Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನಾಗಡ್ » ಆಕರ್ಷಣೆಗಳು » ಅಶೋಕನ ರಾಜಶಾಸನಗಳು

ಅಶೋಕನ ರಾಜಶಾಸನಗಳು, ಜುನಾಗಡ್

3

ಅಶೋಕ ಚಕ್ರವರ್ತಿ ತನ್ನ ಆಳ್ವಿಕೆ ಕಾಲದಲ್ಲಿ ಬಂಡೆಗಳ ಮೇಲೆ ಕೆತ್ತಿದ್ದ ಶಾಸನಗಳೇ ಈ ರಾಜ ಶಾಸನಗಳು. ಅಶೋಕನ ಅನೇಕ ಶಾಸನಗಳಲ್ಲಿ ಈ ಶಿಲಾ ಶಾಸನಗಳು ಪ್ರಮುಖವಾದವುಗಳು. ಇದು ಗುಜರಾತಿನ ಜುನಾಘಡದ ಸೌರಾಷ್ಟ್ರ ದ್ವೀಪದಲ್ಲಿದೆ. ಇದನ್ನು ಗಿರ್ನಾರ್ ತುದಿಯ ಬಂಡೆಗಳ ಮೇಲೆ ಕೆತ್ತಿರುವುದರಿಂದ ಈ ಶಾಸನಗಳು ಸುಲಭವಾಗಿ ಎಲ್ಲರಿಗೂ ಸಿಗುವುದಿಲ್ಲ. ಭಾರತದ ಅತ್ಯಂತ ಹಳೆಯ ಲಿಪಿ ಎನ್ನಲಾದ ಬ್ರಾಹ್ಮಿ ಲಿಪಿಯಲ್ಲಿ  ಈ ಶಾಸನಗಳಿವೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri