Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಲಾಶಹಾರ್ » ಆಕರ್ಷಣೆಗಳು » ಚಹಾ ತೋಟಗಳು

ಚಹಾ ತೋಟಗಳು, ಕೈಲಾಶಹಾರ್

1

ಕೈಲಾಶಹಾರ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ  16 ಕ್ಕೂ ಹೆಚ್ಚು ಚಹಾ ತೋಟಗಳಿವೆ. ಈ ಸಮೃದ್ಧ ಹಸಿರು ತೋಟಕ್ಕೆ ಭೇಟಿ ನೀಡಲು ಎಲ್ಲರೂ ಇಷ್ಟಪಡುತ್ತಾರೆ!  ಈ ಚಹಾ ತೋಟಗಳು ತಮ್ಮ ಮೋಡಿಮಾಡುವ ಸೌಂದರ್ಯ ಮಾತ್ರವಲ್ಲದೇ ಚಹಾ ಎಲೆಗಳ ಭವ್ಯವಾದ ಗುಣಮಟ್ಟಕ್ಕೂ ಹೆಸರುವಾಸಿಯಾಗಿವೆ.

ಈ ಪ್ರದೇಶದಲ್ಲಿರುವ ಚಹಾ ತೋಟಗಳಲ್ಲಿ ಕೆಲವು  ಅತ್ಯಂತ ಹಳೆಯವು ಅಂದರೆ 20 ನೇ ಶತಮಾನಳ ಹಿಂದೆ 1916 ಹಿಂದೆಯೇ ಸ್ಥಾಪಿಸಲ್ಪಟ್ಟವುಗಳು. ಸ್ಥಳದ ವಿಶೇಷವೆಂದರೆ, ಮೂಲಭೂತವಾಗಿ ಈಗಲೂ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಚಹಾವನ್ನು ಬೆಳೆಯಲಾಗುತ್ತದೆ. ಕೈಲಾಶಹಾರ್ ನಲ್ಲಿ ಚಹಾ ತೋಟಗಳಲ್ಲಿ ಉತ್ಪಾದಿಸಲಾಗುವ ಟೀ ಮಹಾನ್ ಮಿಶ್ರಣದ ಗುಣಗಳನ್ನು ಹೊಂದಿವೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ನಂಬಲಾಗಿದೆ.  ಈ ಚಹಾ ತೋಟಗಳು ಜೈವಿಕ ಚಹಾ ಉತ್ಪಾದನೆಗೆ  ಹೆಸರುವಾಸಿಯಾಗಿವೆ.

ಚಹಾ ತೋಟಗಳು ಭೇಟಿ ಮಾಡಲು ಇಡೀ ದಿನದ ಅಗತ್ಯವಿಲ್ಲ. ಆದ್ದರಿಂದ ಪ್ರವಾಸಿಗರು ಸುಲಭವಾಗಿ  ಒಂದು ದಿನದಲ್ಲಿ ಕೈಲಾಶಹಾರ್ ನ ಎಲ್ಲ ಪ್ರವಾಸಿ ಆಕರ್ಷಣೀಯ ಸ್ಥಳಗಳಿಗೂ  ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu