Search
  • Follow NativePlanet
Share
ಮುಖಪುಟ » ಸ್ಥಳಗಳು » ಜಿಂದ್ » ಆಕರ್ಷಣೆಗಳು » ಭೂತೇಶ್ವರ ಮಂದಿರ

ಭೂತೇಶ್ವರ ಮಂದಿರ, ಜಿಂದ್

1

ಭೂತ, ದೆವ್ವ ಮತ್ತು ಆತ್ಮಗಳ ಒಡೆಯನಾಗಿರುವ ಭೂತನಾಥನೆಂದು ಕರೆಯಲ್ಪಡುವ ಶಿವ ದೇವರಿಗೆ ಮೀಸಲಿಟ್ಟಿರುವ ಮಂದಿರವೇ ಭೂತೇಶ್ವರ ಮಂದಿರ. ಉತ್ತರ ಭಾರತದ ಬಹುತೇಕ ಎಲ್ಲಾ ಸ್ಮಶಾನಗಳಲ್ಲಿ ಶಿವನ ದೊಡ್ಡ ವಿಗ್ರಹಗಳು ಹೊಳೆಯುತ್ತಿರುವುದು ಯಾಕೆಂದು ಇದು ವಿವರಿಸುತ್ತದೆ. ಒಬ್ಬ ವ್ಯಕ್ತಿ ಸತ್ತಾಗ ಆತನ ಅಂತ್ಯಕ್ರಿಯೆ ನಡೆಸಿದ ಬಳಿಕ ಆತ್ಮ ಮಾತ್ರ ಉಳಿದುಕೊಳ್ಳುತ್ತದೆ.

ಜಿಂದ್ ನ ಆಡಳಿತ ನಡೆಸಿದ ರಾಜ ರಾಘ್ ಬೀರ್ ಸಿಂಗ್ ಕಟ್ಟಿಸಿದ ಮಂದಿರವು ಗೊಹಾನ ರಸ್ತೆಯಲ್ಲಿದೆ. ದೊಡ್ಡ ಕೊಳದಿಂದ ಆವರಿಸಿಕೊಂಡಿರುವ ಮಂದಿರವನ್ನು ಅಮೃತಸರದ ಸ್ವರ್ಣ ಮಂದಿರದ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿರುವ ಕೊಳವನ್ನು ರಾಣಿ ತಾಲಾಬ್ ಎಂದು ಕರೆಯುತ್ತಾರೆ.

ರಾಣಿಗೆ ಸ್ನಾನ ಮಾಡಲೆಂದು ಈ ಕೊಳ ನಿರ್ಮಿಸಿದ ರಾಜ ಕೊಳ ಮತ್ತು ಅರಮನೆ ಮಧ್ಯೆ ನೇರ ಸುರಂಗ ಮಾರ್ಗ ಕೊರೆಸಿದ್ದ. ರಾಜ ಮನೆತನದವರು ಇದರ ಮೂಲಕವೇ ತೆರಳಿ ಯಾರಿಗೂ ತಿಳಿಯದಂತೆ ಸ್ನಾನ ಮಾಡುವಂತಹ ವ್ಯವಸ್ಥೆ ಮಾಡಿಸಿದ್ದ. ಈ ಸುರಂಗದ ಅವಶೇಷಗಳನ್ನು ಈಗಲೂ ಕಾಣಬಹುದಾಗಿದೆ. ಮಂದಿರದಲ್ಲಿ ಶಿವನನ್ನು ಹೊರತುಪಡಿಸಿ ಇತರ ದೇವರು ಹಾಗೂ ದೇವತೆಗಳ ಮೂರ್ತಿಗಳಿವೆ. ಕೊಳವನ್ನು ಜಿಂದ್ ನ ರಾಜ ಮನೆತನದ ಕೊಳವೆಂದು ಕರೆಯುತ್ತಾರೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed