Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಶಿಮಠ » ಆಕರ್ಷಣೆಗಳು » ಕಲ್ಪವೃಕ್ಷ

ಕಲ್ಪವೃಕ್ಷ, ಜೋಶಿಮಠ

1

ಇಲ್ಲಿನ ಕಲ್ಪವೃಕ್ಷವು ಅತ್ಯಂತ ಪುರಾತನ ಮರ ಆಗಿರುವುದೂ ಅಲ್ಲದೆ ಪ್ರಖ್ಯಾತ ಪ್ರವಾಸಿ ಆಕರ್ಷಣೆಯೂ ಹೌದು. ಭಾರತದಲ್ಲಿ ಕಾಣಬಹುದಾದ ಪುರಾತನ ಮರಗಳಲ್ಲೊಂದಾದ ಈ ಮರವು ಸುಮಾರು 1200 ವರ್ಷಗಳಷ್ಟು ಹಳೆಯದಾಗಿದೆ.

ದಂತಕಥೆಯ ಪ್ರಕಾರ, ಆದಿ ಗುರು ಶ್ರೀ ಶಂಕರರು ಈ ಮರದ ಕೆಳಗೆ ಧ್ಯಾನಿಸಿದ್ದರು. ಈ ಮಲ್ ಬೆರ್ರಿ ಗಿಡದ ಸುತ್ತಳತೆಯು 21.5 ಮೀ. ಆಗಿದೆ. ಇಂದು ಈ ಮರವು ಕೇವಲ ಹೂವುಗಳನ್ನು ಮಾತ್ರವೆ ಬಿಡುತ್ತಿದೆ. ಇದಕ್ಕೆ ಹತ್ತಿರದಲ್ಲೆ ಇರುವ ನೋಡಲು ಯೋಗ್ಯವಾದ ಮತ್ತೊಂದು ಸ್ಥಳವೆಂದರೆ ಒಂದು ಪುರಾತನ ಗುಹೆ. ಆದಿ ಗುರು ಶಂಕರರು ಇಲ್ಲಿಯೆ ವಾಸಿಸುತ್ತಿದ್ದರು ಎಂದು ನಂಬಲಾಗಿದೆ. ಈ ವೃಕ್ಷವು ಅನೇಕ ಭಕ್ತರಿಂದ ಪೂಜಿಸಲ್ಪಡುತ್ತದೆ ಮತ್ತು ನಂಬಿಕೆಯ ಪ್ರಕಾರ, ನೈಜ ಭಕ್ತನ ಎಲ್ಲ ಆಸೆಗಳು ಇಡೇರಿಸಲ್ಪಡುತ್ತವೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri