Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನಾಗಡ್ » ಆಕರ್ಷಣೆಗಳು » ಸಕ್ಕರಬಾಗ್ ಜೂ

ಸಕ್ಕರಬಾಗ್ ಜೂ, ಜುನಾಗಡ್

2

1863 ರಲ್ಲಿ ಜುನಾಗಧ್ ನ 200 ಹೆಕ್ಟೇರ್ ಗಳಲ್ಲಿ ಈ ಸಕ್ಕರಬಾಗ್ ಜೂ ಪ್ರಾರಂಭಿಸಲಾಯಿತು. ಅಳಿವಿನ ಅಂಚಿನಲ್ಲಿರುವ ಏಷ್ಯಾ ಸಿಂಹಗಳು ಮತ್ತಿತರ ಮೃಗಗಳ ರಕ್ಷಣೆಗಾಗಿ ಈ ಮೃಗಾಲಯವನ್ನು ತೆರೆಯಲಾಯಿತು. ಈ ಮೃಗಾಲಯದಲ್ಲಿ ಅಪರೂಪದ ಪ್ರಾಣಿಗಳಾದ ಭಾರತೀಯ ಗೌರ್, ಮಲಬಾರ್ ರಾಕ್ಷಸ ಅಳಿಲುಗಳು, ಒಂದು ಜೊತೆ ಏಷ್ಯಾ ಸಿಂಹಗಳನ್ನು ಕೊಟ್ಟು ಮೈಸೂರು ಮೃಗಾಲಯದಿಂದ ತಂದ ಹಸಿರು ಲಾವಗೆಗಳು ಇವುಗಳನ್ನು ಕಾಣಬಹುದು.

ಬುಧವಾರವನ್ನು ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿ ಈ ಮೃಗಾಲಯ ಬೆಳಿಗ್ಗೆ 9 ರಿಂದ ಸಂಜೆ 6.30 ರ ವರೆಗೆ ತೆರೆದಿರುತ್ತದೆ.ಪ್ರವೇಶ ದರ ಭಾರತೀಯರಿಗೆ 10  ಮತ್ತು ವಿದೇಶಿಗರಿಗೆ 50 ರೂಪಾಯಿಗಳು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed