Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನಾಗಡ್ » ಆಕರ್ಷಣೆಗಳು
  • 01ಉಪಾರಕೋಟ್

    ಉಪಾರಕೋಟ್ ಜುನಾಗಡ್ ನ ಅತ್ಯಂತ ಹಳೆಯ ನಗರ ಮತ್ತು ಈ ಸ್ಥಳ ಮುಖ್ಯ ಕೇಂದ್ರ. ಇದು 2300 ವರ್ಷಗಳ ಹಿಂದೆ ನಿರ್ಮಿಸಿದ ಮೇಲಿನ ಕೋಟೆಯಾಗಿದೆ. ಇಲ್ಲಿನ ಕೆಲವು ಗೋಡೆಗಳು 20 ಮೀಟರ್ ನಷ್ಟು ಎತ್ತರವಿದೆ. ಇಲ್ಲಿನ ಗುಹೆಗಳನ್ನು ಕ್ರಿ ಶ 1 ರಿಂದ 4 ನೇ ಶತಮಾನದಲ್ಲಿ ನಿರ್ಮಿಸಿದ್ದು ಎನ್ನಲಾಗಿದೆ. ಈ ಕೋಟೆಯು ಸುಂದರವಾದ ಪ್ರವೇಶದ್ವಾರ,...

    + ಹೆಚ್ಚಿಗೆ ಓದಿ
  • 02ದರ್ಬಾರ್ ಹಾಲ್ ಸಂಗ್ರಹಾಲಯ

    ದರ್ಬಾರ್ ಹಾಲ್ ಸಂಗ್ರಹಾಲಯ ಜುನಾಗಡ್ ನ ಹೆಚ್ಚು ಭೇಟಿ ನೀಡುವ  ಆಕರ್ಷಣೆಯಲ್ಲಿ ಒಂದು. ಜುನಾಗಡ್ ನ ನವಾಬರಿಂದ ಮೊದಲು ಇದನ್ನು ಕೋರ್ಟ್ ಆಗಿ ಬಳಸಲಾಗುತ್ತಿತ್ತು. ಈ ವಸ್ತುಸಂಗ್ರಹಾಲಯವು ಪ್ರವಾಸಿಗರಿಗೆ ಜುನಾಗಡ್ ನವಾಬರ ಜೀವನ ಶೈಲಿಯನ್ನು ತಿಳಿಸುತ್ತದೆ, ನವಾಬರು ಬಳಸುತ್ತಿದ್ದ ಅನೇಕ ಸಂಗ್ರಹಣೆಗಳಾದ ಬೆಳ್ಳಿ ನಾಣ್ಯಗಳು,...

    + ಹೆಚ್ಚಿಗೆ ಓದಿ
  • 03ಸಕ್ಕರಬಾಗ್ ಜೂ

    1863 ರಲ್ಲಿ ಜುನಾಗಧ್ ನ 200 ಹೆಕ್ಟೇರ್ ಗಳಲ್ಲಿ ಈ ಸಕ್ಕರಬಾಗ್ ಜೂ ಪ್ರಾರಂಭಿಸಲಾಯಿತು. ಅಳಿವಿನ ಅಂಚಿನಲ್ಲಿರುವ ಏಷ್ಯಾ ಸಿಂಹಗಳು ಮತ್ತಿತರ ಮೃಗಗಳ ರಕ್ಷಣೆಗಾಗಿ ಈ ಮೃಗಾಲಯವನ್ನು ತೆರೆಯಲಾಯಿತು. ಈ ಮೃಗಾಲಯದಲ್ಲಿ ಅಪರೂಪದ ಪ್ರಾಣಿಗಳಾದ ಭಾರತೀಯ ಗೌರ್, ಮಲಬಾರ್ ರಾಕ್ಷಸ ಅಳಿಲುಗಳು, ಒಂದು ಜೊತೆ ಏಷ್ಯಾ ಸಿಂಹಗಳನ್ನು ಕೊಟ್ಟು...

    + ಹೆಚ್ಚಿಗೆ ಓದಿ
  • 04ಆದಿ ಕಡಿ ವಾವ್ ಮತ್ತು ನವ್ಘಾನ್ ಕುವಾ

    ಆದಿ ಕಡಿ ವಾವ್ ಮತ್ತು ನವ್ಘಾನ್ ಕುವೋ ಇವುಗಳು ಮೆಟ್ಟಿಲುಗಳನ್ನು ಒಳಗೊಂಡ 2 ಬಾವಿಗಳು,ಇದು ಉಪಾರ ಕೋಟೆ ಒಳಭಾಗದಲ್ಲಿದೆ.ಈ ಬಾವಿಯನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದ್ದು ಬೇರೆ ಯಾವುದೇ ಸಾಧನಗಳನ್ನು ಈ ಬಾವಿಗೆ ಬಳಸಲಾಗಿಲ್ಲ.

    ಆದಿ ಕಡಿ ವಾವ್ ಬಾವಿ 9 ಪದರಗಳುಳ್ಳ ಆಳವಾದ ಬಾವಿಯಾಗಿದೆ.15 ನೇ ಶತಮಾನದಲ್ಲಿ ಇದನ್ನು...

    + ಹೆಚ್ಚಿಗೆ ಓದಿ
  • 05ಅಶೋಕನ ರಾಜಶಾಸನಗಳು

    ಅಶೋಕ ಚಕ್ರವರ್ತಿ ತನ್ನ ಆಳ್ವಿಕೆ ಕಾಲದಲ್ಲಿ ಬಂಡೆಗಳ ಮೇಲೆ ಕೆತ್ತಿದ್ದ ಶಾಸನಗಳೇ ಈ ರಾಜ ಶಾಸನಗಳು. ಅಶೋಕನ ಅನೇಕ ಶಾಸನಗಳಲ್ಲಿ ಈ ಶಿಲಾ ಶಾಸನಗಳು ಪ್ರಮುಖವಾದವುಗಳು. ಇದು ಗುಜರಾತಿನ ಜುನಾಘಡದ ಸೌರಾಷ್ಟ್ರ ದ್ವೀಪದಲ್ಲಿದೆ. ಇದನ್ನು ಗಿರ್ನಾರ್ ತುದಿಯ ಬಂಡೆಗಳ ಮೇಲೆ ಕೆತ್ತಿರುವುದರಿಂದ ಈ ಶಾಸನಗಳು ಸುಲಭವಾಗಿ ಎಲ್ಲರಿಗೂ...

    + ಹೆಚ್ಚಿಗೆ ಓದಿ
  • 06ಬೌದ್ಧ ಗುಹೆಗಳು

    ಈ ಬೌದ್ಧ ಗುಹೆಗಳು ಉಪಾರಕೋಟೆಯ ಒಳಭಾಗದಲ್ಲಿದೆ.ಇದು 1500 ವರ್ಷಕ್ಕಿಂತಲೂ ಹಳೆಯದಾಗಿದ್ದು ಸನ್ಯಾಸಿಗಳ ಕ್ವಾರ್ಟರ್ಸ್ ಆಗಿತ್ತು ಎಂದು ನಂಬಲಾಗಿದೆ.ಈ ಗುಹೆಗಳಲ್ಲಿ ಕಲ್ಲಿನ ಕೆತ್ತನೆಗಳು ಮತ್ತು ಹೂವಿನ ಕೃತಿಗಳು ಹೇರಳವಾಗಿದೆ.

    + ಹೆಚ್ಚಿಗೆ ಓದಿ
  • 07ದಾಮೋದರ ದೇವಾಲಯ

    ದಾಮೋದರ ದೇವಾಲಯ

    ಜುನಾಗಡ್ ನ ದಾಮೋದರ ಕುಂಡದ ಉತ್ತರದಲ್ಲಿರುವ ಅಶ್ವತಾಮ ಬೆಟ್ಟದ ಹತ್ತಿರದಲ್ಲಿ  ಈ ದಾಮೋದರ ದೇವಾಲಯವಿದೆ. ಈ ದೇವಸ್ಥಾನವನ್ನು ಕೃಷ್ಣನ ಮೊಮ್ಮಗ ವಜ್ರನಾಭ ಕಟ್ಟಿದನು ಎನ್ನಲಾಗುತ್ತದೆ.

