Search
  • Follow NativePlanet
Share
ಮುಖಪುಟ » ಸ್ಥಳಗಳು » ಜೌನಪುರ್ » ಆಕರ್ಷಣೆಗಳು » ಷಾಹಿ ಸೇತುವೆ

ಷಾಹಿ ಸೇತುವೆ, ಜೌನಪುರ್

3

ಷಾಹಿ ಸೇತುವೆಯು ಮುಘಲ್ ಸೇತುವೆ, ಅಕಬರಿ ಸೇತುವೆ ಅಥವಾ ಮುನೀಂ ಖಾನ್ ಸೇತುವೆ ಎಂದು ಕೂಡ ಪ್ರಸಿದ್ಧವಾಗಿದೆ. ಇದನ್ನು ಮುಘಲ್ ದೊರೆ ಅಕ್ಬರನ ಕಾಲದಲ್ಲಿ ಜೌನಪುರದ ಗವರ್ನರ್ ಆಗಿದ್ದ ಮುನೀಂ ಖಾನ್ ಕಟ್ಟಿಸಿದನು. 1568 -1569 ರಲ್ಲಿ ಇದನ್ನು ಗೋಮತಿ ನದಿಗೆ ಅಡ್ಡಲಾಗಿ ಅಫ್ಜಲ್ ಅಲಿ ಎನ್ನುವ ಅಫ್ಗನ್ ವಾಸ್ತುಶಿಲ್ಪಿ ರೂಪಿಸಿದ. ಇದು ಜೌನಪುರದಲ್ಲಿರುವ ಮುಘಲ್ ಶೈಲಿಯ ವಾಸ್ತುಶಿಲ್ಪಗಳಲ್ಲಿನ ಹೆಗ್ಗುರುತಗಳಲ್ಲಿ ಒಂದು.

ಈ ಸೇತುವೆಯಲ್ಲಿ ನೀರು ಸುಗಮವಾಗಿ ಹರಿಯಲು ಹತ್ತು ಗೇಟುಗಳಿದ್ದು ಇದಕ್ಕೆ ದೊಡ್ಡ ಮಹಾದ್ವಾರಗಳನ್ನು ಅಳವಡಿಸಲಾಗಿದೆ. ಇಲ್ಲಿ ಷಟ್ಕೋನಾಕಾರದ ಛತ್ರಿಗಳನ್ನು ಕಂಬಗಳ ಮೇಲೆ ನಿರ್ಮಿಸಲಾಗಿದೆ. ಇವುಗಳು ಸೇತುವೆಯಿಂದ ಹೊರಚಾಚಿ ನಿರ್ಮಾಣವಾಗಿವೆ. ಇವು ಜನರಿಗೆ ವಾಹನ ಸಂಚಾರ ದಟ್ಟಣೆಯಿಂದ ದೂರವಾಗಿ ಸುರಕ್ಷಿತವಾಗಿ ನಿಂತು ಸೇತುವೆಯ ನೋಟವನ್ನು ನೋಡಲು ಮತ್ತು ಮಹಾದ್ವಾರದಿಂದ ಹರಿಯುವ ನೀರಿನ ಸೌಂದರ್ಯವನ್ನು ಸವಿಯಲು ಅನುವು ಮಾಡಿಕೊಡುತ್ತದೆ. ಷಾಹಿ ಸೇತುವೆಯು ಜೌನಪುರದಿಂದ 1.7 ಕಿಮೀ ದೂರದಲ್ಲಿದೆ. ಈ ಸೇತುವೆಯ ಮೇಲೆ ವಾಹನ ಸಂಚಾರವನ್ನು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed