Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಲಾಶಹಾರ್ » ಆಕರ್ಷಣೆಗಳು » 14 ದೇವತೆಗಳ ದೇವಾಲಯ ಅಥವಾ ಚೌದೋ ದೇವೋತಾರ್ ಮಂದಿರ

14 ದೇವತೆಗಳ ದೇವಾಲಯ ಅಥವಾ ಚೌದೋ ದೇವೋತಾರ್ ಮಂದಿರ, ಕೈಲಾಶಹಾರ್

2

ಚೌದೋ ದೇವೋತಾರ್ ಮಂದಿರ್ ಅಥವಾ 14 ದೇವತೆಗಳ ದೇವಾಲಯ ರಂಗೌತಿಯಲ್ಲಿ ತ್ರಿಪುರದ ರಾಜಧಾನಿ ಅಗರ್ತಲಾದಿಂದ 14 ಕಿಲೋಮೀಟರ್ ದೂರದಲ್ಲಿದೆ. ಇದು ರಂಗೌತಿಯಲ್ಲಿ ಕೈಲಾಶಹಾರ್ ಮೇಲೆ ನೆಲೆಸಿದೆ. ಚೌದೋ ದೇವೋತಾರ್ ಮಂದಿರವನ್ನು ತ್ರಿಪುರದಲ್ಲಿ ಅತ್ಯಂತ ಗೌರವಿಸಲಾಗುತ್ತದೆ.  ಮತ್ತು 14 ದೇವ ಮತ್ತು ದೇವತೆಗಳನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ.  ಮಹಾರಾಜ ಮಾಣಿಕ್ಯ, ತ್ರಿಪುರ ಸುಂದರಿಯನ್ನು ಕನಸಿನಲ್ಲಿ ಕಂಡರು ಮತ್ತು ಅವರು ಕನಸಿನಲ್ಲಿ ಕಂಡ ಸ್ಥಳದಲ್ಲಿಯೇ ಒಂದು ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಅಂತೆಯೇ ಮಹಾರಾಜ ರಂಗೌತಿಯಲ್ಲಿ ಚೌದೋ ದೇವೋತಾರ್ ಮಂದಿರವನ್ನು ನಿರ್ಮಿಸಿದನು. ದೇವಸ್ಥಾನವನ್ನು ತ್ರಿಪುರಿ ಅಥವಾ ಅಮಾ/ಅಮ್ಮಾ ಎಂದು ಕರೆಯಲ್ಪಡುವ 'ತ್ರಿಪುರ ಜನರ ತಾಯಿ'ಗೆ ಸಮರ್ಪಿಸಲಾಗಿದೆ. ವಿಗ್ರಹವು 10 ನೇ ಅಥವಾ 12 ನೇ ಶತಮಾನಕ್ಕೆ ಸೇರಿದ್ದು, ದೇವಾಲಯ ಒಂದು ಆಮೆ ಆಕಾರದ ಸಣ್ಣ ಪೀನ ಬೆಟ್ಟದ ಆಕಾರವನ್ನು ತೋರುತ್ತದೆ.

ಜುಲೈ ತಿಂಗಳಲ್ಲಿ ಆಚರಿಸಲಾಗುವ ಖರ್ಚಿ ಪೂಜೆ ಚೌದೋ ದೇವೋತಾರ್ ಮಂದಿರದಲ್ಲಿ ಆಚರಿಸುವ ಅತ್ಯಂತ ಪ್ರಮುಖ ಹಬ್ಬ. ಅಸಂಖ್ಯ ಭಕ್ತರು ಖರ್ಚಿ ಉತ್ಸವದ ಸಂದರ್ಭದಲ್ಲಿ ದೇವಾಲಯದಲ್ಲೆ ಸೇರುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri