Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನಾಗಡ್ » ಹವಾಮಾನ

ಜುನಾಗಡ್ ಹವಾಮಾನ

ಬೇಸಿಗೆಗಾಲ

ಜುನಾಗಡ್ ನಲ್ಲಿ ಬೇಸಿಗೆ ಅತಿ ಬಿಸಿ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಮಾರ್ಚ್, ಎಪ್ರಿಲ್, ಮೇ ಮತ್ತು ಜೂನ್ ಇಲ್ಲಿ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ನಿಂದ 28 ಡಿಗ್ರಿ ಸೆಲ್ಸಿಯಸ್ ನಷ್ತಿರುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ಅತಿ ಹೆಚ್ಚು ಮಳೆ ಮತ್ತು ಗುಡುಗುಗಳು ಇರುತ್ತವೆ. ಈ ಸಮಯ ಜುನಾಗಡ್ ಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ.

ಚಳಿಗಾಲ

ಇದು ಜುನಾಗಡ್ ಭೇಟಿ ನೀಡಲು ಸೂಕ್ತ ಕಾಲ. ಚಳಿಗಾಲ ಇಲ್ಲಿ ಹದವಾದ ಚಳಿಯಿಂದ ಆಹ್ಲಾದಕರವಾಗಿರುತ್ತದೆ. ಅಕ್ಟೋಬರ್ ನಿಂದ ಜನವರಿ ಇಲ್ಲಿ ಚಳಿಗಾಲ. ಈ ಸಮಯದಲ್ಲಿ ಉಷ್ಣಾಂಶ 28 ಡಿಗ್ರೀ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ.