್ಟವು ಕಾಲಿಂಪಾಂಗ್ನ ಎತ್ತರದ ವೀಕ್ಷಣಾ ಸ್ಥಳ. ಇದು ಬೆಟ್ಟದಮೇಲಿನ ಉದ್ಯಾನ ಎಂದು ಕೂಡ ಹೆಸರಾಗಿದೆ.


Click it and Unblock the Notifications