    + ಹೆಚ್ಚಿಗೆ ಓದಿ
  • 08ಜಾಮಾ ಮಸೀದಿ

    ಜಾಮಾ ಮಸೀದಿ ಉಪಾರಕೋಟೆಯ ಒಳಭಾಗದಲ್ಲಿದೆ. ಈ ಮಸೀದಿ ಮೊದಲು ರನಕದೇವಿಯ ಸ್ಥಳವಾಗಿತ್ತು.ಸೌರಾಷ್ಟ್ರಾ ರಾಜರ ವಿಜಯದ ನಂತರ ಸುಲ್ತಾನ್ ಮೊಹಮದ್ ಬೇಗ್ದಾ ಇದನ್ನು ಮಸೀದಿಯಾಗಿ ಪರಿವರ್ತಿಸಿದನು.ಈ ಸುಂದರ ಮಸೀದಿಯು ಚಾವಣಿಯನ್ನು ಬೆಂಬಲಿಸಲು 140 ಕಂಬಗಳನ್ನು ಒಳಗೊಂಡಿದೆ.

    + ಹೆಚ್ಚಿಗೆ ಓದಿ
  • 09ನರಸಿಂಹ ಮೆಹ್ತಾ ನೋ ಕೊರೋ

    ನರಸಿಂಹ ಮೆಹ್ತಾ ನೋ ಕೊರೋ

    ನರಸಿಂಹ ಮೆಹ್ತಾ ನೋ ಕೊರೋ ನರಸಿಂಹ  ಮೆಹ್ತಾ ನೋ ಕೊರೋ  15 ನೇ ಶತಮಾನದಲ್ಲಿ ಮಹಾನ್  ಕವಿ, ಸುಧಾರಕ ನರಸಿಂಹ  ಮೆಹ್ತಾ ಸಭೆಯನ್ನು ನಡೆಸಲು ಬಳಸುತ್ತಿದ್ದ ಸ್ಥಳ. ಕೃಷ್ಣನು ತನ್ನ ಪ್ರಿಯ ಭಕ್ತ ನರಸಿಂಹ ಮೆಹ್ತಾ ನಿಗೋಸ್ಕರ ಇಲ್ಲಿ ಕಾರ್ಯಕ್ರ್ಮಗಳನ್ನು ಆಯೋಜಿಸುತ್ತಿದ್ದ ಎಂದು ಕೂಡ ಹೇಳಲಾಗುತ್ತದೆ.

    + ಹೆಚ್ಚಿಗೆ ಓದಿ
  • 10ಸದ್ಗುರು ರೋಹಿದಾಸ ಆಶ್ರಮ

    ಗುಜರಾತಿನ ಜುನಾಗಡ್ ನ ಸರಸೈ ಹಳ್ಳಿಯಲ್ಲಿ ರವಿದಾಸ(ನಂತರ ರೋಹಿದಾಸ) ಎಂಬ ಸಂತ ತನ್ನ 15 ವರ್ಷವನ್ನು ಕಳೆದ ಜಾಗವೇ ಸದ್ಗುರು ರೋಹಿದಾಸ ಆಶ್ರಮ. ಸ್ಥಳೀಯರ ಪ್ರಕಾರ ಈ ಆಶ್ರಮದಲ್ಲಿ 7  ಕುಂಡಗಳಿದ್ದವು ಅವುಗಳಲ್ಲಿ ಈಗ ಕೇವಲ 3 ಕಾಣಸಿಗುತ್ತವೆ.

    ಸದ್ಗುರು ರೋಹಿದಾಸ ಸಾರ್ವತ್ರಿಕ ಸಹೋದರತ್ವ, ಸಹಿಷ್ಣುತೆ ಮತ್ತು ಅವುಗಳ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat